ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಕನ್ನಡ ಬ್ಲಾಗ್‌ಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೇಖನದಲ್ಲಿ ಹಾಕಬೇಕಾದ ಮಾಹಿತಿಯನ್ನು ವರ್ಗದಲ್ಲಿ ಹಾಕಲಾಗಿದೆ. ಇದು ಸಮಂಜಸವಲ್ಲ. ಹಾಗೆಯೇ, ಈ ವರ್ಗದಲ್ಲಿ ಯಾವುದೂ ಲೇಖನಗಳಿಲ್ಲ. ಈ ವರ್ಗದ ಅವಶ್ಯಕತೆ ಕಂಡು ಬರುತ್ತಿಲ್ಲ. ಈ ವರ್ಗವನ್ನು, ವರ್ಗಪುಟದಲ್ಲಿ ಬರೆದಿರುವ ಲೇಖನವನ್ನು ಪರಿಷ್ಕರಣೆಗೆ ಹಾಕಿದ್ದೇನೆ. ಪರಿಷ್ಕರಿಸುವಾಗ ಸ್ವಂತ ಅಭಿಪ್ರಾಯಗಳನ್ನು(POV) ದಯವಿಟ್ಟು ತೆಗೆದುಹಾಕಿ. - ಮನ | Mana ೧೭:೪೩, ೩೧ May ೨೦೦೬ (UTC)

ಲೇಖನದಲ್ಲಿರುವ ಮಾಹಿತಿ ವಿಕಿಪೀಡಿಯದಲ್ಲಿ ಹಾಕುವುದು ಸರಿಯಿರುವುದಿಲ್ಲ. ಕನ್ನಡ ಬ್ಲಾಗುಗಳ ವರ್ಗವೂ ಬೇಡವೆಂದು ಕಾಣತ್ತೆ. (ಹೊರಬರುವ ಪ್ರತಿಯೊಂದು ಕನ್ನಡ ಬ್ಲಾಗಿಗೂ ಒಂದೊಂದು ಲೇಖನ ಸೇರಿಸುವ ಆಲೋಚನೆಯಿದ್ದರೆ ಬೇರೆಯ ಮಾತು). ಪುಟವನ್ನು ಅಳಿಸುವಿಕೆಗೆ ಹಾಕಲಾಗಿದೆ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೯:೨೫, ೩೧ May ೨೦೦೬ (UTC)
ಆಂಗ್ಲ ವಿಕಿಪೀಡಿಯದಲ್ಲಿರುವ ಹಾಗೆ, ಹೊಸ ಲೇಖನ ಶುರುಮಾಡಲು ಬಳಕೆದಾರರು ಲಾಗಿನ್ ಆಗುವುದು ಕಡ್ಡಾಯ ಮಾಡಿದರೆ ಹೇಗೆ? --ಚಂದ್ರಕಾಂತ್ ೦೪:೨೭, ೧ June ೨೦೦೬ (UTC)
ಸಮಯೋಚಿತ ಸಲಹೆ! ಈಗಾಗಲೇ ಈ ಕಾರ್ಯನೀತಿ ಜಾರಿಯಲ್ಲಿದೆ ಎಂದು ಭಾವಿಸಿದ್ದೆ. ಏಪ್ರಿಲ್ ನಲ್ಲಿ ನಡೆದ ಕನ್ನಡ ವಿಕಿ ಕೂಟದ ಕೈಪಿಡಿಯಲ್ಲಿಯೂ ಹಾಗೆ ಬರೆದಿದ್ದೆವು.
ಈ ಕಾರ್ಯನೀತಿಯನ್ನು ಜಾರಿಗೊಳಿಸಬೇಕೆಂದು ನಿರ್ವಾಹಕರಲ್ಲಿ ಕೋರುವೆ. - ಮನ | Mana ೦೫:೫೮, ೧ June ೨೦೦೬ (UTC)

Start a discussion about ವರ್ಗ:ಕನ್ನಡ ಬ್ಲಾಗ್‌ಗಳು

Start a discussion