ಲಾಯರ್ ಮಗಳು (ಚಲನಚಿತ್ರ)
ಗೋಚರ
| ಲಾಯರ್ ಮಗಳು (ಚಲನಚಿತ್ರ) | |
|---|---|
| ಲಾಯರ್ ಮಗಳು | |
| ನಿರ್ದೇಶನ | ಜಿ.ವಿ.ಅಯ್ಯರ್ |
| ನಿರ್ಮಾಪಕ | ಜಿ.ವಿ.ಅಯ್ಯರ್ |
| ಪಾತ್ರವರ್ಗ | ಕಲ್ಯಾಣಕುಮಾರ್ ವಂದನ ಬಾಲಕೃಷ್ಣ, ಉದಯಕುಮಾರ್ |
| ಸಂಗೀತ | ಜಿ.ಕೆ.ವೆಂಕಟೇಶ್ |
| ಛಾಯಾಗ್ರಹಣ | ಬಿ.ದೊರೈರಾಜ್ |
| ಬಿಡುಗಡೆಯಾಗಿದ್ದು | ೧೯೬೩ |
| ಚಿತ್ರ ನಿರ್ಮಾಣ ಸಂಸ್ಥೆ | ಜಿ.ವಿ.ಅಯ್ಯರ್ ಪ್ರೊಡಕ್ಷನ್ಸ್ |
ಲಾಯರ್ ಮಗಳು ಚಿತ್ರವು ೧೯೬೩ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಜಿ.ವಿ.ಅಯ್ಯರ್ ನಿರ್ದೇಶನ ಮತ್ತು ನಿರ್ಮಾಪನ ಮಾಡಿದ್ದಾರೆ. ಈ ಚಿತ್ರದಲ್ಲಿ ಕಲ್ಯಾಣಕುಮಾರ್ ನಾಯಕನ ಪಾತ್ರದಲ್ಲಿ ವಂದನರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ಜಿ.ಕೆ.ವೆಂಕಟೇಶ್ರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.