ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಕನ್ನಡ ಹಿನ್ನೆಲೆ ಗಾಯಕರು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕರು ವರ್ಗದ ಕೆಳಗೆ ಸದ್ಯಕ್ಕೆ ಲತಾ ಮಂಗೇಶ್ಕರ್ ಪುಟವೊಂದೇ ಇದೆ. ಇದಕ್ಕೆ ನಮ್ಮ ಕನ್ನಡ ಹಿನ್ನೆಲೆ ಗಾಯಕರ ವರ್ಗವನ್ನು ಸೇರಿಸೋಣವೆಂದರೆ ಆ ವರ್ಗದ ಶೀರ್ಷಿಕೆ "ಹಿನ್ನೆಲೆ ಗಾಯಕರು", ಕನ್ನಡ ಹಿನ್ನೆಲೆ ಗಾಯಕರು ಎಂಬ ಹೊಸ ವರ್ಗವನ್ನು ಶುರು ಮಾಡಿಬಿಟ್ಟು, ಅದನ್ನು "ಹಿನ್ನೆಲೆ ಗಾಯಕರು" ವರ್ಗಕ್ಕೆ ರಿಡೈರೆಕ್ಟ್ ಹಾಕಿದೆ. ಅದು ಕೂಡ ಸರಿಹೋದಂತೆ ಕಾಣಲಿಲ್ಲ. ಬೇರೆ ಮಾರ್ಗವಿದ್ದರೆ ತಿಳಿಸಿ. "ಹಿನ್ನೆಲೆ ಗಾಯಕರು" ಶೀರ್ಷಿಕೆಯನ್ನು ಮಾತ್ರ ಬದಲಿಸಲು ಸಾಧ್ಯವೇ (ರಿಡೈರೆಕ್ಟ್ ಉಪಯೋಗಿಸದೇ) ? -ಹಂಸವಾಣಿದಾಸ ೦೬:೫೩, ೫ ಆಗಸ್ಟ್ ೨೦೦೬ (UTC)

"ಕನ್ನಡ ಚಲನಚಿತ್ರ ಹಿನ್ನೆಲೆ ಗಾಯಕರು" ಹೆಸರಿನ ಟೆಂಪ್ಲೇಟು ಇರುವುದರಿಂದ ಅದನ್ನೇ "ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕರು" ವರ್ಗಕ್ಕೆ ಸೇರಿಸಿದೆ. ಇದು ಇತರರಿಗೂ ಸರಿಕಂಡು ಬಂದಲ್ಲಿ ತಿಳಿಸಿ, ಹಾಗು ಈ ವರ್ಗವನ್ನು ಅಳಿಸುವಿಕೆಗೆ ಗುರುತು ಹಾಕಬಹುದು. ಇಲ್ಲವಾದಲ್ಲಿ ಬೇರೆ ಸಲಹೆ ನೀಡಬೇಕೆಂದು ಕೋರಿಕೆ. ಭೂಪೇನ್ ಹಜಾರಿಕಾ, ಎಂ.ಜಿ.ಶ್ರೀಕುಮಾರ್ ಹಾಗು ಸಿ.ಅಶ್ವಥ್ ಒಂದೇ ತಲೆಬರಹದಡಿಯಲ್ಲಿ ಕಾಣಿಸಿಕೊಳ್ಳುವಂತಾದರೆ ಚೆನ್ನ -ಹಂಸವಾಣಿದಾಸ ೦೭:೨೧, ೫ ಆಗಸ್ಟ್ ೨೦೦೬ (UTC)
ಚಿತ್ರ ನಿರ್ದೇಶಕರಿಗೆ, ಚಿತ್ರ ನಿರ್ಮಾಕರಿಗೆ ರೂಪಿಸಿರುವ hierarchy ಯಂತೆ ಹಿನ್ನೆಲೆ ಗಾಯಕರಿಗೂ hierarchy ಅವಶ್ಯಕತೆ ಇದೆ.
ವರ್ಗ:ಹಿನ್ನೆಲೆ ಗಾಯಕರು -> ವರ್ಗ: ಭಾರತೀಯ ಹಿನ್ನೆಲೆ ಗಾಯಕರು (ಅಥವಾ ವರ್ಗ: ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕರು) -> ವರ್ಗ:ಕನ್ನಡ ಹಿನ್ನೆಲೆ ಗಾಯಕರು (ಅಥವಾ ವರ್ಗ: ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕರು) - ಈ ರೀತಿ hierarchy ಆಗಬೇಕು, ಮತ್ತು ಅದೇ ರೀತಿಯಲ್ಲಿ ಲೇಖನಗಳನ್ನು ವರ್ಗಗಳಿಗೆ ಹಾಕುತ್ತಾ ಹೋಗಬೇಕು ಎಂದು ನನ್ನ ಅಭಿಪ್ರಾಯ.
ಭಾರತದ ಹಿನ್ನೆಲೆ ಗಾಯಕರೆಲ್ಲರೂ ಒಂದೇ ವರ್ಗದಡಿ ಬರಬೇಕೆಂದರೆ (ಭೂಪೇನ್ ಹಜಾರಿಕಾ, ಲತಾ ಮಂಗೇಶ್ಕರ್, ಸಿ.ಆಶ್ವಥ್ ಇತ್ಯಾದಿ), ಈ ಲೇಖನಗಳನ್ನು ಭಾರತೀಯ ಹಿನ್ನೆಲೆ ಗಾಯಕರು ವರ್ಗಕ್ಕೆ ಹಾಕಬೇಕು. - ಮನ|Mana Talk - Contribs ೧೮:೦೫, ೫ ಆಗಸ್ಟ್ ೨೦೦೬ (UTC)

Start a discussion about ವರ್ಗ:ಕನ್ನಡ ಹಿನ್ನೆಲೆ ಗಾಯಕರು

Start a discussion