ವಿಷಯಕ್ಕೆ ಹೋಗು

ವರ್ಗ:ಬೆಂಗಳೂರು ನಗರದ ವಿದ್ಯಾರ್ಥಿನಿಲಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರು ನಗರದಲ್ಲಿ ಹಲವಾರು ಜಾತಿ-ಮತಗಳ ವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಬಹಳ ಜಾಗಗಳಲ್ಲಿ ವಿದ್ಯಾರ್ಥಿನಿಲಯಗಳಿವೆ. ಗಾಂದಿನಗರದಲ್ಲಿ, ಬೊಬ್ಬೂರುಕಮ್ಮೆ ಹಾಸ್ಟೆಲ್, ಹೊಯ್ಸಳಕರ್ನಾಟಕ ಹಾಸ್ಟೆಲ್, ವಿಶ್ವೇಶ್ವರಪುರಂ ನಲ್ಲಿ, ಆರ್ಯ ವೈಶ್ಯ ಹಾಸ್ಟೆಲ್, ಚಾಮರಾಜಪೇಟೆಯಲ್ಲಿ, ಮರಿಯಪ್ಪ ಹಾಸ್ಟೆಲ್, ಮತ್ತಿತರಜಾಗಗಳಲ್ಲಿರುವ ಹಾಸ್ಟೆಲ್ ಗಳ ವಿವರಗಳು ಹೀಗಿವೆ :

ಒಕ್ಕಲಿಗರ ಸಂಘ ಹಾಸ್ಟೆಲ್, ಆರ್ಯ ವೀರಶೈವ ಹಾಸ್ಟೆಲ್, ಈಡಿಗರ ಹಾಸ್ಟೆಲ್. ದೇವಾಂಗ ಹಾಸ್ಟೆಲ್,

"ಬೆಂಗಳೂರು ನಗರದ ವಿದ್ಯಾರ್ಥಿನಿಲಯಗಳು" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೩ ಪುಟಗಳನ್ನು ಸೇರಿಸಿ, ಒಟ್ಟು ೩ ಪುಟಗಳು ಇವೆ.