ಲಾಟ್ವಿಯ
ಗೋಚರ
(ಲಾತ್ವಿಯ ಇಂದ ಪುನರ್ನಿರ್ದೇಶಿತ)
ಲಾಟ್ವಿಯ ಗಣರಾಜ್ಯ Latvijas Republika | |
---|---|
Motto: "Tēvzemei un Brīvībai" "ಪಿತೃಭೂಮಿಗಾಗಿ ಮತ್ತು ಸ್ವಾತಂತ್ರ್ಯಕ್ಕಾಗಿ" | |
Anthem: Dievs, svētī Latviju! "ದೇವನೇ, ಲಾಟ್ವಿಯವನ್ನು ಆಶೀರ್ವದಿಸು!" | |
Capital | ರೀಗಾ |
Largest city | ರಾಜಧಾನಿ |
Official languages | ಲಾಟ್ವಿಯನ್ ಭಾಷೆ |
Ethnic groups | 59.0% Latvians 28.3% Russians 3.7% Belarusians 2.4% Poles 6.3% others |
Demonym(s) | Latvian |
Government | ಸಾಂಸದಿಕ ಗಣರಾಜ್ಯ |
ವಾಲ್ಡಿಸ್ ಝಾಲ್ಟರ್ಸ್ | |
• ಪ್ರಧಾನಿ | ಐವರ್ಸ್ ಗಾಡ್ಮೈನ್ಸ್ |
ಸ್ವಾತಂತ್ರ್ಯ | |
• ಘೋಷಣೆ | ಮೇ 4, 1990 |
• ಮಾನ್ಯತೆ | ಸೆಪ್ಟೆಂಬರ್ 6, 1991 |
• Water (%) | 1.5 |
Population | |
• December 2007 estimate | 2,270,700 (143rd) |
• 2000 census | 2 375 000 |
GDP (PPP) | 2007 estimate |
• Total | $29.214 ಬಿಲಿಯನ್ (95ನೆಯದು) |
• Per capita | $18,005 (46ನೆಯದು) |
Gini (2003) | 37.7 medium |
HDI (2007) | 0.855 Error: Invalid HDI value · 45ನೆಯದು |
Currency | ಲಾಟ್ಸ್ (LVL) |
Time zone | UTC+2 (EET) |
• Summer (DST) | UTC+3 (EEST) |
Calling code | 371 |
ISO 3166 code | LV |
Internet TLD | .lv |
ಲಾಟ್ವಿಯ (ˈlætviːə) ( ಅಧಿಕೃತವಾಗಿ ಲಾಟ್ವಿಯ ಗಣರಾಜ್ಯ ) ಉತ್ತರ ಯುರೋಪ್‌ನಲ್ಲಿನ ಒಂದು ರಾಷ್ಟ್ರ. ಲಾಟ್ವಿಯದ ಉತ್ತರಕ್ಕೆ ಎಸ್ಟೋನಿಯ, ದಕ್ಷಿಣದಲ್ಲಿ ಲಿಥುವೇನಿಯ, ಪೂರ್ವಕ್ಕೆ ಬೆಲಾರುಸ್ ಹಾಗೂ ರಷ್ಯಾ ಮತ್ತು ಪಷ್ಚಿಮದಲ್ಲಿ ಬಾಲ್ಟಿಕ್ ಸಮುದ್ರಗಳು ಇವೆ. ಲಾಟ್ವಿಯ ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರವಾಗಿದೆ.