ವರ್ಗ ಚರ್ಚೆಪುಟ:ಕನ್ನಡ ಬ್ಲಾಗ್ಗಳು
ಗೋಚರ
ಲೇಖನದಲ್ಲಿ ಹಾಕಬೇಕಾದ ಮಾಹಿತಿಯನ್ನು ವರ್ಗದಲ್ಲಿ ಹಾಕಲಾಗಿದೆ. ಇದು ಸಮಂಜಸವಲ್ಲ. ಹಾಗೆಯೇ, ಈ ವರ್ಗದಲ್ಲಿ ಯಾವುದೂ ಲೇಖನಗಳಿಲ್ಲ. ಈ ವರ್ಗದ ಅವಶ್ಯಕತೆ ಕಂಡು ಬರುತ್ತಿಲ್ಲ. ಈ ವರ್ಗವನ್ನು, ವರ್ಗಪುಟದಲ್ಲಿ ಬರೆದಿರುವ ಲೇಖನವನ್ನು ಪರಿಷ್ಕರಣೆಗೆ ಹಾಕಿದ್ದೇನೆ. ಪರಿಷ್ಕರಿಸುವಾಗ ಸ್ವಂತ ಅಭಿಪ್ರಾಯಗಳನ್ನು(POV) ದಯವಿಟ್ಟು ತೆಗೆದುಹಾಕಿ. - ಮನ | Mana ೧೭:೪೩, ೩೧ May ೨೦೦೬ (UTC)
- ಲೇಖನದಲ್ಲಿರುವ ಮಾಹಿತಿ ವಿಕಿಪೀಡಿಯದಲ್ಲಿ ಹಾಕುವುದು ಸರಿಯಿರುವುದಿಲ್ಲ. ಕನ್ನಡ ಬ್ಲಾಗುಗಳ ವರ್ಗವೂ ಬೇಡವೆಂದು ಕಾಣತ್ತೆ. (ಹೊರಬರುವ ಪ್ರತಿಯೊಂದು ಕನ್ನಡ ಬ್ಲಾಗಿಗೂ ಒಂದೊಂದು ಲೇಖನ ಸೇರಿಸುವ ಆಲೋಚನೆಯಿದ್ದರೆ ಬೇರೆಯ ಮಾತು). ಪುಟವನ್ನು ಅಳಿಸುವಿಕೆಗೆ ಹಾಕಲಾಗಿದೆ -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೯:೨೫, ೩೧ May ೨೦೦೬ (UTC)
- ಆಂಗ್ಲ ವಿಕಿಪೀಡಿಯದಲ್ಲಿರುವ ಹಾಗೆ, ಹೊಸ ಲೇಖನ ಶುರುಮಾಡಲು ಬಳಕೆದಾರರು ಲಾಗಿನ್ ಆಗುವುದು ಕಡ್ಡಾಯ ಮಾಡಿದರೆ ಹೇಗೆ? --ಚಂದ್ರಕಾಂತ್ ೦೪:೨೭, ೧ June ೨೦೦೬ (UTC)
- ಸಮಯೋಚಿತ ಸಲಹೆ! ಈಗಾಗಲೇ ಈ ಕಾರ್ಯನೀತಿ ಜಾರಿಯಲ್ಲಿದೆ ಎಂದು ಭಾವಿಸಿದ್ದೆ. ಏಪ್ರಿಲ್ ನಲ್ಲಿ ನಡೆದ ಕನ್ನಡ ವಿಕಿ ಕೂಟದ ಕೈಪಿಡಿಯಲ್ಲಿಯೂ ಹಾಗೆ ಬರೆದಿದ್ದೆವು.
- ಈ ಕಾರ್ಯನೀತಿಯನ್ನು ಜಾರಿಗೊಳಿಸಬೇಕೆಂದು ನಿರ್ವಾಹಕರಲ್ಲಿ ಕೋರುವೆ. - ಮನ | Mana ೦೫:೫೮, ೧ June ೨೦೦೬ (UTC)
- ಆಂಗ್ಲ ವಿಕಿಪೀಡಿಯದಲ್ಲಿರುವ ಹಾಗೆ, ಹೊಸ ಲೇಖನ ಶುರುಮಾಡಲು ಬಳಕೆದಾರರು ಲಾಗಿನ್ ಆಗುವುದು ಕಡ್ಡಾಯ ಮಾಡಿದರೆ ಹೇಗೆ? --ಚಂದ್ರಕಾಂತ್ ೦೪:೨೭, ೧ June ೨೦೦೬ (UTC)
Start a discussion about ವರ್ಗ:ಕನ್ನಡ ಬ್ಲಾಗ್ಗಳು
Talk pages are where people discuss how to make content on ವಿಕಿಪೀಡಿಯ the best that it can be. You can use this page to start a discussion with others about how to improve ವರ್ಗ:ಕನ್ನಡ ಬ್ಲಾಗ್ಗಳು.