ವಿಷಯಕ್ಕೆ ಹೋಗು

ಲಲಿತಾಂಬಾ ಚಂದ್ರಶೇಖರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲಲಿತಾಂಬಾ ಚಂದ್ರಶೇಖರ್ ಇವರು ಬಹುಕಾಲ ಹೈದರಾಬಾದಿನಲ್ಲಿ ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿ, ಆ ಬಳಿಕ ಬೆಂಗಳೂರಿನಲ್ಲಿ ಬಂದು ನೆಲೆಸಿದರು. ಪ್ರೊ ಲಲಿತಾಂಬ ಚಂದ್ರಶೇಖರ್ ಅವರು ಬರೆದ ಎಂಟು ಶಾಸ್ತ್ರೀಯ ರಚನೆಯ ಸಂಪುಟ ಹೊಂದಿದೆ. ಈ ರಚನೆಯನ್ನು ಹೆಸರುವಾಸಿಯಾದ ಸಂಗೀತಗಾರಾದ ಜಿ.ವಿ. ರಂಗನಾಯಕಮ್ಮಾ ಮತ್ತು ಜಿ.ವಿ. ನೀಲಾ ರವರಿಂದ ಹಾಡಲಾಗಿದೆ. ಮೈಸೂರು ಸಿಸ್ಟರ್ಸ್ ರವರ ನವಗ್ರಹ ಕೀರ್ತಿಗಳು, "ಕೀರ್ತನ ಕುಸುಮಾಂಜಲಿ" ಆರನೆಯ ಸಂಪುಟದ ಸರಣಿಯಲ್ಲಿ ಬರುತ್ತದೆ.

ಕೃತಿಗಳು

[ಬದಲಾಯಿಸಿ]

ಕಾದಂಬರಿ

[ಬದಲಾಯಿಸಿ]
  • ರೇಖಾ
  • ಮುಕುಂದಚಂದ್ರ
  • ಸರಸ್ವತಿ ಸಂಹಾರವೇ
  • ಪುನರ್ದತ್ತಾ
  • ಸುಕನ್ಯೆಯರು
  • ಸ್ವೀಕಾರ

ಕಥಾಸಂಕಲನ

[ಬದಲಾಯಿಸಿ]
  • ವಿಮೋಚನೆ
  • ಬಿದಿ ಹೂಗಳು

ಚಿತ್ರೀಕರಣ

[ಬದಲಾಯಿಸಿ]
  • ಮುಕುಂದಚಂದ್ರ ಹಾಗು ಪುನರ್ದತ್ತಾ ಕಾದಂಬರಿಗಳು ಚಲನಚಿತ್ರಗಳಾಗಿವೆ.

ಪುರಸ್ಕಾರ

[ಬದಲಾಯಿಸಿ]