ವಿಕಾರಾಬಾದ್ ಜಿಲ್ಲೆ
ವಿಕಾರಾಬಾದ್ district | |
---|---|
![]() Location of ವಿಕಾರಾಬಾದ್ district in ತೆಲಂಗಾಣ | |
ದೇಶ | ಭಾರತ |
ರಾಜ್ಯ | ತೆಲಂಗಾಣ |
ಮುಖ್ಯ ಕೇಂದ್ರ | ವಿಕಾರಾಬಾದ್ |
Tehsils | 18 |
ಸರ್ಕಾರ | |
• Assembly seats | 4 |
ಕ್ಷೇತ್ರಫಲ | |
• Total | ೩,೩೮೬.೦೦ km೨ (೧,೩೦೭.೩೪ sq mi) |
ಜನಸಂಖ್ಯೆ (2011) | |
• Total | ೯,೨೭,೧೪೦ |
• ಸಾಂದ್ರತೆ | ೨೭೦/km೨ (೭೧೦/sq mi) |
ವಾಹನ ನೋಂದಣಿ | TS–34[೧] |
ಜಾಲತಾಣ | Official website |
ವಿಕಾರಾಬಾದ್ ಜಿಲ್ಲೆಯು ತೆಲಂಗಾಣ ರಾಜ್ಯದಲ್ಲಿ ಒಂದು ಜಿಲ್ಲೆಯಾಗಿದೆ. ವಿಕಾರಾಬಾದ್ ಜಿಲ್ಲಾ ಕೇಂದ್ರವಾಗಿದೆ.ಇದು ಜಿಲ್ಲೆಯಾಗುವದಕ್ಕಿಂತ ಮುಂಚೆ ರಂಗಾರೆಡ್ಡಿ ಜಿಲ್ಲೆಯ ಭಾಗವಾಗಿತ್ತು. [೨][೩]
ಭೂಗೋಳ[ಬದಲಾಯಿಸಿ]
ಜಿಲ್ಲೆಯು 3,386.00 ಚದರ ಕಿಲೋಮೀಟರ್ (1,307.34 ಚದರ ಮೈಲಿ) ಪ್ರದೇಶವನ್ನು ಹೊಂದಿದೆ . ಜಿಲ್ಲೆಯು ಸಂಗ್ರರೆಡ್ಡಿ, ರಂಗ ರೆಡ್ಡಿ, ಮಹಬೂಬ್ನಗರ ಮತ್ತು ಕರ್ನಾಟಕ ರಾಜ್ಯಗಳ ಜಿಲ್ಲೆಗಳು ಸುತ್ತುವರಿದಿದೆ. [೪]
ಜನಸಂಖ್ಯಾಶಾಸ್ತ್ರ[ಬದಲಾಯಿಸಿ]
2011 ರ ಜನಗಣತಿಯಂತೆ, ಜಿಲ್ಲೆಯ ಜನಸಂಖ್ಯೆಯು 927,140 ಜನಸಂಖ್ಯೆ ಹೊಂದಿದೆ.
ಆಡಳಿತ ವಿಭಾಗಗಳು[ಬದಲಾಯಿಸಿ]
ಜಿಲ್ಲೆಯು ತಾಂಡೂರ್ ಮತ್ತು ವಿಕಾರಾಬಾದ್ ಎರಡು ಆದಾಯ ವಿಭಾಗಗಳನ್ನು ಹೊಂದಿರುತ್ತದೆ. ಇದನ್ನು 18 ಮಂಡಲಗಳಾಗಿ ವಿಂಗಡಿಸಲಾಗಿದೆ.[೫]
ಮಂಡಲಗಳು[ಬದಲಾಯಿಸಿ]
ತಾಂಡೂರ್ ಆದಾಯ ವಿಭಾಗ[ಬದಲಾಯಿಸಿ]
- ಬಶೀರಬಾದ್
- ಬೊಮ್ಮರಸ್ಪೇಟ್
- ಡೌತಾಬಾದ್
- ಕೊಡಂಗಲ್
- ಪೆಡ್ಡೆಮುಲ್
- ತಾಂಡೂರ್
- ಯೇಲಾಳ್
ವಿಕಾರಾಬಾದ್ ಆದಾಯ ವಿಭಾಗ[ಬದಲಾಯಿಸಿ]
- ಬಂಟ್ವಾರಂ
- ಧರೂರ್
- ಡೊಮ
- ಕುಲ್ಕಚೇರ್ಲಾ
- ಕೋಟೆಪಲ್ಲಿ
- ಮಾರ್ಪಲ್ಲಿ
- ಮೊಮಿನ್ಪೆಟ್
- ನವಾಬ್ಬೆಟ್
- ಪುದುರ್
- ಪರಿಗಿ
- ವಿಕಾರಾಬಾದ್
ಉಲ್ಲೇಖಗಳು[ಬದಲಾಯಿಸಿ]
- ↑ "Telangana New Districts Names 2016 Pdf TS 31 Districts List". Timesalert.com 11 October 2016.
- ↑ "Vikarabad district". Official website Vikarabad district, 31 March 2017. Archived from the original on 31 ಮಾರ್ಚ್ 2017. Retrieved 29 ನವೆಂಬರ್ 2017.
- ↑ "Vikarabad district" (PDF). New Districts Formation Portal. Government of Telangana. Archived from the original on 12 ಅಕ್ಟೋಬರ್ 2016. Retrieved 29 ನವೆಂಬರ್ 2017.
{{cite web}}
: CS1 maint: bot: original URL status unknown (link) - ↑ "District Profile – THE OFFICIAL WEBSITE OF vikarabad DISTRICT". vikarabad.telangana.gov.in. Archived from the original on 2017-12-04. Retrieved 2017-11-29.
- ↑ "K Chandrasekhar Rao appoints collectors for new districts". Deccan Chronicle, 11 October 2016.
ಬಾಹ್ಯ ಕೊಂಡಿಗಳು[ಬದಲಾಯಿಸಿ]
- District Administration –Formation/Reorganization of District, Revenue [ಶಾಶ್ವತವಾಗಿ ಮಡಿದ ಕೊಂಡಿ]
- www.vikarabad.telangana.gov.in
ವರ್ಗಗಳು:
- Pages with non-numeric formatnum arguments
- CS1 maint: bot: original URL status unknown
- Pages using infobox settlement with unknown parameters
- Pages using div col with unknown parameters
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಭಾರತದ ಜಿಲ್ಲೆಗಳು
- ತೆಲಂಗಾಣದ ಜಿಲ್ಲೆಗಳು