ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಚಿಕ್ಕಮಗಳೂರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವೀನ್, ನಾವಿಬ್ಬರೂ ಒಂದೇ ಸಮಯದಲ್ಲಿ ಚಿಕ್ಕಮಗಳೂರು ವರ್ಗ ಸ್ಥಾಪಿಸಿದ್ದೇವೆ. ಮೊದಲು ನೋಡಿದ್ದರೆ ನಾನು ಪ್ರಾರಂಭಿಸುತ್ತಲೇ ಇರಲಿಲ್ಲ :) ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೬:೩೧, ೨ September ೨೦೦೬ (UTC)

  • ತ್ರಿವೇಣಿಯವರೆ, ಎಲ್ಲ ಜಿಲ್ಲೆಗಳಿಗೂ ಅದರ ತಾಲೂಕುಗಳನೊಳಗೊಂಡ ಒಂದು ವರ್ಗ ಸೃಷ್ಟಿಸುತಿದ್ದೇನೆ (ವರ್ಗ:ಚಿಕ್ಕಮಗಳೂರು ಜಿಲ್ಲೆಯ ತಾಲೂಕುಗಳು). ಅದರಡಿಯಲ್ಲಿ ಕೊಪ್ಪ ಹಾಗು ಶೃಂಗೇರಿಯನ್ನು ಸೇರಿಸಿದ್ದೇನೆ. ಚಿಕ್ಕಮಗಳೂರು (ವರ್ಗ:ಚಿಕ್ಕಮಗಳೂರು) ವರ್ಗದಡಿ ತಾಲೂಕುಗಳಲ್ಲದೇ ಜಿಲ್ಲೆಯ ಇತರೇ ಆಕರ್ಷಣೆಗಳು/ಪ್ರೇಕ್ಷಣೀಯ ಸ್ಥಳಗಳನ್ನು ಸೇರಿಸಬಹುದೆನಿಸುತ್ತದೆ. ಎರಡೂ ವರ್ಗಗಳನ್ನು ಉಳಿಸಿಕೊಳ್ಳಬಹುದೆನಿಸುತ್ತದೆ. ಮೈಸೂರು ಜಿಲ್ಲೆಗೂ ಇದೇ ರೀತಿ ಎರಡು ವರ್ಗಗಳಿವೆ. Naveenbm ೧೬:೫೭, ೨ September ೨೦೦೬ (UTC)
ಹೌದು, ನವೀನ್.ಈಗ ಕೆಮ್ಮಣ್ಣುಗುಂಡಿ ಲೇಖನವನ್ನು ಚಿಕ್ಕಮಗಳೂರು ವರ್ಗಕ್ಕೆ ಸೇರಿಸಿದೆ. ತರೀಕೆರೆಯನ್ನು ತುಮಕೂರಿಗೆ ಸೇರಿಸಿದ್ದಿರಿ.ಮರಳಿ ಚಿಕ್ಕಮಗಳೂರಿಗೆ ಕೊಡಿಸಿದ್ದೇನೆ. ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೭:೧೩, ೨ September ೨೦೦೬ (UTC)
ತರೀಕೆರೆಗೂ, ತುರುವೇಕೆರೆಗೂ confuse ಆಗಿ ಹಾಗಾಯಿತು :-). ಸರಿಪಡಿಸಿದ್ದಕ್ಕೆ ಧನ್ಯವಾದಗಳು Naveenbm ೧೭:೩೯, ೨ September ೨೦೦೬ (UTC)


ಚಿಕ್ಕಮಗಳೂರು - ಚಿಕ್ಕಮಗಳೂರು ಜಿಲ್ಲೆ

[ಬದಲಾಯಿಸಿ]

ಈ ವರ್ಗವು ಚಿಕ್ಕಮಗಳೂರು ಜಿಲ್ಲೆಗೆ ಸಂಬಂಧಪಟ್ಟ ಲೇಖನಗಳಿಗೆ ಇರುವುದರಿಂದ, ಲೇಖನಗಳು ವರ್ಗ:ಚಿಕ್ಕಮಗಳೂರು ಜಿಲ್ಲೆ ವರ್ಗದಲ್ಲಿ ಇರುವುದು ಸೂಕ್ತ. ಇದೇ ರೀತಿ ವರ್ಗ:ತುಮಕೂರು ಜಿಲ್ಲೆ, ವರ್ಗ:ಬೆಂಗಳೂರು ಗ್ರಾಮಾಂತರ ಜಿಲ್ಲೆ, ವರ್ಗ:ಮೈಸೂರು ಜಿಲ್ಲೆ ಇತ್ಯಾದಿ. ಈ ರೀತಿ ಮಾಡುವುದರಿಂದ ವರ್ಗದಲ್ಲಿರುವ ಲೇಖನಗಳು ಜಿಲ್ಲೆಗೆ ಸಂಬಂಧಿಸಿದ್ದವೊ, ಅಥವಾ ಆ ಊರಿಗೆ (ಜಿಲ್ಲಾಕೇಂದ್ರಕ್ಕೆ) ಸಂಬಂಧಿಸಿದ್ದೋ ಎಂಬ ದ್ವಂದ್ವ ಇರುವುದಿಲ್ಲ. ನಿಮ್ಮ ಅಭಿಪ್ರಾಯ ತಿಳಿಸಿ. - ಮನ|Mana Talk - Contribs ೧೯:೨೫, ೨ September ೨೦೦೬ (UTC)

ಇದು ನನ್ನ ಅಭಿಪ್ರಾಯವು ಕೂಡ, ಹಾಗೆಯೇ ಒಂದೇ ಹೆಸರಿನ ನಗರ, ತಾಲೂಕು, ಜಿಲ್ಲೆ ಎಲ್ಲ ಇರಬೇಕಾದರೆ ಚಿಕ್ಕಮಗಳೂರು ವರ್ಗವನ್ನು ಅಳಿಸುವುದು ಸೂಕ್ತ-ಹಂಸವಾಣಿದಾಸ ೧೯:೨೯, ೨ September ೨೦೦೬ (UTC)
ಅಳಿಸಬಹುದು, ಅಥವಾ ವರ್ಗ:ಚಿಕ್ಕಮಗಳೂರು ಜಿಲ್ಲೆ ವರ್ಗಕ್ಕೆ ಸ್ಥಳಾಂತರಿಸಬಹುದು ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೯:೪೬, ೨ September ೨೦೦೬ (UTC)
ಅಳಿಸುವಿಕೆಗೆ ಹಾಕುತ್ತಿರುವೆ. ವರ್ಗಗಳನ್ನು ಸ್ಥಳಾಂತರಿಸಲು ಆಗುವುದಿಲ್ಲ. ಈ ವರ್ಗದಲ್ಲಿದ್ದ ಲೇಖನಗಳನ್ನು ವರ್ಗ:ಚಿಕ್ಕಮಗಳೂರು ಜಿಲ್ಲೆ ವರ್ಗಕ್ಕೆ ಸೇರಿಸಲಾಗಿದೆ. - ಮನ|Mana Talk - Contribs ೧೯:೪೯, ೨ September ೨೦೦೬ (UTC)