ಲಲಿತಾ ರವೀಷ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಲಿತಾ ರವೀಷ್
Nationality ಭಾರತ
Occupationರಾಜಕಾರಣಿ

ಲಲಿತಾ ರವೀಷ್ (Lalitha Ravish) ಒಬ್ಬ ಭಾರತೀಯ ರಾಜಕಾರಣಿ. ಅವರು ಭಾರತದ ಕರ್ನಾಟಕ ರಾಜ್ಯತ ತುಮಕೂರು ಕ್ಷೇತ್ರದ ಮಾಜಿ ನಗರಾದ್ಯಕ್ಷ. [೧]

ರಾಜಕೀಯ ಜೀವನ[ಬದಲಾಯಿಸಿ]

ಲಲಿತಾ ರವೀಷ್ ಜನತಾ ದಳ (ಜಾತ್ಯತೀತ) ಪಕ್ಷದ ರಾಜಕಾರಣಿ. [೨] ೨೦೧೫ರ ಜನವರಿಯಲ್ಲಿ ತುಮಕೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಗರಾದ್ಯಕ್ಷ ಆಗಿ ಅಯ್ಕೆಯಾದರು. ಉಪನಗರಾದ್ಯಕ್ಷ ಆಗಿ ಭಾರತೀಯ ಜನತಾ ಪಕ್ಷದ ರೂಪಾ ಅಯ್ಕೆಯಾಗಿದ್ದಾರೆ. [೩]

ಉಲ್ಲೇಖಗಳು[ಬದಲಾಯಿಸಿ]

  1. "ಯಂತ್ರೋಪಕರಣಗಳ ಬಳಕೆಯಿಂದ ಹೆಚ್ಚಿನ ಆದಾಯ". ವಿಜಯ ಕರ್ನಾಟಕ.
  2. "ತುಮಕೂರಿನಲ್ಲಿ ಮೈತ್ರಿಗೆ ಜಯ". ಹಿಂದೂ ಪತ್ರಿಕೆ (in Indian English). 31 ಜನವರಿ 2019. Retrieved 11 ಮಾರ್ಚ್ 2020.
  3. ಭುವನೇಶ್ವರಿ, ಎಸ್. (22 ಜನವರಿ 2015). "ತುಮಕೂರು ನಗರನಿಗಮದಲ್ಲಿ ನಗರಾದ್ಯಕ್ಷ, ಮತ್ತು ಉಪನಗರಾದ್ಯಕ್ಷ ಅಯ್ಕೆಯಾದರು". ಹಿಂದೂ ಪತ್ರಿಕೆ (in Indian English). Retrieved 11 ಮಾರ್ಚ್ 2020.