ರಿಸಾಟೊ
Jump to navigation
Jump to search
ರಿಸಾಟೊ ಕೆನೆಯಂಥ ಮಂದತೆ ಬರುವವರೆಗೆ ಬ್ರಾತ್‍ನಲ್ಲಿ ಬೇಯಿಸಲಾದ ಉತ್ತರ ಇಟಲಿಯ ಒಂದು ಅಕ್ಕಿ ತಿನಿಸು. ಬ್ರಾತ್ ಮಾಂಸ, ಮೀನು, ಅಥವಾ ತರಕಾರಿಯದ್ದಾಗಿರಬಹುದು. ಅನೇಕ ಬಗೆಯ ರಿಸಾಟೊಗಳು ಬೆಣ್ಣೆ, ವೈನ್ ಮತ್ತು ಈರುಳ್ಳಿಯನ್ನು ಹೊಂದಿರುತ್ತವೆ. ಇದು ಇಟಲಿಯಲ್ಲಿ ಅಕ್ಕಿಯನ್ನು ಬೇಯಿಸುವ ಅತ್ಯಂತ ಸಾಮಾನ್ಯ ರೀತಿಗಳಲ್ಲಿ ಒಂದು.ಇದು ಇಟಲಿಯಲ್ಲಿ ಊಟಕ್ಕಿಂತ ಮುಂಚೆ ತಿನ್ನುವ ಒಂದು ಭಕ್ಷ್ಯವಾಗಿದೆ. ಇಟಲಿ ದೇಶದಲ್ಲಿ ರಿಸಾಟೊದಲ್ಲಿಯೂ ಅನೇಕ ವಿಧಗಳಿವೆ[೧]