ರೆಜಿನಾಲ್ಡ್ ಡೈಯರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರೆಜಿನಾಲ್ಡ್ ಡೈಯರ್. ಅಮೃತಸರದ ಹಂತಕ - ನಿಗೆಲ್ ಕಲೆಟ್ಟ್ ಅವರ ಪ್ರಕಾರ

ರೆಜಿನಾಲ್ಡ್ ಡೈಯರ್(ಅಕ್ಟೋಬರ್ ೯, ೧೮೬೪ಜುಲೈ ೨೩, ೧೯೨೭) - ಬ್ರಿಟೀಷ್ ಸಾಮ್ರಾಜ್ಯದ ಬ್ರಿಗೇಡಿಯರುಗಳಲ್ಲೊಬ್ಬ.


ಡೈಯರ್ ಅವರು ೧೯೧೯ರಲ್ಲಿ ಭಾರತದಲ್ಲಿ ಅಧಿಕಾರ ನಿರ್ವಹಿಸುತ್ತಿದ್ದಾಗ, ಪಂಜಾಬ್ ರಾಜ್ಯದ ಅಮೃತಸರದಲ್ಲಿ ಸಮಾವೇಶಗೊಂಡಿದ್ದ ಜನರ ಮೇಲೆ ಗುಂಡಿನ ಮಳೆಗೆ ಆದೇಶ ನೀಡಿದ್ದರು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಡೈಯರ್ ಎಂದು ಹೇಳಲಾಗುತ್ತದೆ.


ಜೀವನ[ಬದಲಾಯಿಸಿ]

ರೆಜಿನಾಲ್ಡ್ ಡೈಯರ್ ಹುಟ್ಟಿದ್ದು ಅಕ್ಟೋಬರ್ ೯, ೧೮೬೪ರಂದು ಮರ್ರೀ ಎಂಬ ಊರಿನಲ್ಲಿ. ಇದು ಆಗಿನ ಭಾರತದಲ್ಲಿದ್ದು, ಈಗ ಪಾಕಿಸ್ತಾನದಲ್ಲಿದೆ.

ಇವನ್ನೂ ನೋಡಿ[ಬದಲಾಯಿಸಿ]