ವಿಷಯಕ್ಕೆ ಹೋಗು

ಲೂಪಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂಪಸ್ ನಕ್ಷತ್ರಪುಂಜ

ಲೂಪಸ್ ಎನ್ನುವುದು ದಕ್ಷಿಣಾಕಾಶದ ನಕ್ಷತ್ರಪುಂಜಗಳ ಪೈಕಿ ಒಂದು (ವೃಕ). ಸನ್ನಿಹಿತ ಸ್ಥಾನ: ವಿಷುವದಂಶ 15ಗಂ.; ಘಂಟಾವೃತ್ತಾಂಶ 450 ದಕ್ಷಿಣ. ಇದರಲ್ಲಿ ನಾಲ್ಕನೆಯ ಕಾಂತಿಮಾನಕ್ಕೆ ಮೇಲ್ಪಟ್ಟ 8 ನಕ್ಷತ್ರಗಳಿವೆ.

ಕಾಂತಿಮಾನ 5ಕ್ಕೆ ಮೇಲ್ಪಟ್ಟ ಇತರ ಐದು ನಕ್ಷತ್ರಗಳು ಈ ಪುಂಜದಲ್ಲಿವೆ. ಕೆಲವೊಂದು ಯಮಳನಕ್ಷತ್ರಗಳೂ, ನೀಹಾರಿಕೆಗಳೂ ಇವೆ.

ಉಲ್ಲೇಖಗಳು

[ಬದಲಾಯಿಸಿ]
  1. Johnson, H. L.; et al. (1966), "UBVRIJKL photometry of the bright stars", Communications of the Lunar and Planetary Laboratory, 4 (99): 99, Bibcode:1966CoLPL...4...99J
  2. Wielen, R.; et al. (1999), "Sixth Catalogue of Fundamental Stars (FK6). Part I. Basic fundamental stars with direct solutions", Veroeffentlichungen des Astronomischen Rechen-Instituts Heidelberg, Astronomisches Rechen-Institut Heidelberg, 35 (35): 1, Bibcode:1999VeARI..35....1W
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಲೂಪಸ್&oldid=1228052" ಇಂದ ಪಡೆಯಲ್ಪಟ್ಟಿದೆ