ವಿಷಯಕ್ಕೆ ಹೋಗು

ವಿಕಾರಾಬಾದ್ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಕಾರಾಬಾದ್ district
Location of ವಿಕಾರಾಬಾದ್ district in ತೆಲಂಗಾಣ
Location of ವಿಕಾರಾಬಾದ್ district in ತೆಲಂಗಾಣ
ದೇಶಭಾರತ
ರಾಜ್ಯತೆಲಂಗಾಣ
ಮುಖ್ಯ ಕೇಂದ್ರವಿಕಾರಾಬಾದ್
Tehsils18
Government
 • Assembly seats4
Area
 • Total೩,೩೮೬.೦೦ km (೧,೩೦೭.೩೪ sq mi)
Population
 (2011)
 • Total೯,೨೭,೧೪೦
 • Density೨೭೦/km (೭೧೦/sq mi)
Vehicle registrationTS–34[]
WebsiteOfficial website

ವಿಕಾರಾಬಾದ್ ಜಿಲ್ಲೆಯು ತೆಲಂಗಾಣ ರಾಜ್ಯದಲ್ಲಿ ಒಂದು ಜಿಲ್ಲೆಯಾಗಿದೆ. ವಿಕಾರಾಬಾದ್ ಜಿಲ್ಲಾ ಕೇಂದ್ರವಾಗಿದೆ.ಇದು ಜಿಲ್ಲೆಯಾಗುವದಕ್ಕಿಂತ ಮುಂಚೆ ರಂಗಾರೆಡ್ಡಿ ಜಿಲ್ಲೆಯ ಭಾಗವಾಗಿತ್ತು. [][]

ಭೂಗೋಳ

[ಬದಲಾಯಿಸಿ]

ಜಿಲ್ಲೆಯು 3,386.00 ಚದರ ಕಿಲೋಮೀಟರ್ (1,307.34 ಚದರ ಮೈಲಿ) ಪ್ರದೇಶವನ್ನು ಹೊಂದಿದೆ . ಜಿಲ್ಲೆಯು ಸಂಗ್ರರೆಡ್ಡಿ, ರಂಗ ರೆಡ್ಡಿ, ಮಹಬೂಬ್ನಗರ ಮತ್ತು ಕರ್ನಾಟಕ ರಾಜ್ಯಗಳ ಜಿಲ್ಲೆಗಳು ಸುತ್ತುವರಿದಿದೆ. []


ಜನಸಂಖ್ಯಾಶಾಸ್ತ್ರ

[ಬದಲಾಯಿಸಿ]

2011 ರ ಜನಗಣತಿಯಂತೆ, ಜಿಲ್ಲೆಯ ಜನಸಂಖ್ಯೆಯು 927,140 ಜನಸಂಖ್ಯೆ ಹೊಂದಿದೆ.

ಆಡಳಿತ ವಿಭಾಗಗಳು

[ಬದಲಾಯಿಸಿ]

ಜಿಲ್ಲೆಯು ತಾಂಡೂರ್ ಮತ್ತು ವಿಕಾರಾಬಾದ್ ಎರಡು ಆದಾಯ ವಿಭಾಗಗಳನ್ನು ಹೊಂದಿರುತ್ತದೆ. ಇದನ್ನು 18 ಮಂಡಲಗಳಾಗಿ ವಿಂಗಡಿಸಲಾಗಿದೆ.[]

ಮಂಡಲಗಳು

[ಬದಲಾಯಿಸಿ]

ತಾಂಡೂರ್ ಆದಾಯ ವಿಭಾಗ

[ಬದಲಾಯಿಸಿ]
  1. ಬಶೀರಬಾದ್
  2. ಬೊಮ್ಮರಸ್ಪೇಟ್
  3. ಡೌತಾಬಾದ್
  4. ಕೊಡಂಗಲ್
  5. ಪೆಡ್ಡೆಮುಲ್
  6. ತಾಂಡೂರ್
  7. ಯೇಲಾಳ್

ವಿಕಾರಾಬಾದ್ ಆದಾಯ ವಿಭಾಗ

[ಬದಲಾಯಿಸಿ]
  1. ಬಂಟ್ವಾರಂ
  2. ಧರೂರ್
  3. ಡೊಮ
  4. ಕುಲ್ಕಚೇರ್ಲಾ
  5. ಕೋಟೆಪಲ್ಲಿ
  6. ಮಾರ್ಪಲ್ಲಿ
  7. ಮೊಮಿನ್ಪೆಟ್
  8. ನವಾಬ್ಬೆಟ್
  9. ಪುದುರ್
  10. ಪರಿಗಿ
  11. ವಿಕಾರಾಬಾದ್

ಉಲ್ಲೇಖಗಳು

[ಬದಲಾಯಿಸಿ]
  1. "Telangana New Districts Names 2016 Pdf TS 31 Districts List". Timesalert.com 11 October 2016.
  2. "Vikarabad district". Official website Vikarabad district, 31 March 2017. Archived from the original on 31 ಮಾರ್ಚ್ 2017. Retrieved 29 ನವೆಂಬರ್ 2017.
  3. "Vikarabad district" (PDF). New Districts Formation Portal. Government of Telangana. Archived from the original on 12 ಅಕ್ಟೋಬರ್ 2016. Retrieved 29 ನವೆಂಬರ್ 2017.{{cite web}}: CS1 maint: bot: original URL status unknown (link)
  4. "District Profile – THE OFFICIAL WEBSITE OF vikarabad DISTRICT". vikarabad.telangana.gov.in. Archived from the original on 2017-12-04. Retrieved 2017-11-29.
  5. "K Chandrasekhar Rao appoints collectors for new districts". Deccan Chronicle, 11 October 2016.


ಬಾಹ್ಯ ಕೊಂಡಿಗಳು

[ಬದಲಾಯಿಸಿ]