ವಾಲ್ಟರ್ ಮತ್ಥೌ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ವಾಲ್ಟರ್ ಮತ್ಥೌ
Walter Matthau in Charade 2.jpg
ಚರೇಡ್ ಚಿತ್ರದಲ್ಲಿ(೧೯೬೩)
ಹುಟ್ಟು ಹೆಸರು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ವಾಲ್ಟರ್ ಜಾನ್ ಮತ್ಥೌ
(೧೯೨೦-೧೦-೦೧)೧ ಅಕ್ಟೋಬರ್ ೧೯೨೦
ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್
ನಿಧನ July 1, 2000(2000-07-01) (aged 79)
ಸಾಂಟ ಮಾನಿಕ, ಕ್ಯಾಲಿಫೋರ್ನಿಯ
ಪತಿ/ಪತ್ನಿ ಕರೋಲ್ ಗ್ರೇಸ್ (1959-2000)
ಗ್ರೇಸ್ ಗೆರಾಲ್ಡೀನ್ ಜಾನ್ಸನ್ (1948-1958)

ವಾಲ್ಟರ್ ಮತ್ಥೌ (ಅಕ್ಟೋಬರ್ ೧, ೧೯೨೦ - ಜುಲೈ ೧, ೨೦೦೦) ಹಾಲಿವುಡ್ ಚಿತ್ರರಂಗದ ಒಬ್ಬ ಪ್ರಸಿದ್ಧ ಹಾಸ್ಯನಟ. ಅವರು ಆಡ್ ಕಪಲ್‍ನಲ್ಲಿ ಆಸ್ಕರ್ ಮ್ಯಾಡಿಸನ್‍ನ ತಮ್ಮ ಪಾತ್ರಕ್ಕಾಗಿ ಮತ್ತು ಆಡ್ ಕಪಲ್‍ನ ತಾರೆ ಜ್ಯಾಕ್ ಲೆಮನ್‍ರೊಂದಿಗೆ ತಮ್ಮ ಆಗಾಗ್ಗಿನ ಸಹಯೋಗಗಳಿಗಾಗಿ, ಜೊತೆಗೆ ೧೯೭೬ರ ಹಾಸ್ಯಪ್ರಧಾನ ಚಿತ್ರ ದ ಬ್ಯಾಡ್ ನ್ಯೂಸ್ ಬೇರ್ಸ್‍ನಲ್ಲಿ ಕೋಚ್ ಬಟರ್‍ಮೇಕರ್ ಆಗಿ ತಮ್ಮ ಪಾತ್ರಕ್ಕಾಗಿ ಸುಪರಿಚಿತರಾಗಿದ್ದಾರೆ. ಅವರು ೧೯೬೬ರ ಬಿಲಿ ವೈಲ್ಡರ್‍ರ ಚಿತ್ರ ದ ಫ಼ಾರ್ಚ್ಯೂನ್ ಕುಕಿಯ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅಕ್ಯಾಡೆಮಿ ಪ್ರಶಸ್ತಿ ಗೆದ್ದರು.