ಚರ್ಚೆಪುಟ:ರೆಜಿನಾಲ್ಡ್ ಡೈಯರ್

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹೆಸರು ಉಚ್ಛಾರಣೆ[ಬದಲಾಯಿಸಿ]

ಹೆಸರಿನ ಉಚ್ಛಾರಣೆ ಬಹುಶಃ ರೆಜಿನಾಲ್ಡ್ ಇರಬೇಕು. ತಿಳಿದವರು ಬೆಳಕು ಚೆಲ್ಲುತ್ತೀರ? -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೧೫, ೪ ಆಗಸ್ಟ್ ೨೦೦೬ (UTC)

ನೀವಂದಂತೆ ರೆಜಿನಾಲ್ಡ್ ಸರಿಯಾಗಿದೆ ಎಂದು ನನ್ನ ಅನಿಸಿಕೆ. ಹೀಗೆಯೇ ರೆಜಿನಾ ಎಂಬ ಕ್ರೈಸ್ತ ಸ್ರೀಯರ ಹೆಸರೂ ಇದೆ, ಆಂಗ್ಲದಲ್ಲಿ Regina ಎಂದು ಬರೆಯುತ್ತಾರೆ. -ಹಂಸವಾಣಿದಾಸ ೨೦:೨೯, ೪ ಆಗಸ್ಟ್ ೨೦೦೬ (UTC)
ರೆಜಿನಾಲ್ಡ್ ಡೈಯರ್ ಎಂದು ಈ ಲೇಖನವನ್ನು ಸ್ಥಳಾಂತರಿಸಿರುವೆ. - ಮನ|Mana Talk - Contribs ೨೧:೪೫, ೪ ಆಗಸ್ಟ್ ೨೦೦೬ (UTC)

Butcher = ನಿರ್ದಯಿಪಶು?!!?[ಬದಲಾಯಿಸಿ]

"The Butcher of Amritsar" ಅನ್ನೋದು quotation. ಅದನ್ನು ಅನುವಾದ ಮಾಡುವಾಗ ಅದೇ ಪದಗಳನ್ನು ಉಪಯೋಗಿಸುವುದು ಮುಖ್ಯ, ಈಗಿನ ಆವೃತ್ತಿಯಲ್ಲಿ ತಪ್ಪಾಗಿ ಅನುವಾದ ಮಾಡಲ್ಪಟ್ಟಿದೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೧೯, ೪ ಆಗಸ್ಟ್ ೨೦೦೬ (UTC)