ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಡಿಸೆಂಬರ್ ೧೨
ಗೋಚರ
ಡಿಸೆಂಬರ್ ೧೨: ಕೀನ್ಯಾದಲ್ಲಿ ಸ್ವಾತಂತ್ರ್ಯ ದಿನಾಚರಣೆ.
- ೧೮೧೨ - ನೆಪೋಲಿಯನ್ ಬೊನಪಾರ್ಟೆ ನೇತೃತ್ವದ ಫ್ರೆಂಚರಿಂದ ರಷ್ಯಾದ ಆಕ್ರಮಣ ಸೋಲಿನಲ್ಲಿ ಕೊನೆಗೊಂಡಿತು.
- ೧೯೦೧ - ಗುಗ್ಲಿಯೆಲ್ಮೊ ಮಾರ್ಕೊನಿಯ (ಚಿತ್ರಿತ) ಆವಿಶ್ಕಾರದಿಂದ ಅಟ್ಲಾಂಟಿಕ್ ಮಹಾಸಾಗರದ ಎರಡು ಕಡೆಗಳ ಮಧ್ಯದಲ್ಲಿ ಮೊದಲ ರೇಡಿಯೊ ಸಂಜ್ಞೆ ಕಳುಹಿಸಲಾಯಿತು.
- ೧೯೧೧ - ನವ ದೆಹಲಿ ಭಾರತದ ರಾಜಧಾನಿಯಾಯಿತು.
- ೧೯೬೪ - ಜೊಮೊ ಕೆನ್ಯಾಟ್ಟ ಕೀನ್ಯಾ ಗಣರಾಜ್ಯದ ಮೊದಲ ರಾಷ್ಟ್ರಪತಿಯಾದನು.
- ೧೯೭೯ - ರೊಡೇಸಿಯ ತನ್ನ ಹೆಸರನ್ನು ಜಿಂಬಾಬ್ವೆ ಎಂದು ಬದಲಾಯಿಸಿಕೊಂಡಿತು.
ಜನನಗಳು: ರಜನೀಕಾಂತ್; ಮರಣಗಳು: ಎರಡನೇ ಕಾರ್ಲೊಮಾನ್