ವಿಷಯಕ್ಕೆ ಹೋಗು

ಲೂಯಿಸ್ ಡ ಕಮೋಯೆನ್ಜ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂಯಿಸ್ ಡ ಕಮೋಯೆನ್ಜ್
Portrait by Fernão Gomes, c. 1577
ಜನನLuís Vaz de Camões
c. 1524-1525
Lisbon(?), Coimbra(?), Constância(?) or Alenquer(?), Kingdom of Portugal
ಮರಣ20 June [O.S. 10 June] 1580 (aged 55-56)
Lisbon, Kingdom of Portugal
ವೃತ್ತಿPoet
ರಾಷ್ಟ್ರೀಯತೆPortuguese
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆUniversity of Coimbra
ಕಾಲPortuguese Renaissance
ಪ್ರಕಾರ/ಶೈಲಿEpic poetry
ಸಾಹಿತ್ಯ ಚಳುವಳಿClassicism
ಪ್ರಮುಖ ಕೆಲಸ(ಗಳು)The Lusiads
ಸಂಬಂಧಿಗಳುCamões Family


ಲೂಯಿಸ್ ಡ ಕಮೋಯೆನ್ಜ್ (1524-80}. ಲೂಸಿಯಡ್ಸ್‌ ಎಂಬ ಭವ್ಯಕಾವ್ಯದ ಕರ್ತೃ. ಈ ಕೃತಿ ಪೋರ್ಚುಗಲ್ಲಿನ ರಾಷ್ಟ್ರೀಯ ಕಾವ್ಯವೆನಿಸಿದೆ. ಪ್ರಾಸಂಗಿಕವಾಗಿ ಪೋರ್ಚುಗೀಸ್ ಚರಿತ್ರೆಯ ಅನೇಕ ಪ್ರಸಂಗಗಳು ಬರುತ್ತವೆಯಾದರೂ ಈ ಕಾವ್ಯದ ಪ್ರಧಾನ ವಸ್ತು ವಾಸ್ಕೋ ಡ ಗಾಮನ ಸಮುದ್ರಯಾನ ಸಾಹಸ. ತನ್ನ ದೇಶದ ಔನ್ನತ್ಯವನ್ನೂ ಲ್ಯಾಟಿನ್ ಸಂಸ್ಕೃತಿಯನ್ನೂ ಹರಡುವಲ್ಲಿ ಪೋರ್ಚುಗೀಸರು ವಹಿಸಿದ ಪಾತ್ರದ ಪ್ರಾಮುಖ್ಯವನ್ನು ಕವಿ ಇಲ್ಲಿ ಶ್ಲಾಘಿಸಿದ್ದಾನೆ. ಲ್ಯಾಟಿನ್ ಭಾಷೆಯ ಪ್ರಾಚೀನ ಭವ್ಯ ಕಾವ್ಯಗಳಿಂದ ಕವಿ ಸ್ಫೂರ್ತಿಪಡೆದಂತಿದೆ. ವರ್ಜಿಲನಂತೆ ಈತನೂ ದೇವತಾಪ್ರಾರ್ಥನೆ, ದೇವತೆಗಳು, ದೈವಸಂಕಲ್ಪ, ವಿಸ್ತಾರವಾದ ಸಂವಾದಗಳು, ಆಲಂಕಾರಿಕ ಶೈಲಿ ಮುಂತಾದುವನ್ನು ತಂದು ತನ್ನ ವಸ್ತುವನ್ನು ಬೆಳೆಸಿದ್ದಾನೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]