ವರ್ಗ:ಮಂತ್ರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಸಂಪ್ರದಾಯದಲ್ಲಿ ದೇವರ ಸ್ತುತಿಗಾಗಿ ಮಂತ್ರಗಳನ್ನು ಪಠಿಸುತ್ತಾರೆ. ಮಂತ್ರಗಳ ಕುರಿತ ಲೇಖನಗಳು ಈ ವರ್ಗದಲ್ಲಿವೆ.


[ಬದಲಾಯಿಸಿ]


ಮಂತ್ರಗಳು[ಬದಲಾಯಿಸಿ]

ಮೃತ್ಯುಂಜಯ ಮಂತ್ರ

        ಓಂ 

ಮೃತ್ಯುಂಜಯಾಯ ರುದ್ರಾಯಾ ನೀಲಕಂಠಾಯಸಂಭವೇ ಅಮೃತೇಶಾಯಾ ಶರ್ವಾಯ ಮಹಾದೇವಾಯ ತೇ ನಮಃ

ಶಾಂತಿ ಮಂತ್ರ

    ಓಂ

ಅಸತೋಮ ಸದ್ಗಮಯಾ ತಮಸೋಮಾ ಜ್ಯೋತಿರ್ಗಮಯ ಮೃತ್ಯೋರ್ಮ ಅಮೃತಂಗಮಯಾ ಓಂ ಶಾಂತಿ ಶಾಂತಿ ಶಾಂತಿ

ಕರಮಂತ್ರ

ಕರಾಗ್ರೇ ವಸತೇ ಲಕ್ಷ್ಮೀ ಕರಮಧ್ಯೇ ಸರಸ್ವತಿ ಕರಮೂಲೆ ಸ್ಥಿತೇಗೌರಿ ಪ್ರಭಾತೇ ಕರದರ್ಶನಂ

ಭೂನಮನ ಮಂತ್ರ

ಸಮುದ್ರ ವಸನೇ ದೇವಿ ಪರ್ವತಸ್ಥನ ಮಂಡಲೇ ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಷ ನಮೋಸ್ತುತೆ

"ಮಂತ್ರಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೭ ಪುಟಗಳನ್ನು ಸೇರಿಸಿ, ಒಟ್ಟು ೭ ಪುಟಗಳು ಇವೆ.