ವಾಲ್ಟರ್ ಮತ್ಥೌ
ಗೋಚರ
ವಾಲ್ಟರ್ ಮತ್ಥೌ | |||||||
---|---|---|---|---|---|---|---|
ಚರೇಡ್ ಚಿತ್ರದಲ್ಲಿ(೧೯೬೩) | |||||||
ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ವಾಲ್ಟರ್ ಜಾನ್ ಮತ್ಥೌ ೧ ಅಕ್ಟೋಬರ್ ೧೯೨೦ ನ್ಯೂ ಯಾರ್ಕ್ ನಗರ, ನ್ಯೂ ಯಾರ್ಕ್ | ||||||
ನಿಧನ | July 1, 2000 ಸಾಂಟ ಮಾನಿಕ, ಕ್ಯಾಲಿಫೋರ್ನಿಯ | (aged 79)||||||
ಪತಿ/ಪತ್ನಿ | ಕರೋಲ್ ಗ್ರೇಸ್ (1959-2000) ಗ್ರೇಸ್ ಗೆರಾಲ್ಡೀನ್ ಜಾನ್ಸನ್ (1948-1958) | ||||||
|
ವಾಲ್ಟರ್ ಮತ್ಥೌ (ಅಕ್ಟೋಬರ್ ೧, ೧೯೨೦ - ಜುಲೈ ೧, ೨೦೦೦) ಹಾಲಿವುಡ್ ಚಿತ್ರರಂಗದ ಒಬ್ಬ ಪ್ರಸಿದ್ಧ ಹಾಸ್ಯನಟ. ಅವರು ಆಡ್ ಕಪಲ್ನಲ್ಲಿ ಆಸ್ಕರ್ ಮ್ಯಾಡಿಸನ್ನ ತಮ್ಮ ಪಾತ್ರಕ್ಕಾಗಿ ಮತ್ತು ಆಡ್ ಕಪಲ್ನ ತಾರೆ ಜ್ಯಾಕ್ ಲೆಮನ್ರೊಂದಿಗೆ ತಮ್ಮ ಆಗಾಗ್ಗಿನ ಸಹಯೋಗಗಳಿಗಾಗಿ, ಜೊತೆಗೆ ೧೯೭೬ರ ಹಾಸ್ಯಪ್ರಧಾನ ಚಿತ್ರ ದ ಬ್ಯಾಡ್ ನ್ಯೂಸ್ ಬೇರ್ಸ್ನಲ್ಲಿ ಕೋಚ್ ಬಟರ್ಮೇಕರ್ ಆಗಿ ತಮ್ಮ ಪಾತ್ರಕ್ಕಾಗಿ ಸುಪರಿಚಿತರಾಗಿದ್ದಾರೆ. ಅವರು ೧೯೬೬ರ ಬಿಲಿ ವೈಲ್ಡರ್ರ ಚಿತ್ರ ದ ಫ಼ಾರ್ಚ್ಯೂನ್ ಕುಕಿಯ ತಮ್ಮ ಅಭಿನಯಕ್ಕಾಗಿ ಅತ್ಯುತ್ತಮ ಪೋಷಕ ನಟ ಅಕ್ಯಾಡೆಮಿ ಪ್ರಶಸ್ತಿ ಗೆದ್ದರು.