ವಿಷಯಕ್ಕೆ ಹೋಗು

ರಿಯಾನ್‌ ಗಿಗ್ಸ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Ryan Giggs
Personal information
Full name Ryan Joseph Giggs
Height 5 ft 11 in (1.80 m)
Playing position Midfielder
Club information
Current team
Manchester United
Number 11
Youth career
1985–1987 Manchester City
1987–1990 Manchester United
Senior career*
Years Team Apps (Gls)
1990– Manchester United 580 (105)
National team
1990 Wales U21 1 (0)
1991–2007[] Wales 64 (12)
  • Senior club appearances and goals counted for the domestic league only and correct as of 21:37, 31 January 2010 (UTC).
† Appearances (Goals).

ರಿಯಾನ್ ಜೊಸೆಫ್ ಗಿಗ್ಸ್ OBE[](ಜನಿಸಿದ್ದುರಿಯಾನ್ ಜೊಸೆಫ್ ವಿಲ್ಸನ್ 29ನವೆಂಬರ್ 1973) ಈತ ವೆಲ್ಶ್ಫೂಟ್ ಬಾಲ್ ಆಟಗಾರ ತನ್ನ ವೃತ್ತಿ ಜೀವನದ ಕ್ರೀಡೆಯನ್ನು ಮ್ಯಾಂಚೆಸ್ಟರ್ ಯುನೈಟೆಡ್ ಪರವಾಗಿ ಆತ ಆಡಿದ್ದಾನೆ. ಅತ ಲೆಫ್ಟ್ ವಿಂಗರ್ ನಾಗಿ ಆಡುವ ರೂಢಿ ಬೆಳೆಸಿಕೊಂಡನಲ್ಲದೇ 2000ನೆಯ ಇಸವಿ ವರೆಗೂ ಆತ ಇದನ್ನೇ ಕರಗತ ಮಾಡಿಕೊಂಡ,ಆತನನ್ನು ಕೊನೆಯ ವರ್ಷಗಳಲ್ಲಿಪ್ಲೇ ಮೇಕಿಂಗ್ ನ ಉತ್ತಮ ಕುಶಲತೆಯಲ್ಲಿ ಹೆಸರು ಮಾಡಿದ.

ಗಿಗ್ಸ್ ನಿಗೆ ಫೂಟ್ ಬಾಲ್ ಆಟದಲ್ಲಿ ಸಾಕಷ್ಟು ದಾಖಲೆಗಳ ಸರಣಿ ಇದೆ.ಇಂಗ್ಲಿಷ್ ಫೂಟ್ ಬಾಲ್ ಇತಿಹಾಸದಲ್ಲಿ ಆತ ಅತ್ಯಂತ ವೈಭಯುತವಾಗಿ ಮೆರೆದ ಕ್ರೀಡಾಪಟು. ಆತ 16 ಮೇ 2009ರಲ್ಲಿ 11 ಇಂಗ್ಲಿಷ್ ಲೀಗ್ ಟಾಪ್ ಡಿವಿಜನ್ ನಲ್ಲಿ ಇಷ್ಟು ಬಿರದು ಮತ್ತು ಪ್ರಶಸ್ತಿ ಏಕೈಕ ಆಟಗಾರನಾಗಿದ್ದಾನೆ. ಸತತವಾಗಿ ಎರಡು ಬಾರಿ PFA ಯಂಗ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಗಳಿಸಿದ ಗಿಗ್ಸ್ಇತಿಹಾಸ ನಿರ್ಮಿಸಿದ(1992 ಮತ್ತು 1993)ಅದೂ ಅಲ್ಲದೇ ಪ್ರಿಮಿಯರ್ ಲೀಗ್ ನಲ್ಲಿ ಸಿಂಗಲ್ ಸೀಜನ್ ನಲ್ಲಿ ಗೋಲು ಬಾರಿಸಿದ ಮತ್ತು ಸತತವಾಗಿ ಆಡಿದ ಆಟಗಾರ ಎನಿಸಿದ್ದಾನೆ,

ಗಿಗ್ಸ್ ಗೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಭೂಖಂಡದ ಅತ್ಯುತ್ತಮ UEFA ಚಾಂಪಿಯನ್ಸ್ ಲೀಗ್ ನ ಪ್ರಥಮ ಆಟಗಾರ ಎನಿಸಿಕೊಂಡಿದ್ದಾನೆ.ಇತಿಹಾಸದಲ್ಲೇ 11 ಫೂಟ್ ಬಾಲ್ ಕ್ರೀಡಾ ಋತುಗಳಲ್ಲಿ ಪ್ರಥಮ ಸ್ಥಾನದಲ್ಲಿಆತ ಪ್ರಶಸ್ತಿ ಗಿಟ್ಟಿಸಿದ್ದಾನೆ.PFAನ ಟೀಮ್ ಆಫ್ ದಿ ಸೆಂಚುರಿ 2007ರ ಕ್ರೀಡಾ ಋತುವಿನಲ್ಲಿಆತ 11ನೆಯ ಉನ್ನತ ಸ್ಥಾನ ಪಡೆದಿದ್ದಾನೆ.ಆ ದಶಕದ 2003ರಲ್ಲಿ ಇಂಗ್ಲಿಷ್ ಪ್ರಿಮಿಯರ್ ಲೀಗ್ ಟೀಮ್ ಆಫ್ ದಿ ಡೆಕೇಡ್ ಮತ್ತುFA ಕಪ್ ಟೀಮ್ ಆಫ್ ದಿ ಸೆಂಚುರಿ ಗರಿಗೂ ಆತ [] ಪಾತ್ರರಾಗಿದ್ದಾರೆ. ಪ್ರಿಮಿಯರ್ ಲೀಗ್ ನ ಎಲ್ಲಾ 11 ಗೆದ್ದ ಪಂದ್ಯಗಳಲ್ಲಿಆಡಿದ ಏಕೈಕ ಯುನೈಟೆಡ್ ಆಟಗಾರ ಎನಿಸಿದ್ದಾನೆ.ಮೂರೂ ಲೀಗ್ ಕಪ್ ನ್ನು ಗೆದ್ದ ತಂಡದ ಸದಸ್ಯ ಆಟಗಾರನಾಗಿದ್ದಾನೆ. 2008ರ UEFA ನ ಚಾಂಪಿಯನ್ ಲೀಗ್ ನ ಅಂತಿಮ ಪಂದ್ಯಾವಳಿಗಳು ಮೇ 21,2008ರಲ್ಲಿ ನಡೆದಿದ್ದು ಆ ಪಂದ್ಯಗಳಲ್ಲಿ ಸರ್ ಬಾಬಿ ಚಾರ್ಲ್ಟನ್ ನ 758 ಬಾರಿ ಸ್ಪರ್ಧಿಸಿದ ದಾಖಲೆ ಮುರಿದ ಈತ ಮ್ಯಾಂಚೆಸ್ಟರ್ ಯುನೈಟೆಡ್ ನ ಕ್ಲಬ್ ನ ಸಾರ್ವಕಾಲಿಕ ನಾಯಕನಾಗಿ ಕಾಣಿಸಿದ ದಾಖಲೆ [] ಮಾಡಿದ್ದಾನೆ.

ಅಂತಾರಾಷ್ಟ್ರೀಯ ಮಟ್ಟದ ವೆಲ್ಶ್ ನ್ಯಾಶನಲ್ ತಂಡಕ್ಕಾಗಿ ಆತ ಆಡಿದ್ದು ತಾನು ಅಂತಾರಾಷ್ಟ್ರೀಯ ಫೂಟ್ ಬಾಲ್ ಆಟಗಾರನಾಗಿ ಜೂನ್ 2,2007ರಲ್ಲಿ ನಿವೃತ್ತಿಗಿಂತ ಮೊದಲು,ಅದೂ ಅಲ್ಲದೇ ತನ್ನ ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಅತ್ಯಂತ ಕಿರಿಯ ಆಟಗಾರನೆಂಬ ಹೆಗ್ಗಳಿಕೆಗೂ ಆತ ಪಾತ್ರನಾಗಿದ್ದಾನೆ. ಫೂಟ್ಬಾಲ್ ವಲಯದಲ್ಲೇ ಗಿಗ್ಸ್ ಹಲವಾರು ಗೌರವಗಳಿಗೆ ಪಾತ್ರನಾಗಿದ್ದಾನೆ;ಅದರಲೂ ಫೂಟ್ಬಾಲ್ ಲೀಗ್ ನ100 ತಾರೆಯರಲ್ಲಿ ಒಬ್ಬ ಎಂದು ವಿಶ್ವ ಇತಿಹಾಸದಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ.(ಈ ಪಟ್ಟಿಯ ಕೊನೆಯಲ್ಲಿದ್ದ ಅತ್ಯಂತ ಕ್ರಿಯಾಶೀಲ ಆಟಗಾರ)OBEನ ಕ್ವೀನ್ಸ್ 2007ರಲ್ಲಿನ ಇಂಗ್ಲೆಂಡ್ ರಾಣಿಯ ಹುಟ್ಟುಹಬ್ಬದ ಗೌರವಾರ್ಥ ನೀಡಿದ ಗೌರವಕ್ಕೆ ಪಾತ್ರರಾದವರಲ್ಲಿ ಆತನೂ ಒಬ್ಬನಾಗಿದ್ದಾನೆ.ಅದಲ್ಲದೇ 2005ರಲ್ಲಿ ಇಂಗ್ಲಿಷ್ ಫೂಟ್ಬಾಲ್ ಗಾಗಿ ಸೇವೆ ಸಲ್ಲಿಸಿದ ಈತ ಇಂಗ್ಲಿಷ್ ಫೂಟ್ಬಾಲ್ ಹಾಲ್ ಆಫ್ ಫೇಮ್ ನ ಪಟ್ಟಿಯಲ್ಲಿ ವಿರಾಜಮಾನನಾಗಿದ್ದಾನೆ. ಆತನನ್ನು 2009ರಲ್ಲಿ BBC ಸ್ಪೋರ್ಟ್ಸ್ ಪರ್ಸಾನಾಲಿಟಿ ಆಫ್ ದಿ ಇಯರ್ ಎಂದು [] ಹೆಸರಿಸಲಾಯಿತು.

ಆರಂಭಿಕ ವರ್ಷಗಳು

[ಬದಲಾಯಿಸಿ]

ರಿಯಾನ್ ಜೊಸೆಫ್ ವಿಲ್ಸನ್ ಕ್ಯಾಂಟನ್ಸೇಂಟ್ ಡೇವಿಡ್ ಆಸ್ಪತ್ರೆಯಲ್ಲಿ ಜನಿಸಿದ. ಆತ ಕಾರ್ಡಿಫ್ RFC ಗೆ ಡ್ಯಾನ್ ವಿಲ್ಸನ್ರಗ್ ಬೈ ಯುನಿಯನ್ ಆಟಗಾರನಾಗಿದ್ದ,ಇದೇ ರೀತಿ ಲಿನ್ನೆ ಗಿಗ್ಸ್ (ಸದ್ಯ ಲಿನ್ ಜಾನ್ಸನ್ ) ಗಿಗ್ಸ್ ತನ್ನ ಬಾಲ್ಯವನ್ನು ಇಲ್ಯಿಯಲ್ಲಿಕಳೆದ;ಇದು ಪಶ್ಚಿಮ ಕಾರ್ಡಿಫ್ ನ ಉಪನಗರವಾಗಿದೆ.ಆದರೆ ತನ್ನ ಅತಿ ಹೆಚ್ಚು ವೇಳೆಯನ್ನು ತನ್ನ ತಾಯಿಯ ಪೋಷಕರೊ6ದ್ಗೆ ಕಳೆದನಲ್ಲದೇ ಈ ಸಮಯದಲ್ಲಿ ಪೆಂಟ್ರೇಬೇನ್ ನಲ್ಲಿರುವ ತನ್ನ ಮನೆಯ ರಸ್ತೆಯಲ್ಲಿ ಫೂಟ್ಬಾಲ್ ಆಟವಾಡುವ ಹವ್ಯಾಸ ಬೆಳೆಸಿಕೊಂಡಿದ್ದ. ಸುಮಾರು 1980ರಲ್ಲಿ ಗಿಗ್ಸ್ ಆರು ವರ್ಷದವನಿದ್ದಾಗ ಆತನ ತಂದೆ ರಗ್ ಬೈ ಆಟದಲ್ಲಿ ಪಾಲ್ಗೊಳ್ಳುವುದಕ್ಕಾಗಿ ಸ್ವಿಂಟೊನ್ RLFCಯೊಂದಿಗೆ ಒಪ್ಪಂದ ಮಾಡಿಕೊಂಡು ನಂತರ ತನ್ನ ಕುಟುಂಬವನ್ನು ಅನಿವಾರ್ಯವಾಗಿ ಗ್ರೇಟರ್ ಮ್ಯಾಂಚೆಸ್ಟರ್ ನ ಸಾಲ್ಫೊರ್ಡ್ ಗೆ ಸ್ಠಳಾಂತರಿಸಿದ. ಈ ಸ್ಠಳಾಂತರವು ಗಿಗ್ಸ್ ನಿಗೆ ಕೊಂಚ ಆಘಾತಕಾರಿಯಾಗಿ ಪರಿಣಮಿಸಿತು.ಕಾರ್ಡಿಫ್ ನಲ್ಲಿ ತನ್ನ ತಾತ ಅಜ್ಜಿಯನ್ನು ಬಹುವಾಗಿ ಹಚ್ಚಿಕೊಂಡಿದ್ದ ಆತ ಶಾಲಾ ರಜೆಗಳಲ್ಲಿ ಅಥವಾ ವಾರಾಂತ್ಯದಲ್ಲಿ ಮಾತ್ರತನ್ನ ಪೋಷಕರ ಭೇಟಿ ಮಾಡುವ ಸಂದರ್ಭ ಎದುರಾಯಿತು. ಗಿಗ್ಸ್ ತನ್ನ ಪೋಷಕರ ವಿಭಿನ್ನ ಪ್ರಾದೇಶಿಕತೆಯಿಂದ ಒಂದು ಸಮ್ಮಿಶ್ರ ವರ್ಗಕ್ಕೆ ಸೇರಿದವನಾಗಿದ್ದ.ಆತನ ತಾತ ಸಿರಿಯಾ ಲೆಯೊನೆಯವರಾಗಿದ್ದರಿಂದ ಅವರ ವರ್ಗ ವೈಷಮ್ಯದ ತಾರತಮ್ಯಕ್ಕೆ ಸ್ಗಿಗ್ಸ್ ಬಾಲಕ [] ಬಲಿಯಾಗಬೇಕಾಯಿತು.

ಮ್ಯಾಂಚೆಸ್ಟರ್ ಗೆ ಸ್ಥಳಾಂತರದ ನಂತರ ಗಿಗ್ಸ್ ಸ್ಥಳೀಯ ಡೀನ್ FC ತಂಡದಲ್ಲಿಕಾಣಿಸಿಕೊಂಡ,ಮ್ಯಾಂಚೆಸ್ಟರ್ ಸಿಟಿ ಸ್ಕೌಟ್ ಡೆನ್ನಿಸ್ ಸ್ಕೊಫೀಲ್ಡ್ ಅವರ ತರಬೇತಿಯಲ್ಲಿ ಆತ ಪಳಗಿದ. ಆತನ ಡೀನ್ಸ್ ಗಾಗಿ ಆಡಿದ ಮೊದಲ ಪಂದ್ಯ9-0 ಸ್ಟ್ರೆಟ್ ಫೊರ್ಡ್ ವಿಕ್ಸ್ ವಿರುದ್ದ ಸರಣಿಯ ಸೋಲು ಕಂಡರೂ ಸಹ,ಹಲವಾರು ಜನರು ಆತನ ಬದ್ದತೆಯ ಬಗ್ಗೆ ಪ್ರಶಂಸೆ ಮಾದಿದರು. ಸ್ಕೊಫೀಲ್ಡ್ ;ಗಿಗ್ಗ್ಸ್ ನನ್ನು ಮ್ಯಾಂಚೆಸ್ಟರ್ ಸಿಟಿಗೆ ಶಿಫಾರಸು ಮಾಡಿದ,ಅಲ್ಲದೇ ತನ್ನ ಸ್ಕೂಲ್ ಆಫ್ ಎಕ್ಸೆಲನ್ಸ್ ಗಾಗಿ ಆತ ಸಹಿ ಹಾಕಿದ. ಅದೇ ಸಮಯದಲ್ಲಿ ಗಿಗ್ಸ್ ಸಾಲ್ ಫೊರ್ಡ್ ಬಾಯ್ಸ್ ಗಾಗಿ ಆಡಲು ಆರಂಭಿಸಿದ,ಅನ್ ಫೀಲ್ಡ್ ನಲ್ಲಿ 1987ರಲ್ಲಿ ನಡೆದ ಗ್ರನಡಾ ಸ್ಕೂಲ್ಸ್ ಕಪ್ ಸ್ಪರ್ಧೆಯ ಅಂತಿಮ ಪಂದ್ಯವನ್ನು ತಲುಪಿದ. ಗಿಗ್ಸ್ ನಾಯಕತ್ವದ ಸಾಲ್ ಫೊರ್ಡ್ ತಂಡವು ತಮ್ಮ ಪ್ರತಿಸ್ಪರ್ಧಿ ಬ್ಲ್ಯಾಕ್ ಬರ್ನ್ ನೊಟ್ಟಿಗಿನ ಆಟದಲ್ಲಿ ವಿಜಯ ಸಾಧಿಸಿದರು. ಸ್ಕೌಟ್ ಮುಖ್ಯಸ್ಥಾನ ಲಿವರ್ ಪೂಲ್ ನಲ್ಲಿರೊನ್ ಈಟ್ಸ್ಅವರು ಆತನಿಗೆ ಪಾರಿತೋಷಕ ನೀಡಿದರು. ಗಿಗ್ಸ್ ನ ಪ್ರದರ್ಶನದಿಂದ ಈಟ್ಸ್ ಪ್ರಭಾವಿತನಾಗಿ ಆತನನ್ನು ಲಿವರ್ ಪೂಲ್ ಮ್ಯಾನೇಜರ್ ಕೆನ್ನಿ ಡಾಲ್ಗ್ಲಿಷ್ ಅವರಿಗೆ ಶಿಫಾರಸು ಮಾಡುವ ಮುಂಚೆಯೇ ಆತನನ್ನು ಮ್ಯಾಂಚೆಸ್ಟರ್ ಯುನೈಟೆದ್ ನವರು ಆತನನ್ನು ಆಯ್ಕೆ ಮಾಡಿಕೊಂಡಿದ್ದರು.

ಗಿಗ್ಸ್ ಸ್ಥಳೀಯ ಡೀನ್ಸ್ ತಂಡಕ್ಕಾಗಿ ಆಡುವಾಗ ಸ್ಥಳೀಯ ಸುದ್ದಿಗಾರ ಮತ್ತು ಹಿರಿಯ ಓಲ್ಡ್ ಟ್ರಾಫೊರ್ಡ್ ಸ್ಟೆವರ್ಡ್ ಹರೊಲ್ಡ್ ಯುಡ್ ಆತನನ್ನು ಕುತೂಹಲದಿಂದ ಗಮನಿಸುತ್ತಿದ್ದ. ಮ್ಯಾಂಚೆಸ್ಟರ್ ಯುನೈಟೆಡ್ ನ ಹಿರಿಯ ಸಿಂಬಂದಿಯೊಂದಿಗೆ ಇದನ್ನು ಆತ ಹೇಳುತ್ತಿದ್ದ,ಆದರೂ ಯಾರೂ ಗಿಗ್ಸ್ ನ ಆಟ ವೀಕ್ಷಿಸಲೋ ಯಾರು ಬರದೆ ಇದ್ದುದಾಗ ಆತ ಕೊನೆಗೆ ವೈಯಕ್ತಿಕವಾಗಿ ಅಲೆಕ್ಸ್ ಫೆರ್ಗುಸನ್ ರೊಂದಿಗೆ ಮಾತನಾಡಿದ. ವುಡ್ ಯುನೈಟೆಡ್ ನ ಮುಖ್ಯಸ್ಥನಿಗೆ ಹೇಳಿದ್ದು,"ಆತನೀಗ ಈ ಕ್ಷಣದಲ್ಲಿ ಸಿಟಿಯೊಂದಿಗಿದ್ದಾನೆ,ನೀವು ಆತನನ್ನು ಕಳೆದುಕೊಂಡರೆ ಆಮೇಲೆ ಪಶ್ಚಾತಾಪ ಪದಬೇಕಾಗುತ್ತದೆ." ಆನಂತರ ಫರ್ಗುಸನ್ ಡೀನ್ ಪಂದ್ಯ ವೀಕ್ಷಿಸಲು ಓರ್ವ ವ್ಯಕ್ತಿಯನ್ನು ಕಳಿಸಿಕೊಟ್ಟ;ಗಿಗ್ಸ್ ನ ಆಟದಿಂದ ಪ್ರಭಾವಿತನಾದ ಆತ 1986ರಲ್ಲಿ ಕ್ರಿಸ್ಮಸ್ ಋತುವಿನ ಆಟದ ಪ್ರಾಯೋಗಿಕ ಪಂದ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ. ಈ ಟ್ರಯಲ್ ಗೂ ಮುಂಚೆ ಗಿಗ್ಸ್ ಸಾಲ್ ಫೊರ್ಡ್ ಬಾಯ್ಸ್ ಗಾಗಿ 15ರೊಳಗಿನವರ ಯುನೈಟೆಡ್ ವಿರುದ್ಧ ದಿ ಕ್ಲಿಫ್ ನಲ್ಲಿ ಆಟವಾಡಿ ಆತ ವಿಕ್ರಮ ಹ್ಯಾಟ್ರಿಕ್ ಸಾಧಿಸಿದ,ಇದೇ ಸಂದರ್ಭದಲ್ಲಿ ಫರ್ಗುಸನ್ ತನ್ನ ಕಚೇರಿಯ ಕಿಟಕಿ ಮೂಲಕ ಈ ಆಟ ಗಮನಿಸುತ್ತಿದ್ದ. ನವೆಂಬರ್ 29,1987ರಲ್ಲಿ (ಆತನ 14ನೆಯ ಹುಟ್ಟುಹಬ್ಬದ ದಿನ)ಫೆರ್ಗುಸನ್ ಯುಣೆಟೆಡ್ ಸ್ಕೌಟ್ಸ್ ನ ಜೊಯಿ ಬ್ರೌನ್ ರೊಂದಿಗೆ ಗಿಗ್ಸ್ ನ ಮನೆಗೆ ತೆರಳಿ ಸ್ಕೂಲ್ ಬಾಯ್ ಸಂಸ್ಥೆಗೆ ಎರಡು ವರ್ಷಗಳ ಆಟದ ಕರಾರಿಗೆ ಸಹಿ ಹಾಕಿದ. .ಆತನಿಗಿರುವ YTS ಅಂದರೆ ಕರಾರು ಒಪ್ಪಂದಗಳನ್ನು ತೆಗೆದುಹಾಕಿ, ಉತ್ತಮ ಅವಕಾಶ ನೀಡಲು ಮೂರು ವರ್ಷಗಳಲ್ಲಿ ಆತ ಫೂಟ್ಬಾಲ್ ಆಟಕ್ಕಾಗಿ ವೃತ್ತಿಪರನಾಗುವಂತೆ ಆತನ ಮನವೊಲಿಸಲಾಯಿತು. ಗಿಗ್ಸ್ ಅಲ್ಲಿ ಸಹಿ ಹಾಕಿದ ಮತ್ತು ನಂತರದ ಬೆಳವಣಿಗೆಗಳು

ಗಿಗ್ಸ್ ಇಂಗ್ಲೆಂಡ್ ನ್ನು ಸ್ಕ್ಕೊಲ್ ಬಾಯ್ ಮಟ್ಟದಲ್ಲಿ ಪ್ರತಿನಿಧಿಸಿದ(ಆಗ ಆತ ತನ್ನ ಹೆಸರನ್ನು ರಿಯಾನ್ ವಿಲ್ಸನ್ ಎಂದು ಬಳಸಿದ)ಜರ್ಮನಿಯ ವಿರುದ್ಧ ವೆಂಬ್ಲೆ ಸ್ಟೇಡಿಯಮ್ ನಲ್ಲಿ 1989ರಲ್ಲಿ ನಡೆದ ಪಂದ್ಯಗಳಲ್ಲಿ ಪಾಲ್ಗೊಂಡ. ರಿಯಾನ್ ತನ್ನ ಅಡ್ಡಹೆಸರನ್ನು ತನ್ನ 16ನೆಯ ವಯಸ್ಸಲ್ಲಿ ಬದಲಿಸಿಕೊಂಡ,ಅದೇ ಸಮಯದಲ್ಲಿ ಆತನ ತಾಯಿ ರಿಚರ್ಡ್ ಜಾನ್ಸನ್ ಎಂಬಾತನನ್ನು ಮರುಮದುವೆಯಾದಳು;"ಇದೇ ಸಂದರ್ಭದಲ್ಲಿ ಜಗತ್ತು ಆತ ತನ್ನ ತಾಯಿಯ ಪುತ್ರ ಎಂದು ಗೊತ್ತಾಗಲಿ ಎಂಬ ಉದ್ದೇಶವೂ ಇದರಲ್ಲಿತ್ತು." ಆತನ ತಂದೆ ತಾಯಿಗಳು ಇದಕ್ಕಿಂತ ಎರಡು ವರ್ಷ ಮುಂಚೆಯೇ [] ಪ್ರತ್ಯೇಕವಾಗಿದ್ದರು. ಆಗ ಲಾರಿ ಮ್ಯಾಕ್ ಮೆನಿ ಎಂಬಾತ ಇಂಗ್ಲಂಡ್ ಅಂಡರ21 ತಂಡದ ತರಬೇತುದಾರನಾಗಿದ್ದ,ಗಿಗ್ಸ್ ಇಂಗ್ಲಿಷ್ ನವನಾ ಎಂಬ ಪರೀಕ್ಷೆಗೆ ನಿಂತ ಆದರೆ ಈತನ ಅಜ್ಜಿ-ತಾತಂದಿರು ಇಂಗ್ಲಿಷ್ ನವರಲ್ಲ ಎಂದು ಗೊತ್ತಾದಾಗ ಈತ ಕೇವಲ ವೇಲ್ಸ್ ಗಾಗಿ ಆಡಲು ಮಾತ್ರ ಯೋಗ್ಯನಾಗಿದ್ದಾನೆ ಎಂದು [ಸಾಕ್ಷ್ಯಾಧಾರ ಬೇಕಾಗಿದೆ]ತೀರ್ಮಾನಿಸಿದ.

ಮ್ಯಾಂಚೆಸ್ಟರ್ ಯುನೈಟೆಡ್ ಮೊದಲ ತಂಡ

[ಬದಲಾಯಿಸಿ]

ಗಿಗ್ಸ್ ತನ್ನ ಮೊದಲ ಆಟದ 1990-91ರ ಋತುವಿನ ಪಂದ್ಯದಲ್ಲಿ ಆಡಿದ.ನಂತರ 1991-92ರ ಋತುವಿನ ಪಂದ್ಯಗಳ ನಿಯಮಿತ ಆಟಗಾರನಾಗಿ ಆಯ್ಕೆಯಾದ. ಈತನಿಂದಾಗಿ ಈ ಫೂಟ್ಬಾಲ್ ಕ್ಲಬ್ ಉತ್ತಮ ಸಾಧನೆಗಾಗಿ ಪಾರಿತೋಷಕಗಳನ್ನು ಪಡೆಯಿತಲ್ಲದೇ ಇಂತಹ ಆಟಗಾರನೊಬ್ಬ (23)ಇದನ್ನು [] ತಂದುಕೊಟ್ಟ. ಸುಮಾರು 1992ರಿಂದ ಆತ 11 ಪ್ರಿಮಿಯರ್ ಲೀಗ್ ನ ವಿನ್ನರ್ ಪ್ರಶಸ್ತಿ ಪದೆದುಕೊಂಡ.ನಾಲ್ಕುFA Cup;ಮೂರು ಲೀಗ್ ಕಪ್ ಗೆಲುವಿನ ಪ್ರಶಸ್ತಿ,ಎರಡು ಚಾಂಪಿಯನ್ಸ್ ಲೀಗ್ ಪಾರಿತೋಶಕಗಳನ್ನು ಆತ ತಂದುಕೊಟ್ಟ. .ಚಾಂಪಿಯನ್ಸ್ ಲೀಗ್ ನಿಂದ ಆತ ಹಲವಾರು ಗೌರವ ಪ್ರಶಸ್ತಿಗೂ ಪಾತ್ರನಾಗಿದ್ದಾನೆ. 2 FA ಕಪ್ ನ ಅಂತಿಮ ಪಂದ್ಯ ಮತು2 ಫೂಟ್ಬಾಲ್ ಲೀಗ್ ಕಪ್ ಅಂತಿಮ ಪಂದ್ಯಾವಳಿಗಳು ಅದೂ ಅಲ್ಲದೇ ನಾಲ್ಕು ಯುನೈಟೆಡ್ ನ ಪಂದ್ಯಗಳಲ್ಲಿ ಆತ ಎರಡನೆಯದಾಗಿ ಅವುಗಳಲ್ಲಿ ಪಾಲ್ಗೊಂಡಿದ್ದಾನೆ. ಇತ್ತೀಚಿನ ದಿನಗಳಲ್ಲಿ ಗಿಗ್ಸ್ ಹಲವಾರು ಬಾರಿ ತಂಡದ ನಾಯಕನಾಗಿ ಪಂದ್ಯಾವಳಿಗಳಲ್ಲಿ ಪಾಲ್ಗೊಂಡಿದ್ದಾನೆ.ವಿಶೇಷವಾಗಿ 2007-08ರ ಸಂದರ್ಭದ ಪಂದ್ಯಾವಳಿಗಳಲ್ಲಿ ನಿಯಮಿತ ನಾಯಕನಾಗಿದ್ದ ಗ್ಯಾರಿ ನೆವೆಲ್ಲೆ ಹಲವಾರು ಗಾಯಗಳಿಂದಾಗಿ ನಾಯಕತ್ವದಿಂದ ದೂರ ಉಳಿಯಬೇಕಾಯಿತು. ಕ್ಲಬ್ ನ ಎಲ್ಲಾ ಋತುಗಳಲ್ಲಿನ ಎಲ್ಲಾ ಆಟಗಳಲ್ಲಿ ಭಾಗವಹಿಸಿ ಪ್ರಿಮಿಯರ ಲೀಗ್ ಗಾಗಿ ಆಟವಾಡಿದ ಏಕೈಕ ಆಟಗಾರನೆಂದರೆ ಗಿಗ್ಸ್ ಒಬ್ಬನೇ.ಅದಲ್ಲದೇ ಅತ್ಯತ್ತಮ ಅಂಕ-ಗೋಲ್ ಗಳಿಗೆ ಆತ ಕಾರಣನಾಗಿದ್ದಾನೆ.

ಚೊಚ್ಚಿಲ ಪಂದ್ಯ ಮತ್ತು ಪ್ರೊತ್ಸಾಹದಾಯಕ ಋತು

[ಬದಲಾಯಿಸಿ]

ಗಿಗ್ಸ್ ನವೆಂಬರ್ 29ನೆ 1990ರಲ್ಲಿ ಆತ ವೃತ್ತಿಪರನಾದ.(ಅದು ಆತನ 17ನೆಯ ಜನ್ಮದಿನ)ಸುಮಾರು 1960ರಲ್ಲಿ ಪ್ರಸಿದ್ದಿ ಪಡೆದ ಜಾರ್ಜ್ ಬೆಸ್ಟ್ ನಂತರ ಇಂಗ್ಲಿಷ್ ಫೂಟ್ಬಾಲ್ ನಲ್ಲಿ ಅತ್ಯುತ್ತಮ ಭವಿಷ್ಯ ಹೊಂದಿದವನೆಂದು ಹಲವಾರು ಮೂಲಗಳು ಹೇಳಿದವು.

ಇದೇ ವೇಳೆಯಲ್ಲಿ ಯುನೈಟೆಡ್ FA ಕಪ್ನ್ನು ಗೆದ್ದುಕೊಂಡು,1986ರಲ್ಲಿ ಮ್ಯಾನೇಜರ್ ಅಲೆಕ್ಷ್ ಫೆರ್ಗುಸನ್ ನ ನೇಮಕದ ನಂತರ ಟ್ರೋಫಿ ಗೆದ್ದುಕೊಂಡ ಸುಸಮಯ ಇದಾಗಿತ್ತು. ಎರಡು ಅತ್ಯಂತ ಸೂಕ್ಷ್ಮ ಋತುಗಳ ಪಂದ್ಯದಲ್ಲಿ ಲೀಗ್ ಅಂತಿಮ ಆಟಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಪ್ರಾಬಲ್ಯ ಮೆರೆದಿದ್ದ ಲೈವ್ ಪೂಲ್ ಮತ್ತು ಅರ್ಸೆನಲ್ ಗಳಲ್ಲಿ ಲೀಗ್ ನ ಆಟ ಭಯ ಹುಟ್ಟಿಸಿತು. ಉತ್ತಮ ಆಟಗಾರ ಜೆಸ್ಪರ್ ಒಲ್ಸೆನ್ ಲೀಗ್ ತೊರೆಯುವ ಎರಡು ವರ್ಷದ ಮೊದಲು ಎಡಭಾಗದ ಆಟಗಾರ ದೊರೆತು ಯಶಸ್ಸು ದೊರಕಿಸುವುದು ಫೆರ್ಗುಸನ್ ಗೆ ಕಠಿಣ ಕೆಲಸವಾಗಿತ್ತು. ಮೊದಲ ಬಾರಿಗೆ ಆತ ರಾಲ್ಫ್ ಮಿಲ್ನೆಗೆ ಸಹಿಹಾಕಿದ,ಆದರೆ ಯುನೈಟೆಡ್ ಗೆ ಯಶಸ್ವಿ ಆಟಗಾರನೆನಿಸಲಿಲ್ಲ,ಮತ್ತು ಫರ್ಗುಸನ್ ಸೌತ್ ಹ್ಯಾಂಪ್ಟನ್ ನ ವಿಂಗರ್ ಡ್ಯಾನಿ ವಾಲೇಸ್ ನನ್ನು ಸೆಪ್ಟೆಂಬರ್ 1989ರಲ್ಲಿ ತನ್ನ ಸ್ಥಾನ ಕಾಯ್ದುಕೊಂಡ. ಆದರೆ ವಾಲೇಸ್ ತನ್ನ ಸೌತ್ ಕೋಸ್ಟ್ ಆಟದಲ್ಲಿ ತನ್ನ ಪ್ರದರ್ಶನ ತೋರಿಸಿದಂತೆ ಅದೇ ಆಟವನ್ನು ಮರುಕಳಿಸಲಾಗಲಿಲ್ಲ.ಈ ಸಂದರ್ಭದಲ್ಲಿ ವಾಲೇಸ್ ತನ್ನ ಆಯ್ಕೆ 19ನೆಯ ವಯಸ್ಸಿನ ಲೀ ಶಾರ್ಪೆಯನ್ನು ಲೆಫ್ಟ್ ವಿಂಗರ್ ನ ಆಟಗಾರನ ಅನಿವಾರ್ಯತೆಯನ್ನು ಹೊಡೆದು ಹಾಕಿತು.

ಲೀಗ್ ನ ಗಿಗ್ಸ್ ಆಟದಲ್ಲಿ ಚೊಚ್ಚಿಲ ಸ್ಪರ್ಧೆ ಎವರ್ಟನ್ ನೊಂದಿಗೆ ಓಲ್ಡ್ ಟ್ರಾಫೊರ್ಡ್ ನಲ್ಲಿ 2ಮಾರ್ಚ್ 1991ರಂದು ನಡೆಯಿತು.ಈತ ಫುಲ್ ಬ್ಯಾಕ್ ನ ಡೆನಿಸ್ ಇರ್ವಿನ್ ನ ಬದಲಿ ಆಟಗಾರನಾದ,ಅದರಲ್ಲಿ2-0ರ ಪಾಯಿಂಟ್ ನಲ್ಲಿ ಸೋಲು ಕಾಣಬೇಕಾಯಿತು. ಮ್ಯಾಂಚೆಸ್ಟರ್ ದರ್ಬಿಯಲ್ಲಿ 4ಮೇ 1991ರಲ್ಲಿ ನಡೆದ ಪಂದ್ಯದಲ್ಲಿ ಆತನ ಮೊದಲ ಗೋಲ್ ಎನ್ನಲಾದ 1-0 ಗೆಲುವು ಕಂಡಿತು,ಆದರೆ ಇದು ಕೊಲಿನ್ ಹೆಂಡ್ರಿಯ ಸ್ವಯಂ ಗೋಲ್ ಎಂದು ಗೋಚರಿಸುವಂತಿತ್ತು. ಆದರೆ 11ದಿನಗಳನಂತರ ನಡೆದ ಬಾರ್ಸಿಲೋನಾUEFA ಕಪ್ ವಿನ್ನರ್ಸ್' ಕಪ್ನ ಫೈನಲ್ ನಲ್ಲಿನ 16 ಆಟಗಾರರ ತಂಡದಲ್ಲಿ ಆತ ಸೇರಿರಲಿಲ್ಲ. ನಂತರ ಲೀ ಶಾರ್ಪೆ ಯುನೈಟೆಡ್ ನ ನಿಯಮಿತ ಲೆಫ್ಟ್ ವಿಂಗರ್ ಡ್ಯಾನಿವಾಲೇಸ್ ನ ಸ್ಥಾನ ಆಕ್ರಮಿಸಿಕೊಳ್ಳುವಲ್ಲಿ ಯಶಸ್ವಿಯಾದ,ಯುನೈಟೆಡ್ ತಂಡದ ಲೆಫ್ಟ್ ವಿಂಗರ್ ಆಟಗಾರನಾಗಿ ಕಣಕ್ಕಿಳಿದ,ಆಗ ವಾಲೇಸ್ ನನ್ನು ಬದಲಿ ಆಟಗಾರನನ್ನಾಗಿ ನೇಮಿಸಲಾಯಿತು.

ಆತ 1991-92ರ ಪಂದ್ಯಗಳಲ್ಲಿ ನಿಯಮಿತ ಆಟಗಾರನಾಗಿ ಮೊದಲ ತಂಡಕ್ಕೆ ಸೇರ್ಪಡೆಯಾದ,ಹೀಗೆ ಆತ ಯುವ ಆಟಗಾರರ ತಂಡಕ್ಕೆ ಸಸಿರಿದ ಬಳಿಕ ಹಲವಾರು "ಫರ್ಗೀಸ್ ಫ್ಲೆಜಿಂಗ್ಸಗೆ" ಕಾರಣನಾಗಿ 1992ರ FA ಯುತ್ ಕಪ್ ತಂದು ಕೊಡಲು ಪ್ರಮುಖ ಪಾತ್ರ ವಹಿಸಿದ.

ಗಿಗ್ಸ್ ಕೇವಲ್ 17 ವರ್ಷದವನಾಗಿದ್ದರೂ ಆತನ ಚಾಣಾಕ್ಷತೆ ಮತ್ತು ಪ್ರಬುದ್ದ ಆಟದ ರೀತಿಯು ಮ್ಯಾಂಚೆಸ್ಟರ್ ಯುನೈಟೆಡ್ ಗೆ ಹೊಸ ಚೇತನವಲ್ಲದೇಮ್ ಇತರ ಕ್ರೀಡಾಳುಗಳಿಗೂ ಸ್ಪೂರ್ತಿ ತಂದಿತು. ಯುನೈಟೆಡ್ ಮೊದಲ ತಂಡದ ಅತ್ಯಂತ ಕಿರಿಯ ಆಟಗಾರನಾಗಿದ ಗಿಗ್ಸ್ ಹಿರಿಯ ಆಟಗಾರರಾದ ಬ್ರೇಯಾನ್ ರಾಬ್ಸನ್ ಅವರ ಸಲಹೆ ಸೊಚನೆಗಳತ್ತ ಗಮನ ನೀಡಿದ.[] ಹ್ಯಾರಿ ಸ್ವೇಲ್ಸ್ ಜೊತೆ ಗಿಗ್ಸ್ ಒಪ್ಪಂದಕ್ಕೆ ಸಹಿಹಾಕುವಂತೆ ರಾಬ್ಸನ್ ಶಿಫಾರಸು ಮಾಡಿದ,ಈತನೇ ಕೆವಿನ್ ಕೀಗನ ಮೂಲಕ ಇದನ್ನು ಆತ [] ಪಡೆದುಕೊಂಡಿದ್ದ.

ಆ ಋತುವಿನಲ್ಲಿ ಆಡಿದ ಪಂದ್ಯದಲ್ಲಿ ಗಿಗ್ಸ್ ಲೀಡ್ಸ್ ಯುನೈಟೆಡ್ ನೊಂದಿಗೆ ರನ್ನರ್ ಅಪ್ ಗೆ ತೃಪ್ತಿಪಡಬೇಕಾಯಿತು.ಪ್ರಿಮಿಯರ್ ಲೀಗ್ ಗೆ ಮುಂಚಿನ ಫರ್ಸ್ಟ್ ಡಿವಿಜನ್ ನ ಅಂತಿಮ ವರ್ಷದಲ್ಲಿ ಇದನ್ನು ಮಾಡಿಕೊಳ್ಳಲಾಯಿತು ಯುನೈಟೆಡ್ ಬಹಳಷ್ಟು ಈ ಋತುವಿನಲ್ಲಿ ಉತ್ತಮ ಸಾಧನೆ ತೋರಿದರೂ ಏಪ್ರಿಲ್ ತಿಂಗಳ ಪಂದ್ಯಗಳು ಅದಕ್ಕೆ ನಿರಾಸೆಯನ್ನು ತಂದವಲ್ಲದೇ ವೆಸ್ಟ್ ಯಾರ್ಕ್ ಶೈರ್ ಅದನ್ನು ಹಿಂದೆ ಹಾಕಿದಂತೆ ಭಾಸವಾಯಿತು.

ಲೀಗ್ ಕಪ್ ಫೈನಲ್ ನಲ್ಲಿ ನೊಟ್ಟಿಂಗ್ ಫಾರೆಸ್ಟ್ ನ್ನು ಯುನೈಟೆಡ್ ಸೋಲಿಸಿದ ನಂತರ 12ಏಪ್ರಿಲ್ 1992ದಲ್ಲಿ ಗಿಗ್ಸ್ ಗೆ ಒಳ್ಳೆಯ ಮೆಚ್ಚುಗೆ ದೊರೆಯಿತು.ಗಿಗ್ಸ್ ಈ ಪಂದ್ಯದಲ್ಲಿ ಬ್ರೇನ್ ಮ್ಯಾಕ್ ಕ್ಲೇರ್ ಗೆ ಇನ್ನುಳಿದ ಒಂದೇ ಗೋಲ್ ನ್ನು ಹೊಡೆಯಲು ಅವಕಾಶ ಬಿಟ್ಟು ಕೊಟ್ಟ. ಈ ಪಂದ್ಯಾವಳಿಗಳ ನಂತರPFA ದ ವರ್ಷದ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾದ ಇದೇ ಪ್ರಶಸ್ತಿಯು ಆತನ ಸಹೋದ್ಯೋಗಿ ಲೀ ಶಾರ್ಪೆಗೆ ದೊರಕಿತ್ತು.

ಆರಂಭಿಕ ವೃತ್ತಿ

[ಬದಲಾಯಿಸಿ]

ಆರಂಭಿಕ 1992-93ರ ಪಂದ್ಯಾವಳಿಯಲ್ಲಿ ಮೊದಲಿಗೆ ರಚನೆಯಾದ ಪ್ರಿಮಿಯರ್ ಲೀಗ್ ಗಾಗಿ ಗಿಗ್ಸ್ ಯುನೈಟೆಡ್ ತಂಡದ ಲೆಫ್ಟ್ ವಿಂಗರ್ ಮತ್ತು ಕಿರಿಯ ಆಟಗಾರನೆಂದು ಆತ ಆಯ್ಕೆಯಾದ.ಹೀಗೆ ಬ್ರಿಟ್ಶ್ ಫೂಟ್ಬಾಲ್ ನ ಅತ್ಯಂತಕಿರಿಯ ಬೆಳೆಯುವ ಪ್ರತ್ಭೆಯಾದ. ಸುಮಾರು 26 ವರ್ಷಗಳ ನಂತರ ಮೊದಲ ಟಾಪ್ ಡಿವಿಜನ್ ಟೈಟಲ್ ಪಡೆಯುವಲ್ಲಿ ಆತ ಪ್ರಮುಖ ಪಾತ್ರವಹಿಸಿದ್ದ.ಕ್ರಿಸ್ಮಸ್ ನಂತರದ ಸ್ಪರ್ಧೆಗಳಲ್ಲಿ ಅತಿ ವೆಚ್ಚದ ಆಸ್ಟನ್ ವಿಲ್ಲಾ ಮತ್ತು ಬ್ಲ್ಯಾಕ್ ಬರ್ನ್ ರೊವರ್ಸ್ ,ಅದೂ ಅಲ್ಲದೇ ಟೈಟಲ್ ಗೆ ತೀವ್ರ ಪೈಪೋಟಿ ಒಡ್ಡಿದ್ದ ನಾರ್ವಿಕ್ ಸಿಟಿ ಅವರನ್ನು ಸಹ ಈ ವೇಳೆಗೆ ಎದುರಿಸಬೇಕಾಯಿತು.

ಆತನ ಉತ್ತಮ ಆಟ ಮತ್ತು ಎರಿಕ್ ಕ್ಯಾಂಟೊನಾ ಆಗಮನವು ನಿವ್ ಲೀಗ್ ನಲ್ಲಿ ಹೊಸ ಪ್ರಾಬಲ್ಯ ತಂದಿತು. ಆತನ ಮ್ಯಾನೇಜರ್ ಯಾವಾಗಲೂ ಆತನನ್ನು ಇತರಿಂದ ಸಂರಕ್ಷಿಸುವಲ್ಲಿ ಸಫಲನಾಗಿದ್ದ,ಗಿಗ್ಸ್ 20 ವರ್ಷದವನಾಗುವವರೆಗೆ ಆತನ ಯಾವುದೇ ಸಂದರ್ಶನಕ್ಕೆ ಆತ ಅನುಮತಿ ನೀಡಲಿಲ್ಲ.ಬರಬರುತ್ತಾ ಆತನ ಮೊದಲ ಸಂದರ್ಶನವನ್ನುBBCಡೆಸ್ ಲಿನಮ್ ಜೊತೆಗೆ ಮ್ಯಾಚ್ ಆಫ್ ದಿ ಡೇ ಸಂದರ್ಶನಕ್ಕಾಗಿ 1993-94ರಲ್ಲಿ ಅವಕಾಶ ಕೊಟ್ಟ. ಇದೇ ಅವಧಿಯಲ್ಲಿ ಯುನೈಟೆಡ್ ಡಬಲ್ ಗೆದ್ದುಕೊಂಡಿತು,ಇದರಲ್ಲಿ ಗಿಗ್ಸ್ ಒಬ್ಬ ಪ್ರಮುಖ ಆಟಗಾರ,ಈತನೊಂದಿಗೆ ಎರಿಕ್ ಕ್ಯಾಂಟೊನಾ,ಪೌಲ್ ಇನ್ಸೆ ಮತ್ತು ಮಾರ್ಕ್ ಹಗಿಸ್ ಮೊದಲಾದವರ ಕೊಡುಗೆಯೂ ಇತ್ತು. ಎರಡು ವರ್ಷಗಳ ಮೊದಲು ಎಡ ವಿಂಗ್ ಆಟಗಾರ ಲೀ ಶಾರ್ಪೆನನ್ನು ಗಿಗ್ಸ್ ಆಕ್ರಮಿಸಿದ,ಆತನೀಗ ರೈಟ್ ವಿಂಗ್ ಆಟಗಾರ ಅಂಡ್ರಿ ಕಂಚೆಲ್ಸ್ಕಿಯ ಕಡೆಗೆ ವಾಲಿದ್ದಾನೆ.ಆದರೆ ಇವ್ರಿಬ್ಬರೂ ಕ್ಲಬ್ ನ ಯಶಸ್ವಿಗಾಗಿ ಬಹಳಷ್ಟು ಹೋರಾಟ ಮಾಡಿದ್ದಾರೆ.

ಅವರ ನಾಲ್ಕನೆಯ ಆಟವನ್ನು ತಮ್ಮ ಸುಪರ್ದಿಗೆ ಪಡೆದರು,ಆದರೆ ಎಲ್ಲಾ ಋತುಗಳಲ್ಲಿ ಪ್ರಾಬಲ್ಯ ಪಡೆಯುವುದಾಗಲಿಲ್ಲ. ಗಿಗ್ಸ್ ಫೂಟ್ಬಾಲ್ ಲೀಗ್ ಕಪ್ ನ ಫೈನಲ್ ನಲ್ಲಿ ಆಡಿದ.ಅಲ್ಲಿ ಆಸ್ಟೆನ್ ವಿಲ್ಲಾಗೆ 3-1ರಲ್ಲಿ ಸೋತರು,ತಮ್ಮ ಸ್ಥಳೀಯ ಬಲ ಪ್ರದರ್ಶನಕ್ಕೆ ಇಲ್ಲಿ ಅವಕಾಶ ದೊರೆಯಲಿಲ್ಲ.

ಆತನಿಗೆ ಹಲವಾರು ವಿಭಿನ್ನ ಅವಕಾಶಗಳ ಬಾಗಿಲು ತೆರೆಯಿತು,ಇಂತಹವು ಬೇರೆ ಯಾರಿಗೂ ಇಷ್ಟು ಕಿರಿಯ ವಯಸ್ಸಿನಲ್ಲಿ ದೊರೆತಿರಲಿಲ್ಲ,ಉದಾಹರಣೆಗಾಗಿ ಆತನ ವೈಯಕ್ತಿಕ ಟೆಲೆವಿಜನ್ ಶೊ,ರಿಯಾನ್ ಗಿಗ್ಸ್ ನ ಸಾಕರ್ ಸ್ಕಿಲ್ಸ್ ಇದು 1994ರಲ್ಲಿ ಪ್ರಸಾರವಾಯಿತು.ಇದಕ್ಕೆ ಪೂರಕವಾದ ಸರಣಿ ಕುರಿತಾದ ಪುಸ್ತಕವೊಂದನ್ನು ಪ್ರಕಟಿಸಲಾಯಿತು. ವಿಶ್ವಕ್ಕೆ ತನ್ನನ್ನು ತಾನು ಜಾಗತಿಕವಾಗಿ ವಾಣಿಜ್ಯ ಸರಕಾಗಿಸುವ ಪ್ರಿಮಿಯರ್ ಲೀಗ್ ನ ಒಂದು ಸಕ್ರಿಯ ಭಾಗವಾಗಿದ್ದ,ಅದರ ಜನಪ್ರಿಯತೆಯ ಮಟ್ಟಕಡಿಮೆ ಮಾಡದಂತೆ ಆಗಿನ ದಾಂದಲೆ ಮಾಡಿದ್ದ ಪ್ರಸಂಗ 1980 ವರ್ಷದಲ್ಲಿ ಉತ್ತಮ ಹೆಸರು ತರಲು ಗಿಗ್ಸ್ ತನ್ನ ಕೊಡುಗೆ ನೀಡಿದ್ದ. ಆತನ ನಿರ್ಲಕ್ಷ ಕಂಡುಬಂದರೂ ಕಿರಿಯ ಯುವಕನ ಚಾಣಾಕ್ಷತನದ ಆಟ ಎಲ್ಲರ ಜನಮನ ಸೆಳೆಯಿತು,"ಪ್ರಿಮಿಯರ್ ಶಿಪ್ ನ [೧೦] ಪೊಸ್ಟರ್ ಬಾಯ್ "ಎಂದು ಆತ ಹೆಸರಾದ.ಅಲ್ಲದೇ "[೧೧] ಚಕಿತಗೊಳಿಸುವ ಹುಡುಗ"ಇದನ್ನು ಸಾರ್ವಜನಿಕವಾಗಿ ಎಲ್ಲರೂ ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಫೂಟ್ಬಾಲ್ ತಾರೆ ಜಾರ್ಜ್ ಬೆಸ್ಟ್ ನ ತರುವಾಯ ಸಾರ್ವಜನಿಕ ವಲಯದಲ್ಲಿ ಮಿಂಚು ಕೋರೈಸುವ ಯುವ ಆಟಗಾರನಾಗಿ ಮಿಂಚಿದ,ವಿಚಿತ್ರವೆಂದರೆ ಅತ್ಯಂತ ಜನಪ್ರಿಯರಾಗಿದ್ದ ಬೆಸ್ಟ್ ಮತ್ತು ಬಾಬಿ ಚಾರ್ಲಟನ್ ರು ಸಹ ಗಿಗ್ಸ್ ನನ್ನು ತಮ್ಮ ಮೆಚ್ಚಿನ ಕಿರಿಯ ಆಟಗಾರ ಎಂದು ಬಣ್ಣಿಸಿದರು.ದಿ ಕ್ಲಿಫ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ತರಬೇತಿ ಆಟಕ್ಕೂ ಅವರು ಹಾಜರಾದರು,ಅದಲ್ಲದೇ" ನಾವೂ ಆ ದಿನ ರಿಯಾನ್ ಗಿಗ್ಸ್ ಆಗಿದ್ದೆವು".ಎಂದು ಉದ್ಘರಿಸಿದ ದಿನ [೧೨][೧೨] ಅದಾಗಿತ್ತು.

ಈತನ ಸತತ ಜನಪ್ರಿಯತೆಯು ಫೂಟ್ಬಾಲ್ ಆಟದ ವಲಯದಲ್ಲೇ ಹೊಸ ಯುಗವೊಂದನ್ನು ಹುಟ್ಟುಹಾಕಿತು."ಅದೂ ಅಲ್ಲದೇ ಈ ಹುಡುಗ ಮಿಲಿಯನ್ ಗಟ್ಟಲೆ ಎಳೆ ಹೃದಯಗಳನ್ನು ತನ್ನೆಡೆಗೆ ಸೆಳೆದುಕೊಂಡು ಯುನೈಟೆಡ್ ನ [೧೩] ಅಭಿಮಾನಿಗಳನ್ನಾಗಿಸಿದ". ಈತ 1990ರಲ್ಲಿ ಫೂಟ್ಬಾಲ್ ವಲಯದಲ್ಲಿ ಅಷ್ಟಾಗಿ ಜನಪ್ರಿಯತೆ ಇಲ್ಲವಾದ ಸಂದರ್ಭದಲ್ಲಿ ರಭಸದಿಂದ ಇದಕ್ಕೆ ನುಗ್ಗಿ ಜನಪ್ರಿಯತೆ ತಂದುಕೊಟ್ಟನಲ್ಲದೇ ಕಡಿಮೆ ಮಟ್ಟದ ದುಡಿಯುವ ವರ್ಗಕೂ ಆಶಾದಾಯಕ ಭಾವನೆಯನ್ನು ಮೂಡಿಸುವಲ್ಲಿ ಸಫಲನಾದ.ಗಿಗ್ಸ್ ಮತ್ತು ಲೈವರ್ ಪೂಲ್ಜೇಮಿ ರೆಡ್ ನ್ಯಾಪ್ ಮೊದಲಾದ ಆಟಗಾರರು ಯುವ ಪ್ರತಿಭೆಗಳ ಮಿಂಚುವಿಕೆಗೆ ಅವಕಾಶ ಮಾಡಿಕೊಟ್ಟರು. ಗಿಗ್ಸ್ ಆಟವಾಡುವ ಪಂದ್ಯಗಳಿಗಾಗಿ ಜನ ಮುನ್ನುಗ್ಗುತ್ತಿದ್ದರು;ರಸ್ತೆಗಳು ಸಂಚಾರ ಅಸ್ತವ್ಯಸ್ತ ಮತ್ತು ಟ್ರಾಫಿಕ್ ಜಾಮ್ ಗಳು [೧೪] ಸಾಮಾನ್ಯವಾಗಿದ್ದವು.

ಗಿಗ್ಸ್ ಹೇಗೆ ಆಟ ಆಡಿದನೆಂದರೆ "ಪ್ರತಿಭಾಶಾಲಿ" ಮತ್ತು ಫೂಟ್ಬಾಲ್ "ಮಾಂತ್ರಿಕ"ಎಂಬ ಶಬ್ದಗಳು ಆತನ ಸಹಚರರಾದ ಪೌಲ,ಇನ್ಸೆ ,ಗೇರಿ ಪಾಲ್ಲಿಸ್ಟರ್ ಅವರಿಂದ ಬಂದವಲ್ಲದೇ ಈತನೊಬ್ಬ ಯುನೈಟೆಡ್ ತಂಡದ ಸಂರಕ್ಷಕ"ಎಂದೂ ಹೇಳಲಾಗುತ್ತಿತ್ತು.ಈ ತಂಡದವರಿಗೆ ಆತ ಸಮಯಕ್ಕಾಗುವ ಬಂಧುವಿನಂತೆ ಕೆಲಸ ಮಾಡಿದ್ದಾನೆ. ಆತನ ತಂಡದಲ್ಲಿದ ಅತ್ಯಧಿಕ ಅನುಭವಿ ಆಟಗಾರರು ಸಹ ಆತನ ಚೊಚ್ಚಿಲ ಪಂದ್ಯದಲ್ಲೇ ಆತನನ್ನು ಮೆಚ್ಚಿ ಹರಸಿದರು.ಅದೇ ತೆರನಾಗಿ ಮೊದಲ ತಂಡಕ್ಕೆ ಗಿಗ್ಸ್ ಯಾವಾಗ ಆಯ್ಕೆಯಾಗುತ್ತಾನೆ ಎಂದು ಕೇಳುವುದು [೧೦] ಸಾಮಾನ್ಯವಾಗಿತ್ತು. ಸ್ಟೆವ್ ಬ್ರುಸ್ ಅಂದಂತೆ "ಯಾವಾಗ ಗಿಗ್ಸ್ ಓಡಲು ಆರಂಭಿಸುತ್ತಾನೋ ಆಗ ಆತ ಗಾಳಿಯಂತೆ ವೇಗವಾಗಿ ಓಡುತ್ತಾನೆ." ಆತ ತಾನೋಡುವ ಪಾದಗಳಲ್ಲಿ ಅಷ್ಟೊಂದು ಗರಿಯಂತೆ ಹಗುರಾಗಿದ್ದಾನೆಂದು ಊಹಿಸಲಿಕ್ಕಾಗುವದಿಲ್ಲ. ಆತನ ಈ ನೈಸರ್ಗಿಕ ದೇಹವು ಎಷ್ಟು ಸೂಕ್ತವಾಗಿ ರಚನೆಯಾಗಿದೆ ಎಂದರೆ ಅತ್ಯಂತ ಪ್ರಖ್ಯಾತಿ ಹೊಂದಿದ ಆಟಗಾರನ ಶಾರೀರ ಆತನದಿದೆ. ಇಲ್ಲಿ [ಡೇವಿಡ್ ]ಬೆಕ್ ಹ್ಯಾಮ್ ಮತ್ತು ಸ್ಕೂಲ್ಸೆ ಯನ್ನು ಗೌರವಿಸುವುದಿಲ್ಲ ಅಂತಲ್ಲ ಆದರೆ ಈತನೊಬ್ಬನೇ ಯಾವಾಗಲೂ ಸೂಪರ್ ಸ್ಟಾರ್ ಎಂದು ಎಲ್ಲರು ಉದ್ಘರಿಸಲು [೧೦] ಆರಂಭಿಸಿದರು.

ಗಿಗ್ಸ್ ಅತ್ಯಧಿಕ ಗೋಲ್ ಬಾರಿಸುವವ ಎಂಬ ಹೆಗ್ಗಳಿಕೆಗೆ ಪಾತ್ರನಾದ,ಆತನ ಹಲವಾರು ಗೋಲ್ ಗಳನ್ನು ಆಯಾ ಋತುವಿನಲ್ಲಿ ಗೋಲ್ ಗಳ ಮೂಲಕ ಕ್ರೀಡೆಗಳಲ್ಲಿ ಆತ ಸಾಧಿಸಿದ್ದನ್ನು ದಾಖಲಿಸಲಾಗಿದೆ. ಅದರಲ್ಲೂ ಆತ ಅತ್ಯಂತ ಉತ್ತಮ ಪ್ರದರ್ಶನ ನೀಡಿದ್ದ ಅಂದರೆ ಕ್ವೀನ್ಸ್ ಪಾರ್ಕ್ ರೇಂಜರ್ಸ್ ವಿರುದ್ದ 1993ರಲ್ಲಿ,ಟೊಟ್ಟೆನ್ ಹ್ಯಾಮ್ 1994ರಲ್ಲಿ,ಎವರ್ಟಾನ್ 1995ರಲ್ಲಿ,ಕಾವೆಂಟ್ರಿ 1996ರಲ್ಲಿ,ಮತ್ತು ಇವೆಲ್ಲವುಗಿಂತಲೂ ಹೆಸರುವಾಸಿಯಾದದ್ದೆಂದರೆ ಅರ್ಸೆನಲ್ ವಿರುದ್ದದ 1999ರಲ್ಲಿನ ಏಕೈಕ ವೈಯಕ್ತಿಕ ಗೋಲ್ ಇದುFA ಕಪ್ ನ ಸೆಮಿಫೈನಲ್ ನಲ್ಲಿ ಅತಿ ಹೆಚ್ಚು ಗಮನ ಸೆಳೆಯಿತು. ಎಕ್ಷ್ಟ್ರಾ ಟೈಮ್ ನ ಸಮಯದಲ್ಲಿ ಪಾಟ್ರಿಕ್ ವೀರಾ ಬಾಲ್ ನ್ನು ಪಡೆದ ನಂತರ ಅರ್ಧ ಗೆರೆಯಿಂದ ಓಡಿದ ಆತ ಇಡೀ ಅರ್ಸೆನಲ್ ನ ಬ್ಯಾಕ್ ಲೈನ್ ಗೆ ಬಂದು ತನ್ನ ಸಹಚರರಾದ ಟೊನಿ ಆಡಮ್ಸ್ ,ಲೀ ಡಿಕ್ಷೊನ್ ಮತ್ತು ಮಾರ್ಟಿನ್ ಕೆಯೊನ್ ಅವರಿಂದ ಪಾಸ್ ಆದ ಚೆಂಡನ್ನು ಕಣ್ತೆರೆಯುದರಲ್ಲಿಯೇ ಡೇವಿಡ್ ಸೀಮನ್ ನ ಕೆಳಭಾಗದಿಂದ ಚೆಂಡನ್ನು ಆತ ತನ್ನ ಎಡಗಾಲಿನ ಸ್ಟ್ರೈಕ್ ಮುಖಾಂತರ ಗುರಿ ತಲುಪಿಸಿದ.

ಆ ಕೂಡಲೇ ತನ್ನ ಶರ್ಟ್ ನ್ನು ಬಿಚ್ಚಿ ಓಡಿ ತನ್ನ ಸಾಧನೆಯನ್ನು ತೋರ್ಪಡಿಸಲು ತನ್ನ ತಂಡದ ಸದಸ್ಯರ ಹತ್ತಿರ ಬರಲು ಮುಂದಾದ. ಇದು FA ಕಪ್ನ ಸಿಮಿಫೈನಲ್ ನಲ್ಲಿ ಅಂತಿಮವಾಗಿ ಚಾಣಾಕ್ಷತೆಯಿಂದ ಬಾರಿಸಿದ ಗೋಲಾಗಿತ್ತು.FA ಕಪ್ನ ಸೆಮಿಫೈನಲ್ ಗಳು ಒಂದೇ ಆಟದಲ್ಲಿ ನಿರ್ಣಯವಾಗಿದ್ದು ಬಹಳ ಅಪರೂಪ,ಈ ಗೋಲ್ ಗಳು ಸಾಮಾನ್ಯವಾಗಿ ಎಕ್ಷ್ಟ್ರಾ ಟೈಮ್ ಮತ್ತು ಪೆನಾಲ್ಟಿ ಶೂಟೌಟ್ ಗಳನ್ನು ಬೇಕಿದ್ದರೆ ಪಡೆದು ಗೋಲ್ ಬಾರಿಸಿದ ಉದಾಹರಣೆಗಳುಂಟು.

ಇಸವಿ 1994-95ರಲ್ಲಿ ಗಾಯಗೊಂಡ ಸ್ಥಿತಿಯಲ್ಲಿದ್ದುದರಿಂದ ಕೇವಲ 29 ಪ್ರಿಮಿಯರ್ ಲೀಗ್ ಆಟಗಳು ಮತ್ತು ಒಂದೇ ಗೋಲ್ ಗೆ ಗಿಗ್ಸ್ ಸೀಮಿತಗೊಂಡ,ಆದರೆ ನಂತರದ ಸಂದರ್ಭದಲ್ಲಿ ಆತ ಚೇತರಿಸಿಕೊಂಡು ಮತ್ತೆ ಫಾರ್ಮ್ ಗೆ ಮರಳಿದನಾದರೂ ಯುನೈಟೆಡ್ ಗೆ ಪ್ರಮುಖ ಟ್ರೋಫಿಗಳನ್ನು ತರುವಲ್ಲಿ ಸಫಲನಾಗಲಿಲ್ಲ. ಆ ಸೀಜನ್ನಿನಲ್ಲಿ ವೆಸ್ಟ್ ಹ್ಯಾಮ್ ಯುನೈಟೆಡ್ ನ್ನು ಕೊನೆದಿನ ಸೋಲಿಸಲು ಆಗದೇ ಪ್ರಿಮಿಯರ್ ಲೀಗ್ ಟೈಟಲ್ ನ್ನು ಬ್ಲ್ಯಾಕ್ ಬರ್ನ್ ರೊವರ್ಸ್ ಗೆ ಬಿಟ್ಟುಕೊಡಲಾಯಿತು. ಒಂದು ವಾರದ ನಂತರ ಗಿಗ್ಸ್ FA ಕಪ್ ಫೈನಲ್ ಪಂದ್ಯದಲ್ಲಿ ಎವರ್ಟಾನ್ ವಿರುದ್ದ ಬದಲಿ ಆಟಗಾರನಾಗಿ ಆಡಿದ;ಆದರೆ ಯುನೈಟೆಡ್ 1-0 ಯಿಂದ ಸೋಲುಂಡಿತು. ಈ ಪಂದ್ಯಾವಳಿಯ ಋತು ಆಟಗಾರರಿಗೂ ಮತ್ತು ಕ್ಲಬ್ ಗೂ ಬೇಸರ ತರಿಸುವ ವಿಷಯವಾಯಿತು.ಗಿಗ್ಸ್ ಒಬ್ಬನನ್ನೇ ಪ್ರಮುಖ ಆಟಗಾರನೆಂದು ಆ ಕಠಿಣ ಸಂದರ್ಭದ ಕ್ರೀಡೆಗಳು ಹೇಳಲಿಲ್ಲ. ಸದಸ್ಯರಾದ ರೊಯ್ ಕೀನೆ,ಲೀ ಶಾರ್ಪೆ,ಅಂಡ್ರೆ ಕಂಚೆಲ್ಸ್ಕಿಸ್ ಅವರುಗಳು ಗಾಯಗಳಿಂದಾಗಿ ಪಂದ್ಯಗಳಿಗೆ ಗೈರು ಹಾಜರಾದರು.ಎರಿಕ್ ಕ್ಯಾಂಟೊನಾ ಕೂಡಾ ಲೀಗ್ ಕ್ಯಾಂಪೇನ್ ನ ನಾಲ್ಕು ತಿಂಗಳು ಮೊದಲೇ ತಪ್ಪಿಸಿಕೊಂಡ,(ಅದೂ ಅಲ್ಲದೇ ಮುಂದಿನ ಆರು ವಾರಗಳ ಮೊದಲೇ)ನಂತರ ಜನವರಿ ಕೊನೆಯಲ್ಲಿ ಕ್ರಿಸ್ಟಲ್ ಪ್ಯಾಲೇಸ್ ನಲ್ಲಿ ನಡೆದ ಒಂದು ಘಟನೆಯಿಂದಾಗಿ ಆತನನ್ನು ನಿಷೇಧಿಸಲಾಯಿತು.

ಆದರೆ ಯುನೈಟೆಡ್ 1995ರಲ್ಲಿ ನಡೆದ ಪಂದ್ಯಾವಳಿ ಸಂದರ್ಭದಲ್ಲಿ ಪೌಲ್ ಇನ್ಸೆ,ಮಾರ್ಕ್ ಹಗ್ಸ್ ,ಮತ್ತು ಅಂಡ್ರೆ ಕಂಚೆಲ್ಸ್ಕಿಸ್ ರನ್ನು ಮಾರಾಟ ಮಾಡಿತು.ಅದೂ ಅಲ್ಲದೇ ಆ ಸೀಜನ್ನಿನ ಯಾವುದೇ ಮಹತ್ವದ ಆಟಗಳಿಗೆ ಸಹಿ ಹಾಕಲಿಲ್ಲ.ತಂಡದಲ್ಲಿ ಅಂಡೀ ಕೋಲೆ ಅವರನ್ನು ಸೇರಿಸಿದರೂ ಸಹ ಅವರ £7ಮಿಲಿಯನ್ ಕನಸು ಪೂರ್ಣವಾಗಲಿಲ್ಲ ಎನ್ನಬಹುದು.

ಯುನೈಟೆಡ್ ಗಾಗಿ ಆಡುತ್ತಿರುವ ಗಿಗ್ಸ್.

ಸುಮಾರು 1995-96ರಲ್ಲಿ ಗಿಗ್ಸ್ ಪೂರ್ಣಪ್ರಮಾಣದ ಆಟಗಾರನಾಗಿ ಹೊರಹೊಮ್ಮಿ ಯುನೈಟೆಡ್ ನ ಅಪರೂಪದ ಎರಡನೆಯ ಡಬಲ್ ಗಾಗಿ ಪ್ರಮುಖ ಪಾಲುದಾರನಾಗಿ ಆಟವಾಡಿದ.ಗುಡ್ಡಿಸನ್ ಪಾರ್ಕ್ ನಲ್ಲಿ ಎವರ್ಟಾನ್ ವಿರುದ್ದದ ಆತನ ಗೋಲ್ ಸೆಪ್ಟೆಂಬರ್ 1995ರ "ವಾರ್ಷಿಕ ಗೋಲ್ " ಪ್ರಶಸ್ತಿಗೆ ಪಾತ್ರವಾಯಿತು.ನಂತರ ಇದನ್ನು ಮ್ಯಾಂಚೆಸ್ಟರ್ ಸಿಟಿಜಾರ್ಜ್ ಕಿಂಕ್ಲೇಜ್ ದಾಟಿ ತಮ್ಮ ದಾಖಲೆ ನಿರ್ಮಿಸಿದರು. ನವೆಂಬರ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಗಿಗ್ಸ್ ಪ್ರಿಮಿಯರ್ ಲೀಗ್ ಗಾಗಿ ಸೌತ್ ಹ್ಯಾಂಪ್ಟನ್ ವಿರುದ್ದ ಎರಡು ಗೋಲ್ ಮಾಡಿದರು.ಇದು ಗಿಗ್ಸ್ ನ ಅತ್ಯುನ್ನತ ಪ್ರದರ್ಶನ ಎಂದೇ ಹೇಳಬೇಕು,ಇಲ್ಲಿ ಯುನೈಟೆಡ್ 4-1ಗಳ ವಿಜಯ ಸಾಧಿಸಿತು.ಇದರಿಂದ ನಿವ್ ಕ್ಯಾಸ್ಟಲ್ ಯುನೈಟೆಡ್ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು.ಇಲ್ಲಿ ವಾಸ್ತವಿಕವಾಗಿ10 ಪಾಯಿಂಟ್ ಗಳ ಸ್ಪಷ್ಟ ಗೆಲುವು 23 ಡೆಸೆಂಬರ್ ನಲ್ಲಿ ಪಡೆದರೂ ಮಾರ್ಚ್ ತಿಂಗಳಿನ ಮಧ್ಯದಲ್ಲಿ ಯುನೈಟೆಡ್ ಗೆ ಮಣಿಯಬೇಕಾಯಿತು. FA ಕಪ್ ಫೈನಲ್ ನಲ್ಲಿ ಯುನೈಟೆಡ್ ಪರ ಗಿಗ್ಸ್ ಆಟವಾಡಿ 11ಮೇ 1996ರಲ್ಲಿ ಲೈವರ್ ಪೂಲ್ ವಿರುದ್ದ ಜಯ ತಂದುಕೊಟ್ಟರು.ಇದರಲ್ಲಿ ಎರಿಕ್ ಕ್ಯಾಂಟೊನಾ ಲೇಟ್ ವಿನ್ನರ್ ಮಾಡಿದಾಗ್ಯೂ ಈ ಆಟದಲ್ಲಿ ಜಯ ತಂದಿದ್ದು ಒಂದೇ ಒಂದು ಗೋಲ್ .

ಇದೇ ಸಮಯದಲ್ಲಿ ಗಿಗ್ಸ್ ಗೆ ಹಲವಾರು ಹೊಸ ಯುವ ಆಟಗಾರರು ಜೊತೆಯಾದರು;ಗ್ಯಾರಿ ನೆವಿಲ್ಲೆ,ಫಿಲ್ ನೆವಿಲ್ಲೆ,ನಿಕ್ಕಿ ಬಟ್ ,ಡೇವಿಡ್ ಬೆಕ್ ಹ್ಯಾಮ್ ಮತ್ತು ಪೌಲ್ ಸ್ಕೊಲೆಸ್ ಮೊದಲಾದವರು ತಂಡದವರಾದರು. ಅಂಡ್ರೆ ಕಂಚೆಲ್ಕಿಸ್ ನಿಂದ ಬೆಕ್ ಹ್ಯಾಮ್ ರೈಟ್ ವಿಂಗ್ ನ್ನು ಪಡೆದುಕೊಂಡ,ಬಟ್ ಪೌಲ್ ಇನ್ಸೆನ ಸೆಂಟ್ರಲ್ ಮಿಡ್ ಫೀಲ್ಡ್ ಪದೆಯುವಲ್ಲಿ ಸಫಲನಾದ.ಹೀಗಾಗಿ ಯುನೈಟೆಡ್ ತಂಡವು ಗಿಗ್ಸ್ ಮತ್ತು ರೊಯ್ ಕೀನೆ ಮೂಲಕ ಮತ್ತಷ್ಟು ಪ್ರಬಲವಾಯಿತು. ಈ ಮಿಡ್ ಫೀಲ್ಡ್ ಲೈನ್ ಅಪ್ ಕಂಚೆಸೆಲ್ಸ್ಕಿ ಮತ್ತು ಇನ್ಸೆ ಅವರಿಗಿಂತಲೂ ಪ್ರಬಲವಾಯಿತು.

ಮುಂದಿನ ಪಂದ್ಯಗಳಲ್ಲಿ ಗಿಗ್ಸ್ ಗೆ ಮೊದಲ ಬಾರಿಗೆ ಯುರೊಪಿನ ಪಂದ್ಯಗಳಲ್ಲಿ ಮಿಂಚುವ ಅವಕಾಶ ದೊರಕಿತು. ಯುನೈಟೆಡ್ ತಂಡ ತನ್ನ ಮೂರನೆಯ ಲೀಗ್ ಟೈಟಲ್ ನ್ನು ನಾಲ್ಕು ಪಂದ್ಯಾವಳಿಗಳಲ್ಲಿ ಪದೆಯಿತು.UEFA ಚಾಂಪಿಯನ್ ಲೀಗ್ನ ಸೆಮಿಫೈನಲ್ ತಲುಪಲು ಗಿಗ್ಸ್ ನೆರವಾದ,ಇದು ಯುನೈಟೆಡ್ ಗೆ 28ವರ್ಷಗಳಲ್ಲಿ ತಲುಪಲಾಗದ್ದನ್ನು ತಲುಪಲಾಯಿತು. ಹೇಗೇ ಆದರೂ ಅವರ ಆಸೆಯು ಬೊರುಸಿಯಾ ಡೊರ್ಟ್ ಮಂಡ್ ನಿಂದಾಗಿ ಸಫಲವಾಗದೇ ಅದು 1-0 ಗೋಲ್ ನಿಂದ ಗೆಲುವು ಸಾಧಿಸಿತು.

ಇಸವಿ 1997-98ರಲ್ಲಿ ಯುನೈಟೆಡ್ ತಂಡ ಅರ್ಸೆನಲ್ ಮೂಲಕ ಪ್ರಿಮಿಯರ್ ಲೀಗ್ ಟೈಟಲ್ ಕಳೆದುಕೊಂಡದ್ದು ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿನ ಪಂದ್ಯಗಳಿಂದಾಗಿ 1989ರ ವರೆಗಿನ ಅವಧಿಯಲ್ಲಿ ಎರಡನೆಯ ಬಾರಿಗೆ ಯಾವುದೇ ಟ್ರೋಫಿಯಿಲ್ಲದೇ ಮರಳಬೇಕಾಯಿತು. ಈ ಪಂದ್ಯಾವಳಿಗಳಲ್ಲಿ ಗಿಗ್ಸ್ ಹಲವಾರು ಬಾರಿ ಗಾಯಗಳಿಂದಾಗಿ ಬಹಳಷ್ಟು ಆಟಗಳಿಂದಾಗಿ ವಂಚಿತನಾದ;ಆದರೆ ಮತ್ತೆ ಅಹರ್ಯನಾದಾಗ ಆತ ಯುನೈಟೆಡ್ ನ ಕಪ್ ನ ಫೈನಲ್ಸನಲ್ಲದೇ ಇತರ ಉತ್ತಮ ಆಟ ಪ್ರದರ್ಶಿಸಿದ. FA ಕಪ್ ನ ಸೆಮಿಫೈನಲ್ ನಲ್ಲಿ ಅತ್ಯಂತ ಕಡುವಿರೋಧಿ ಆರ್ಸೆನಲ್ ವಿರುದ್ದ ಆತ ಎಕ್ಷ್ಟ್ರಾ ಟೈಮ್ ನಲ್ಲಿ ಗಳಿಸಿದ ಗೋಲ್ ಅತ್ಯಂತ ಮಧುರ ಕ್ಷಣವೆನ್ನಬಹುದಾಗಿದೆ.ಇದರಲ್ಲಿ ಯುನೈಟೆಡ್ ಗೆ 2-1ರ ಗೆಲುವು ತಂದುಕೊಟ್ಟ ಕೀರ್ತಿಯೂ ಅವನಿಗಿದೆ.UEFA ಚಾಂಪಿಯನ್ ಲೀಗ್ 90 ನಿಮಿಷಗಳ ಎಕ್ಯುವಲೈಸರ್ ಪಂದ್ಯದಲ್ಲಿ ಜುವೆಂಟಸ್ ವಿರುದ್ದ 1-1ರಲ್ಲಿ ಸಮಸಮ ಪಂದ್ಯಗಳಾಯಿತು.ನಂತರ 3-2ರ ಗೆಲುವು ಟುರಿನ್ ನಲ್ಲಿ ಬಂದಾಗ ಯುನೈಟೆಡ್ ಎರಡು ಗೋಲ್ ಗಳಿಂದ ಹಿನ್ನಡೆ ಪಡೆಯಿತು.

ಆದರೆ 1998-99 ರ ಪಂದ್ಯಾವಳಿಯಲ್ಲಿನ ಹೈಪಾಯಿಂಟ್ ಎಂದರೆ 1999 UEFA ಚಾಂಪಿಯನ್ ಲೀಗ್ ಫೈನಲ್ನಲ್ಲಿ ಗಿಗ್ಸ್ ಟೆಡ್ದಿ ಶೆರಿಂಗ್ ಹ್ಯಾಮ್ ಗೆ ಸಮನಾದ ಗೋಲ್ ಬಾರಿಸಿ ಸಮಮಾಡಿದ.ಇದರ ಮೂಲಕ ಟ್ರೆಬಲ್ ಗೆ ತಲುಪಲಾಯಿತು. ಸ್ಟ್ರೈಕರ್ ಒಲೆ ಗುನ್ನಾರ್ ಸೊಲ್ಸ್ಕೆಜೇರ್ ಆಟದ ಎರಡು ನಿಮಿಷಗಳ ನಂತರ ಕೊನೆಯ ಕಿಕ್ ಮೂಲಕ ಗೆಲುವಿನ ಗೋಲ್ ಬಾರಿಸಿದ.

ಆ ವರ್ಷದ ಕೊನೆಯಲ್ಲಿ ಯುನೈಟೆಡ್ ಪಾಮೆರಾಸ್ ನ್ನು ಸೋಲಿಸಿ ಇಂಟರ್ ಕಾಂಟಿನಂಟಲ್ ಕಪ್ ಗೆದ್ದಾಗ ಗಿಗ್ಸ್ ಮ್ಯಾನ್ ಆಫ್ ದಿ ಮ್ಯಾಚ್ ಗರಿಗೆ ಪಾತ್ರರಾದರು.

ಈ ಹಂತದಲ್ಲಿ ಮಾಧ್ಯಮ ಪ್ರೊಫೈಲ್ ತನ್ನ ಇಳಿಮುಖಕಂಡುಕೊಂಡಿತು;ಪ್ರಮುಖವಾಗಿ ಕಿರಿಯ ವಯಸಿನ ಆಟಗಾರರ ದಂಡೇ ಬಂತು,ಉದಾಹರಣೆಗೆ ಡೇವಿಡ್ ಬೆಕ್ ಹ್ಯಾಮ್ ಇಡೀ ಮಾಧ್ಯಮವೇ ಡೇವಿಡ್ ಬೆಕ್ ಹ್ಯಾಮ್ ನತ್ತ ತಿರುಗಿತು.

2000 ರಿಂದ

[ಬದಲಾಯಿಸಿ]
ರಿಯಾನ್ ಗಿಗ್ಸ್, 2006

ಯುನೈಟೆಡ್ ತಂಡಕ್ಕಾಗಿ ಅತಿ ಹೆಚ್ಚುಕಾಲ ಆಡಿದ ಆಟಗಾರನಾಗಿದ್ದಾನೆ;ಡೇನಿಸ್ ಇರ್ವಿನ್ ಮೇ 2002ರಲ್ಲಿ ತಂಡ ಬಿಟ್ಟ ನಂತರ ಗಿಗ್ಸ್ ಅತ್ಯಂತ ಪ್ರಮುಖ ಆಟಗಾರನಾದ.ಆತನಿನ್ನೂ ತನ್ನ ಇಪ್ಪತ್ತನೆಯ ವಯ್ಸ್ಸಿನಲ್ಲಿರುವಾಗಲೇ ಆತ ತನ್ನ ಪ್ರಾಬಲ್ಯ ಸ್ಥಾಪಿಸಿದ. ಸುಮಾರು ನಾಲ್ಕು ವರ್ಷಗಳ ಕಾಲ ಟ್ರೆಬಲ್ ಟ್ರಂಪ್ 1999ಒಳಗೊಂಡಂತೆ ಆತ ಉತ್ತಮ ಆಟಗಾರನೆನಿಸಿಕೊಂಡ. ಪ್ರಿಮಿಯರ್ ಲೀಗ್ ಚಾಂಪಿಯನ್ ನ ನಾಲ್ಕು ಪಂದ್ಯಗಳಲ್ಲಿ ಮೂರನ್ನು ಯುನೈಟೆಡ್ ಗೆದ್ದುಕೊಂಡಿತು,UEFA ಚಾಂಪಿಯನ್ಸ್ ಲೀಗ್ನ ಮೂರು ಕ್ವಾರ್ಟರ್ ಫೈನಲ್ ಗಳು ಮತ್ತು ಒಮ್ಮೆ ಸೆಮಿ-ಫೈನಲ್ ಗೆ ತಲುಪಿದೆ. ಆತ ತನ್ನ 10ವರ್ಷಗಳ ಆಟದ ಸ್ಮರಣೆಯನ್ನು ಓಲ್ಡ್ ಟ್ರಾಫೊರ್ಡ್ ನಲ್ಲಿ ಒಂದು 2001–02 ನ ಪ್ರಚಾರಾಂದೋಲನದಲ್ಲಿ ಸೆಲ್ಟಿಕ್ ಒಂದು ಪರೀಕ್ಷಾರ್ಥ ಪಂದ್ಯವನ್ನಾಡಿದ. ಗಿಗ್ಸ್ ನ ಚೊಚ್ಚಿಲ ಪ್ರವೇಶದ ನಂತರದ ಪಂದ್ಯಾವಳಿಗಳಲ್ಲಿಅತ್ಯಂತ ನಿರಾಶಾದಾಯಕ ಪಂದ್ಯಾವಳಿ ಸಮಯ ಇದಾಗಿತ್ತು.ಆದರೆ ಲೀಗ್ ಟೈಟಲ್ ತಪ್ಪಿತು.ಆಗ ಆಶ್ಚರ್ಯಕರ ರೀತಿಯಲ್ಲಿ ಚಾಂಪಿಯನ್ ಲೀಗ್ ನಿಂದ ಯುನೈಟೆಡ್ ತಂಡ ಹೊರಬಿದ್ದಿತು.ಸೆಮಿ ಫೈನಲ್ಸ್ ನಿಂದ ಜರ್ಮನ್ ಸದಸ್ಯರಾದ ಬೇಯರ್ ಲೆವೆರ್ಕುಸೆನ್ ಅವರುಗಳ ಪರಿಶ್ರಮ ಇದರಲ್ಲಿತ್ತು.

ಒಂದು ವರ್ಷದ ನಂತರ 2002ರ ವಸಂತ ಕಾಲದಲ್ಲಿ ಸ್ಟಾಮ್ ಫೊರ್ಡ್ ಬ್ರಿಜ್ ನಲ್ಲಿ ಚೆಲ್ಸಿಯಾ ವಿರುದ್ದದ ಪಂದ್ಯದಲ್ಲಿ ತನ್ನ ವೃತ್ತಿಬದುಕಿನ 100ನೆಯ ಗೋಲ್ ಬಾರಿಸಿದ;ಅದು ಡ್ರಾನಲ್ಲಿ ಪೂರ್ಣವಾಯಿತು.

ಆತ FA ಕಪ್ನ ನಾಲ್ಕನೆಯ ಸಾಧನೆಯನ್ನು 22ಮೇ 2004ರಲ್ಲಿ ಮಾಡಿದಾಗ ಇಬ್ಬರೇ ಆಟಗಾರರು(ಇನ್ನೊಬ್ಬ ರೊಯ್ ಕೀನೆ)ಇಬ್ಬರೂ ಮ್ಯಾಂಚೆಸ್ಟರ್ ಯುನೈಟೆಡ್ ನೊಂದಿಗೆ ಆಡಿದಾಗ ನಾಲ್ಕು ಬಾರಿ ಟ್ರೋಫಿ ತಂದುಕೊಟ್ಟರು. ಆತ ರನ್ನರ್ಸ್ ಅಪ್ ನ ಮೂರು ಬಾರಿ ಪಡೆದುಕೊಂಡನು.(1995, 2005 and 2007). ಕಳೆದ ಸೆಪ್ಟೆಂಬರ್ 2004ರಲ್ಲಿ ಲೈವರ್ ಪೂಲ್ ಮೇಲಿನ ವಿಜಯದೊಂದಿಗೆ ಯುನೈಟೆಡ್ ಗಾಗಿ 600 ಆಟವಾಡಿದ ಮೂವರು ಆಟಗಾರರಲ್ಲಿ ಗಿಗ್ಸ್ ಒಬ್ಬನಾಗಿದ್ದಾನೆ.ಇನ್ನಿಬ್ಬರು ಬಾಬಿ ಚಾರ್ಲ್ಟನ್ ಮತ್ತು ಬಿಲ್ ಫೌಲ್ಕ್ಸ್ ಆಟಗಾರರಾಗಿದ್ದಾರೆ. ಸುಮಾರು 2005ರಲ್ಲಿ ಈತನನ್ನು ಇಂಗ್ಲಿಷ್ ಫೂಟ್ಬಾಲ್ ಹಾಲ್ ಆಫ್ ಫೇಮ್ ಗೆ ಆಯ್ಕೆ ಮಾಡಲಾಯಿತು,ಈ ಹಿಂದೆ ಈತ ಇಂಗ್ಲಿಷ್ ಗೇಮ್ ಗೆ ನೀಡಿದ ಕೊಡುಗೆ ಪರಿಗಣಿಸಿ ಆಯ್ಕೆ ಮಾಡಲಾಯಿತು.

ಈ ಪಂದ್ಯಾವಳಿಗಳ ನಂತರ ಗಿಗ್ಸ್ ಯುನೈಟೆಡ್ ನೊಂದಿಗೆ ಎರಡು ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದ,ಆ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಡೇವಿಡ್ ಗಿಲ್ ರ ನೀತಿ ಸಂಹಿತೆ ಪ್ರಕಾರ 30ವರ್ಷ ಮೇಲ್ಪಟ್ಟವರನ್ನು ಒಂದು ವರ್ಷಕ್ಕಿಂತ ಅಧಿಕ ಕಾಲದ ಒಪ್ಪಂದಕ್ಕೆ ಸಹಿಹಾಕದಂತೆ ತಡೆಯಲಾಗಿತ್ತು. ನಂತರ ಆತ ಒಂದು ವರ್ಷದ ವಿಸ್ತೃತ ಎರಡು ಒಪ್ಪಂದಗಳಿಗೆ ಸಹಿಹಾಕಿದ.ಆತನನ್ನು ಓಲ್ಡ್ ಟ್ರಾಫೊರ್ಡ್ ನಲ್ಲಿಡಲು ಅಂದರೆ ಕನಿಷ್ಟ ಜೂನ್ 2010ವರೆಗಾದರೂ,ಆಗ ಆತ 36ವರ್ಷದವನಾಗಿರುತ್ತಾನೆ; ಇರುವಂತೆ ನೋಡಿಕೊಳ್ಳಲಾಯಿತು. ಗಿಗ್ಸ್ ಮಂಡಿನೋವಿನ ಸಮಸ್ಯೆಯನ್ನೊಳಗೊಂಡಂತೆ ಹಲವಾರು ಗಾಯಗಳೊಂದಿಗೆ ಮುಕ್ತನಾಗಿ ಮತ್ತೆ ಆಟಕ್ಕೆ ಸಜ್ಜಾದ.

ಕಳೆದ ಮೇ 6,2007ರಲ್ಲಿ ಚೆಲ್ಸೆಯಾಯು ಲಂಡನ್ ನ ತನ್ನ ವಿರೋಧಿ ಆರ್ಸೆನಲ್ ನೊಂದಿಗೆ ಡ್ರಾ ಮಾದಿಕೊಂಡಿತು,ಆಗ ಮ್ಯಾಂಚೆಸ್ಟರ್ ಯುನೈಟೆಡ್ ಚಾಂಪಿಯನ್ಸ್ ಆಫ ಇಂಗ್ಲಂಡ್ ಆಯಿತು. ಇದೇ ಸಂದರ್ಭದಲ್ಲಿ ರಿಯಾನ್ ಗಿಗ್ಸ್ ಒಂಭತ್ತು ಲೀಗ್ ಟೈಟಲ್ ಪಡೆಯುವ ಮೂಲಕ ದಾಖಲೆ ಮಾಡಿದರು,ಈ ಹಿಂದೆ ಅಲನ್ ಹಾನ್ಸೆನ್ ಮತ್ತು ಫಿಲ್ ನೀಲ್ ಇವರಿಬ್ಬರೂ ಎಂಟು ಟೈಟಲ್ ಗಳನ್ನು ಪಡೆದಿದ್ದರು(ಇವರು ಎಲ್ಲಾ ಟೈಟಲ್ ಗಳನ್ನು ಲೈವರ್ ಪೂಲ್ ನೊಂದಿಗೆ ಪಡೆದುಕೊಂಡಿತ್ತಾರೆ.) ಯುನೈಟೆಡ್ ನ 2007ರ ಚಾರಿಟಿ ಶೀಲ್ಡ್ ಗೆಲ್ಲುವಲ್ಲಿ ಗಿಗ್ಸ್ ತಾರೆಯಾಗಿ ಮಿಂಚಿದ್ದಾರೆ,ಅದರ ಮೊದಲರ್ಧದಲ್ಲಿಉತ್ತಮ ಆಟವಾಡಿ 1-1ರ ಡ್ರಾದಲ್ಲಿ ಪರಿಸಮಾಪ್ತಿಯಾಯಿತು. ಇದು ಪೆನಾಲ್ಟಿ ಸಾಹಸದಲ್ಲಿ ರೆಡ್ ಡೆವಿಲ್ಸ್ ಕೀಪರ್ ಎಡ್ವಿನ್ ವ್ಯಾನ್ ಡೆರ್ ಸಾರ್ ಚೆಲ್ಸೆಯಾದ ಮೊದಲ ಮೂರುಪೆನಾಲ್ಟಿಗಳನ್ನು ವಿಫಲಗೊಳಿಸಿದ.

ಸುಮಾರು 2007-08 ರ ಪಂದ್ಯಾವಳಿಗಳಲ್ಲಿ ಅಲೆಕ್ಷ್ ಫರ್ಗುಸನ್ ಗಿಗ್ಸ್ ಮತ್ತು ಹೊಸ ಪ್ರವೇಶದವರಾದ ನಾನಿ ಹಾಗು ಅಂಡ್ರೆಸನ್ ಗಾಗಿ ರೊಟೇಶನ್ ಪದ್ದತಿಯನ್ನು ಜಾರಿಗೆ ತಂದರು ಓಲ್ಡ್ ಟ್ರಾಫೊರ್ಡ್ ನಲ್ಲಿ ಚೆಲ್ಸೆಯಾದೊಂದಿಗಿನ ಕದನದಲ್ಲಿ ಸಹ ಗಿಗ್ಸ್ ಮೆಚ್ಚುಗೆ ಪಡೆದ ಆಟಗಾರನೆನಿಸಿದ್ದ.ಕಾರ್ಲೊಸ್ ಟೆವೆಜ್ ತನ್ನ ಮೊದಲ ಗೋಲನ್ನು ಯುನೈಟೆಡ್ ಗಾಗಿ ಮಾಡಿದ.

ಗಿಗ್ಸ್ ತನ್ನ 100ನೆಯ ಲೀಗ್ ಗೋಲನ್ನು ಯುನೈಟೆಡ್ ಜೊತೆ ಡರ್ಬಿ ಕೌಂಟಿ ಯಲ್ಲಿ ಆಡುವಾಗ ಅಂದರೆ 8 ಡಿಸೆಂಬರ್ 2007ರಲ್ಲಿ ಗಳಿಸಿದ;ಆಗ ಯುನೈಟೆಡ್ 4-1ಗೋಲ್ ನಿಂದ ಪಂದ್ಯ [೧೫] ತನ್ನದಾಗಿಸಿಕೊಂಡಿತು. ಇನ್ನೂ ಅಧಿಕ ಗೆಲುವಿನ ಹೆಜ್ಜೆಗಳು ಮೂಡಿದವು:ಫೆಬ್ರವರಿ20,2008ರಲ್ಲಿ ಆತ UEFA ಚಾಂಪಿಯನ್ಸ್ ಲೀಗ್ನಲ್ಲಿ ಲೆಯೊನ್ ವಿರುದ್ದದ 100ನೆಯ ಪ್ರದರ್ಶನವಾಗಿತ್ತು.ಅದೇ ಮೇ11 2008ರಲ್ಲಿ ಪಾರ್ಕ್ ಜಿ-ಸಂಗ್ ಗೆ ಆತ ಬದಲಿ ಆತಗಾರನಾದ,ಅಂದರೆ ಸರ್ ಬಾಬಿ ಚಾರ್ಲಟನ್ ನ ಯುನೈಟೆಡ್ ಗಾಗಿ 758 ಬಾರಿ ಆಡಿದ ದಾಖಲೆ ಮುರಿಯಲು ಗಿಗ್ಸ್ [೧೬][೧೭] ಮುಂದಾದ. ಅದಕ್ಕೆ ಪ್ರತ್ಯುತ್ತರವಾಗಿ ಗಿಗ್ಸ್ ಆ ಪಂದ್ಯದಲ್ಲಿ ಎರಡನೆಯ ಗೋಲ್ ಹೊಡೆಯುದರ ಮೂಲಕ ಮತ್ತು ಯುನೈಟೆಡ್ ಗೆ ಹತ್ತನೆಯ ಪ್ರಿಮಿಯರ್ ಲೀಗ್ ಟೈಟಲ್ ತರಲು ಆತ ಶ್ರಮಪಟ್ಟ. ಹತ್ತು ದಿನಗಳ ನಂತರ 21ನೆಯ ಮೇ 2008ರಲ್ಲಿ ಗಿಗ್ಸ್ ಬಾಬಿ ಚಾರ್ಲಟನ್ ಯುನೈಟೆಡ್ ಗಾಗಿ ಅತಿ ಹೆಚ್ಚು ಆಡಿದ್ದ ದಾಖಲೆಯನ್ನು ಪೌಲ್ ಸ್ಕೊಲ್ಸ್ ನ ಬದಲಿ ಆಟಗಾರನಾಗುವ ಮೂಲಕ ಚೆಲ್ಸೆಯಾದ ವಿರುದ್ದ ಚಾಂಪಿಯನ್ಸ್ ಲೀಗ್ ಫೈನಲ್ ನಲ್ಲಿ ಗಿಗ್ಸ್ ಮುರಿದ.. ಯುನೈಟೆಡ್ ಅಂತಿಮ ಪಂದ್ಯಕ್ಕೆ ಹೋಗಿ ಚೆಲ್ಸೆಯಾವನ್ನು 6-5ರಿಂದ ಗೆಲ್ಲಲು ಎಕ್ಷ್ಟ್ರಾ ಟೈಮನಲ್ಲಿ 1-1ರ ಸಮ ಗೋಲಿಗೆ ಆಟವಾಡಿ ಪಂದ್ಯ ತನ್ನದಾಗಿಸಿತು. ಯುನೈಟೆಡ್ ಗೆ ಹಠಾತ್ ಆಘಾತವಾಗುವ ಸಂದರ್ಭದಲ್ಲಿಗಿಗ್ಸ್ (ನಿಕೊಲಸ್ ಅನೆಲ್ಕಾ ಗಚೆಲ್ಸಿಯಾನ್ ಫೈನಲ್ ಪೆನಾಲ್ಟಿಯನ್ನು ತಪ್ಪಿಸಿಕೊಂಡ) ನಂತರ,ಸ್ಟಿವ್ ಮ್ಯಾಕ್ಮ್ಯಾನಮ್ಯನ್ ಮತ್ತು ತಂಡದ ಸದಸ್ಯ ಒವೆನ್ ಹಾರ್ಗ್ರೆವ್ಸ್ ಗಳು ಸೇರಿ ಚಾಂಪಿಯನ್ಸ್ ನ ಫೈನಲ್ ನಲ್ಲಿ ಗೆಲುವು ಪಡೆದ ಬ್ರಿಟಿಶ್ ತಂಡದ ಸದಸ್ಯರಾಗಿದ್ದಾರೆ.(ಆದರೆ ಇದು ಯುರೊಪಿಯನ್ ಕಪ್ಸ್ ಪ್ರಕಾರ ಇದು ಸತ್ಯವಲ್ಲ,ಯಾಕೆಂದರೆ ಹಲವಾರು ನೊಟ್ಟಿಂಗ್ ಹ್ಯಾಮ್ ಫಾರೆಸ್ಟ್ ಸದಸ್ಯರು 1979-80ರಲ್ಲಿ ಇದನ್ನು ಸಾಧಿಸಿದ್ದಾರೆ. ಗಿಗ್ಸ್ ರಿಯೊ ಫೆರ್ಡಿನಾಂಡ್ ಜೊತೆ ಸೇರಿ ಚಾಂಪಿಯನ್ ಲೀಗ್ ಟ್ರೊಫಿಯನ್ನು ತನ್ನದಾಗಿಸಿಕೊಂಡ.ನಾಯಕ ಗ್ಯಾರಿ ನೆವಿಲ್ಲೆ ಇಡೀ ಪಂದ್ಯಾವಳಿಗಳನ್ನು ಗಾಯಾಳು ಆದ್ದರಿಂದ ದೂರವೇ ಉಳಿದ.

ಫೆಬ್ರವರಿ 2008ರ ಮ್ಯಾಂಚೆಸ್ಟರ್ ಸಿಟಿ ವಿರುದ್ದದ ಪಂದ್ಯದ ನಂತರ ಗಿಗ್ಸ್

ಮ್ಯಾಂಚೆಸ್ಟರ್ ಯುನೈಟೆಡ್ ನ 2008-09ರ ಆರಂಭಿಕ ಆಂದೋಲನದಲ್ಲಿ ಸರ್ ಅಲೆಕ್ಸ್ ಫೆರ್ಗುಸನ್ ರಿಯಾನ್ ಗಿಗ್ಸ್ ನನ್ನು ಆತನ ಮಾಮೂಲಿ ಜಾಗ ಬಿಟ್ಟು ಸೆಂಟ್ರಲ್ ಮಿಡ್ ಫೀಲ್ಡ್ ಗೆ ತಂದುಮುಂಭಾಗದ ಹಿನ್ನಲೆಯಲ್ಲಿ ಆಟಕ್ಕೆ ಸಜ್ಜುಗೊಳಿಸಿದ. ಇಂತಹ ಹೊಸ ಜಾಗೆಯಲ್ಲಿ ಗಿಗ್ಸ್ ಅತ್ಯುತ್ತಮ ಆಟ ಪ್ರದರ್ಶಿಸಿದ ಅಲ್ಲದೇ ಇನ್ನಿಬ್ಬರು ಸಹಾಯಕರನ್ನು ತಂದು ಮಿಡ್ಲ್ಸ್ ಬ್ರೊಗ್ ಮತ್ತುಅಲ್ ಬೊರ್ಗ್ ರ ವಿರುದ್ದ ಕೆಲವು ಆಟಗಳನ್ನೂ ಆಡಿದ. ಸರ್ ಫೆರ್ಗುಸನ್ ಅವರ ಸಂದರ್ಶನವೊಂದರಲ್ಲಿ "ರಿಯಾನ್ ಗಿಗ್ಸ್ ಈ ನವೆಂಬರ್ ಗೆ 35ವರ್ಷ ವಯಸ್ಸಿನವನಾಗುತ್ತಾನೆ,ಆದರೂ ಆತ ಯುನೈಟೆಡ್ ತಂಡದ ಪ್ರಮುಖ ಆಟಗಾರ." ರಿಯಾನ್ ಗಿಗ್ಸ್ ತನ್ನ 25ನೆಯ ವಯಸ್ಸಿನಲ್ಲಿ ರಕ್ಷಣಾತ್ಮಕ ಆಟಗಾರರನ್ನು ಚೆಲ್ಲಾಪಿಲ್ಲಿ ಮಾಡುತ್ತಿದ್ದ,ಆದರೆ 35ರಲ್ಲಿ ಆತ ಇನ್ನಷ್ಟು ಆಳವಾದ [೧೮] ಆಟವಾಡುತ್ತಾನೆ." ಗಿಗ್ಸ್ ತನ್ನ ತರಬೇತಿಯ ವಲಯವನ್ನು ಇನ್ನಷ್ಟು ಗಟ್ಟಿಗೊಳಿಸಿದ,ಫೆರ್ಗುಸನ್ನ್ ಕೂಡಾ ತಾನು ನಿವೃತ್ತಿಯಾದ ಬಳಿಕ [೧೯] ಒಲೆ ಗುನ್ನಾರ್ ಸೊಲ್ಸ್ಕೆಜಾರ್ ತರಹ, ಗಿಗ್ಸ್ ನ ಕೋಚಿಂಗ್ ಸಿಬ್ಬಂದಿಯಾಗಿ ಕೆಲಸ ಮಾಡಲು [೧೯] ಇಚ್ಛಿಸುತ್ತೇನೆ.

ರಿಯಾನ್ ಗಿಗ್ಸ್, 2008

ರಿಯಾನ್ ಗಿಗ್ಸ್ ಒಬ್ಬನೆ 8 ಫೆಬ್ರವರಿ 2009ರಲ್ಲಿ ಹೇಳಿದ ಪ್ರಕಾರ, ಪ್ರಿಮಿಯರ್ ಲೀಗ್ ನ ಆರಂಭದ 1992ರ ನಂತರದ ಪ್ರತಿಯೊಂದೂ ಪಂದ್ಯದಲ್ಲೂ ಗೋಲು ಬಾರಿಸಲು ಸಮರ್ಥನಾಗಿದ್ದಾನೆ.ವೆಸ್ಟ್ ಹ್ಯಾಮ್ ಯುನೈಟೆಡ್ ಮೇಲೆ ಗೆಲುವು 1-0 ರ ಮೇಲೆ ಸಾಧಿಸಿದ್ದನ್ನು ಆತ [೨೦] ನೆನಪಿಸುತ್ತಾನೆ. ಆ ವರ್ಷದ [೨೧] ಹೊಯ್ದಾಟದಂತೆ ಗಿಗ್ಸ್ ಮೊದಲೇ ಫೆಬ್ರವರಿ 2009ರಲ್ಲಿ ಒಂದು ವರ್ಷದ ಒಪ್ಪಂದಕ್ಕೆ ಸಹಿಹಾಕಿ ತನ್ನ ಸದ್ಯದ ಒಪ್ಪಂದವನ್ನು ವಿಸ್ತರಿಸಿಕೊಂಡ.ಇದು ಜೂನ್ 2009ರಲ್ಲಿ ಅವಧಿ ಮುಗಿದು [೨೨] ಹೋಗುತಿತ್ತು. ಈ ಯಶಸ್ವಿ ಪಂದ್ಯದ ನಂತರ ಗಿಗ್ಸ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ನಾಲ್ವರು ಸದಸ್ಯರೊಂದಿಗೆ PFA ವಾರ್ಷಿಕ ಆಟಗಾರ ಪ್ರಶಸ್ತಿಗೆ ಹೆಸರಿಸಲ್ಪಟ್ಟ[೨೩]. ಅದೇ ವರ್ಷ ಏಪ್ರಿಲ್ 26,2009ರಲ್ಲಿ ಗಿಗ್ಸ್ ಪ್ರಶಸ್ತಿ ಪದೆದುಕೊಂಡ,ಇಡೀ 08/09ರಲ್ಲಿ ಹನ್ನೆರಡು ಪಂದ್ಯಗಳನ್ನಾಡಿದ್ದರೂ ಈ ಪ್ರಶಸ್ತಿ ದೊರಕಿತು.(ಟ್ರೊಫಿ ಪದೆಯುವಾಗಿನ ಸಂದರ್ಭದಲ್ಲಿ) ಆತನ ಇಂತಹ ವಿಶಾಲ ವೃತ್ತಿ ಬದುಕಿನಲ್ಲಿ ಆತ ಇಂತಹ ಮೊದಲ ಪ್ರಶಸ್ತಿಗೆ [೨೪] ಪಾತ್ರನಾದ. ಈ ಪ್ರಶಸ್ತಿಗೂ ಮುನ್ನ ಅಲೆಕ್ಸ್ ಫೆರ್ಗುಸನ್ ಈ ಪ್ರಶಸ್ತಿ ಗೆಲ್ಲಲು ಗಿಗ್ಸ್ ಗೆ ಬೇಕಾದ ಬೆಂಬಲ ಒದಗಿಸಿದ್ದ.ಇಂತಹ ಪ್ರಶಸ್ತಿ ಕೊಟ್ಟದ್ದು ಗಿಗ್ಸ್ ನ ಸುದೀರ್ಘ ಫೂಟ್ಬಾಲ್ ಜೀವನಕ್ಕೆ ಅಗತ್ಯವಿತ್ತು ಎಂದು [೨೫] ಹೇಳಿದ. ಮ್ಯಾಂಚೆಸ್ಟರ್ ಯುನೈಟೆಡ್ ಗೆ 2009ರ ಏಪ್ರಿಲ್ 29ರ ಹೊತ್ತಿಗೆ ಗಿಗ್ಸ್ ತನ್ನ 800ನೆಯ ಬಾರಿ ಪಾಲ್ಗೊಂಡ,1-0ನೊಂದಿಗಿನ ಅರ್ಸೆನಲ್ ವಿರುದ್ದ UEFA ಚಾಂಪಿಯನ್ಸ್ ಲೀಗ್ಸೆಮಿಫೈನಲ್ ನಲ್ಲಿಆತ ಮಹತ್ವದ ಪಾತ್ರ [೨೬] ವಹಿಸಿದ. ಮೇ 16,2009ರಲ್ಲಿಅರ್ಸೆನಲ್ ವಿರುದ್ದದ 0-0ಸಮಬಲದಲ್ಲಿ ಮ್ಯಾಂಚೆಸ್ಟರ್ ಯುನೈಟೆಡ್ ಗೆಲುವು ಸಾಧಿಸಿತು,ಇದೇ ವೇಳೆಗೆ ಗಿಗ್ಸ್ ಗೆ 11ನೆಯ ಪ್ರಿಮಿಯರ್ ಲೀಗ್ ಬಿರುದನ್ನು ತಂದು ಕೊಟ್ಟಿತು.

[೨೭] ಮ್ಯಾಂಚೆಸ್ಟರ್ ಯುನೈಟೆಡ್ ನ ಆರಂಭಿಕ ಪಂದ್ಯದಲ್ಲಿ ಗಿಗ್ಸ್ ಹ್ಯಾಟ್ರಿಕ್ ಮಾಡಿದ್ದು ಹ್ಯಾಂಗ್ ಝು ಗ್ರೀನ್ ಟೌನ್ ವಿರುದ್ದ,ಎರಡನೆಯ ಅರ್ಧದ ಅವಧಿಯಲ್ಲಿ ಆತ ಈ ಸಾಧನೆಗೆ [೨೭] ಕಾರಣನಾದ.

.ವ್ಹೈಟ್ ಹಾರ್ಟ್ ಲೇನನಲ್ಲಿ 12 ಸೆಪ್ಟೆಂಬರ್ 2009ರಲ್ಲಿ ನಡೆದ ಯುನೈಟೆಡ್ ನ ಮೊದಲ ಗೋಲ್ ನ್ನು 3-1ರ ಪ್ರಿಮಿಯರ್ ಲೀಗ್ ನ್ನು ತೊಟ್ಟೆನ್ ಹ್ಯಾಮ್ ಹಾಟ್ಸ್ ಪುರ್ ವಿರ್ದುದ್ದ ಗಿಗ್ಸ್ ಗೋಲ್ ಬಾರಿಸಿದಲ್ಲನದೇ ಈ ತಂಡದ ಆರಂಭದಿಂದಲೂ ಅತಿ ಹೆಚ್ಚು ಪ್ರಿಮಿಯರ್ ಲೀಗ್ ಪಂದ್ಯಗಳನ್ನು ಆಡಿದ ಏಕೈಕ ಆಟಗಾರನಾಗಿದ್ದಾನೆ. ಈ ಪಂದ್ಯವು ಯುನೈಟೆಡ್ ಗೆ ಗಿಗ್ಸ್ ಮೂಲಕ 700ನೆಯ ಆರಂಭವನ್ನು ತಂದು [೨೮] ಕೊಟ್ಟಿದೆ. ಗಿಗ್ಸ್ ಕ್ಲಬ್ ಗಾಗಿ ತನ್ನ 150ನೆಯ ಗೋಲ್ ನ್ನು ಬಾರಿಸಿ ವೂಲ್ಫ್ಸ್ ಬರ್ಗ್ ವಿರುದ್ದ ತನ್ನ ಮೊದಲ ಚಾಂಪಿಯನ್ ಲೀಗ್ ಪಂದ್ಯದಲ್ಲಿ ಆಟವಾದಿದ್ದನ್ನು ದಾಖಲಿಸಿದ. ಈ ಗೋಲು ಆತನ ಹಿಂದಿನಪಂದ್ಯ ಸ್ಪರ್ಸ್ ವಿರುದ್ದ ನೇರವಾಗಿ ಫ್ರೀ-ಕಿಕ್ ಮೂಲಕ ಸಾಧಿಸಿದ್ದಾಗಿದೆ.ಇಲ್ಲಿಆತನ ಅಪಾರ ಶಕ್ತಿ ಮತ್ತು ಚಾಣಾಕ್ಷತೆಯನ್ನು ಗಿಗ್ಸ್ ತೋರಿದ್ದಾನೆ. ಇದು ಆತನ ದಾಖಲೆ ಸಮಗಟ್ಟುವ 14ನೆಯ ಚಾಂಪಿಯನ್ ಲೀಗ್ ಪಂದ್ಯಾವಳಿಗಳ ಗೋಲಾಗಿದೆ,ರೌಲ್ ಇದೇ ತೆರನಾದ ದಾಖಲೆಯನ್ನು 15ದಿನಗಳ ಹಿಂದೆ ಮಾಡಿದ್ದ. ನಂತರ ಆತ ಮೈಕೆಲ್ ಕ್ಯಾರಿಕ್ ಗೆ ಗೆಲುವಿನ್ ಗೋಲ್ ಮಾಡಲು 2-1ರ ಅಂತರದಲ್ಲಿ ಯುನೈಟೆಡ್ ವಿಜಯಕ್ಕೆ ಚಾಂಪಿಯನ್ಸ್ ಲೀಗ್ ನ ಹೊಸಬರೊಂದಿಗೆ ಆತ ತನ್ನ ಉತ್ತಮ ಆಟ [೨೯] ಪ್ರದರ್ಶಿಸಿದ. ನವೆಂಬರ್ 28, 2009ರಂದು ಗಿಗ್ಸ್ ತನ್ನ 36ನೆಯ ಹುಟ್ಟುಹಬ್ಬದಂದು ತನ್ನ 100ನೆಯ ಪ್ರಿಮಿಯರ್ ಲೀಗ್ ಗೋಲ್ ಬಾರಿಸಿ,ಮ್ಯಾಂಚೆಸ್ಟರ್ ಯುನೈಟೆಡ್ ಈ ಮೂಲಕ 4-1 ಗೋಲಿನಿಂದ ಫ್ರಾಟನ್ ಪಾರ್ಕ್ ನಲ್ಲಿ ಪೋರ್ಟ್ಸ್ ಮೌಥ್ ವಿರುದ್ದ ಯುನೈಟೆಡ್ ಗಾಗಿ ಸೆಣಸಾಡಿದ. ಈ ಗೋಲ್ ಆತನ ಹಿಂದಿನ ಸ್ಟ್ರೈಕ್ ನಂತೆ ಈ ಪಂದ್ಯದಲ್ಲಿ ಮತ್ತೊಂದು ವಿಚಿತ್ರ ಆಟವಾಗಿತ್ತು.ಕ್ರಿಸ್ಟಿಯಾನೊ ರೊನಾಲ್ಡೊ ಕೂಡ ಪ್ರಿಮಿಯರ್ ಲೀಗ್ ನಲ್ಲಿ17ನೆಯ ಆಟಗಾರನಾಗಿ ತನ್ನ ಮೈಲಿಗಲ್ಲು [೩೦] ಸ್ಥಾಪಿಸಿದ.

ನವೆಂಬರ್ 30 2009ರಲ್ಲಿ ಆತ ತನ್ನ 36ನೆಯ ಹುಟ್ಟುಹಬ್ಬದಂದು ಇನ್ನೊಂದು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ,ಇದು 2010-11ರ ವರೆಗೆ ಬಹುಶ: ನಡೆದು ಹೋಗಬಹುದು.ಈ ಹಿಂದೆ ಆತ ಯುನೈಟೆಡ್ ನ ಮೊದಲ ಆಟ ಮೊದಲ ಗೋಲ್ ಬಾರಿಸಿದ್ದನ್ನು ಸಹ [೩೧] ಹೇಳಬಹುದು. ಅದೇ ದಿನ ಗಿಗ್ಸ್ BBC ಕ್ರೀಡಾ ವಾರ್ಷಿಕ 2009ರ ವ್ಯಕ್ತಿ ಎಂದು ಹೆಸರಿಸಲಾಯಿತು. ಡಿಸೆಂಬರ್ 5,2009'ರಲ್ಲಿ ವೆಸ್ಟ್ ಹ್ಯಾಮ್ ಯುನೈಟೆಡ್ ವಿರುದ್ದದ ಆಟದಲ್ಲಿ ಎಡ-ಭಾಗದಲ್ಲಿ ರಕ್ಷಣಾ ವ್ಯವಸ್ಥೆಯಲ್ಲಿ ಆತ ಪಾಲ್ಗೊಂಡು ಗ್ಯಾರಿ ಸ್ಪೀಡ್ ನ 535ರ ದಾಖಲೆಯು ಪ್ರಿಮಿಯರ್ ಲೀಗ್ ನೊಂದಿಗೆ ಆತನೂ ಸಮವಾಗಿದ್ದ. ಡಿಸೆಂಬರ್ 12ರಂದು ಗಿಗ್ಸ್ ಆಸ್ಟೊನ್ ವಿಲ್ಲಾದ ವಿರುದ್ದ ಆಟದಲ್ಲಿ ಸ್ಪೀಡ್ ನ ದಾಖಲೆ ಮುರಿದ. ಮರುವರ್ಷವೇ ಗಿಗ್ಸ್ BBC ಯ ಕ್ರೀಡಾವ್ಯಕ್ತಿಯ ವಾರ್ಷಿಕ ಪ್ರಶಸ್ತಿ ಪಡೆದುಕೊಂಡ. ಡಿಸೆಂಬರ್ 18,2009ರಲ್ಲಿ ಯುನೈಟೆಡ್ ನೊಂದಿಗೆ ಒಂದು ವರ್ಷದ ಹೆಚ್ಚುವರಿ ಒಪ್ಪಂದಕ್ಕೆ ಸಹಿಹಾಕಿದ,ಇದು ಆತನನ್ನು ಜೂನ್ 2011ರ ವರೆಗೆ ಕ್ಲಬ್ ನೊಂದಿಗೆ ಉಳಿಸಿತು.ಅಂದರೆ 20 ವರ್ಷದ ಹಿಂದೆ ಆತ ತನ್ನ ಮೊದಲ ಒಪ್ಪಂದಕ್ಕೆ ಹಾಗು ಮೊದಲ ತಂಡಕ್ಕೆ ಆಟವಾಡಿದ್ದ.ಇದೇ ಕ್ಲಬ್ ನೊಂದಿಗೆ ಆತನ ನಿರಂತರ ಸೇವೆಯೂ [೩೨] ಸಂದಿದೆ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ದಶಕದ ಆಟಗಾರನಾಗಿ ಗಿಗ್ಸ್ ಆಯ್ಕೆಯಾದ.

ಅಂತರರಾಷ್ಟ್ರೀಯ ವೃತ್ತಿ ಜೀವನ

[ಬದಲಾಯಿಸಿ]
ಸೆಪ್ಟೆಂಬರ್ 2006ರಲ್ಲಿ ಬ್ರಾಜಿಲ್ ಜೊತೆಗಿನ ಸ್ನೇಹಪೂರ್ವಕ ಪಂದ್ಯದಲ್ಲಿ ಗಿಗ್ಸ್ ವೇಲ್ಸ್ ನ ನಾಯಕತ್ವ ಪಡೆದಿದ್ದ.

ವೇಲ್ಶ್ ಪೋಷಕರಿಗೆ ಜನಿಸಿದ ಗಿಗ್ಸ್ ಕಾರ್ಡಿಫ್ ನಲ್ಲಿ ಜನಿಸಿದ;ಅದೂ ಅಲ್ಲದೇ ವೇಲ್ಸ್ ನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ. ಗಿಗ್ಸ್ ಕಿರಿಯ ವಯಸ್ಸಿನಲ್ಲೇ ಇಂಗ್ಲಿಷ್ ಸ್ಕೂಲ್ ಬಾಯ್ಸ್ ತಂಡದ ನಾಯಕತ್ವ ಹೊಂದಿದ್ದ. ವ್ಯತಿರಿಕ್ತವಾದ ಜನಜನಿತ ನಂಬುಗೆಯಂತೆ ಆತ ಪೂರ್ಣ ಇಂಗ್ಲಿಷ್ ತಂಡಕ್ಕೆ ಸೇರಲು ಎಂದೂ ಅಹರ್ಯನಾಗಿರಲಿಲ್ಲ.(ಅದಕ್ಕೆ ಸೇರಿಕೊಳ್ಳಲು ಆಯಾ ಪ್ರಾದೇಶಿಕತೆ ಶಾಲಾ ವ್ಯಾಪ್ತಿ ಕಾರಣವಾಗುತ್ತದೆ.)ಏನೇ ಆದರೂ ಆತನನ್ನು ವೇಲ್ಸಗಾಗಿ ಆಡಲು ಮಾತ್ರ ಆಯ್ಕೆ [೩೩] ಮಾಡಲಾಯಿತು. ಹೇಗೆಯಾದರೂ ಆತ ಸಿಯೆರಾ ಲೆಯಿನೆಗಾಗಿ ತನ್ನ ಸಂಬಂಧಿ ಅಜ್ಜನ ಮೂಲಕ ಅವಕಾಶ ಗಿಟ್ಟಿಸಿದ.[೩೪] ಆತ 1991ರಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಆಟದಲ್ಲಿ ಪಾಲ್ಗೊಂಡು ಅತ್ಯಂತ ಕಿರಿಯ ಆಟಗಾರನಾದನಲ್ಲದೇ ಏಳು ವರ್ಷಗಲ ಹಿಂದಿನ ರಿಯಾನ್ ಗ್ರೀನ್ ದಾಖಲೆಯನ್ನು ಮುರಿಯುವಲ್ಲಿ [೩೪] ಸಫಲನಾದ. ಸುಮಾರು 1991 ಮತ್ತು 2007ರ ನಡುವೆ ವೆಲ್ಶ್ ನ್ಯಾಶನಲ್ ತಂಡಕ್ಕೆ 64 ಕ್ಯಾಪ್ಸ್ ಮತ್ತು ಹನ್ನೆರಡು ಗೋಲ್ ಗಳನ್ನು ಪಡೆದಿದ್ದ. ಆತ 2004ರಲ್ಲಿ ವೇಲ್ಸ್ ನ ನಾಯಕನಾಗಿ ನೇಮಕವಾದ.

ಸ್ನೇಹಪೂರ್ವಕ ಆಡುವ ಅಂತಾರಾಷ್ಟ್ರೀಯ ಆಟಗಳಲ್ಲಿ ಭಾಗವಹಿಸಲು ನಿರಾಸಕ್ತಿ ತೋರಿಸುತ್ತಿದ್ದರಿಂದ ಆತ ಹಲವರಿಂದ ಟೀಕೆಗಳನ್ನು ಎದುರಿಸಬೇಕಾಯಿತು. ಜರ್ಮನಿ ವಿರುದ್ದದ 1991ರ ಚೊಚ್ಚಿಲ ಪಂದ್ಯದಲ್ಲಿಆತ ಹಾಜರಾಗಲಿಲ್ಲ,ಅದೂ ಅಲ್ಲದೇ ಸುಮಾರು ಒಂಬತ್ತು ವರ್ಷಗಳ ವರೆಗೆ ಅಂತಾರಾಷ್ಟ್ರೀಯ ಸ್ನೇಹಪರ ಆಟಗಳಲ್ಲಿ ಭಾಗವಹಿಸಲಿಲ್ಲ,ಹೀಗೆ ಆತ 18 ಸತತ ಸ್ನೇಹಪರ ಆಟಗಳನ್ನು ತಪ್ಪಿಸಿಕೊಂಡ. ಇಂತಹ ಹಲವಾರು ಸ್ನೇಹಪರ ಪಂದ್ಯಗಳಲ್ಲಿ ಗಿಗ್ಸ್ ಸಾಕಷ್ಟು ಬಾರಿ ಗಾಯಗೊಂಡಿದ್ದಾನೆ.[೩೫] ಆದರೆ ಮ್ಯಾಂಚೆಸ್ಟರ್ ಯುನೈಟೈಡ್ ಮ್ಯಾನೇಜರ್ ಅಲೆಕ್ಷ್ ಫರ್ಗುಸನ್ ತನ್ನ ಯಾವುದೇ ಆಟಗಾರರನ್ನು ಸ್ನೇಹಪರ ಆಟಗಳಿಗೆ ಆಟಗಾರರನ್ನು ಬಿಟ್ಟುಕೊಡಲು [೩೫] ಸಿದ್ದನಿರಲಿಲ್ಲ.

ಆದರೆ 2006ರ ವರ್ಲ್ಡ್ ಕಪ್ 2006ರ ಕ್ವಾಲಿಫಾಯರ್ ಪಂದ್ಯದಲ್ಲಿ ಅಜೆರ್ಬೈಜಾನ್ ವಿರುದ್ದದ ಆಕ್ಟೋಬರ್ 2005ರಲ್ಲಿ,ಗಿಗ್ಸ್ 2-0ಗೆಲುವಿನ ಪಂದ್ಯದಲ್ಲಿ ಅಪರೂಪದ ಡಬಲ್ ಗಳಿಸಿದ,ಅಲ್ಲಿ ಆದರೆ ವೇಲ್ಸ್ ಯಶಸ್ವಿ ಪಂದ್ಯವಾಡಲು ಹಿಂದೆ [೩೬] ಬಿತ್ತು. ವ್ಹೈಟ್ ಹಾರ್ಟ್ ಲೇನ್ ನಲ್ಲಿ ಬ್ರಾಜಿಲ್ ವಿರುದ್ದ ಸೆಪ್ಟೆಂಬರ್ 2006ರಲ್ಲಿ ಒಂದು ಸ್ನೇಹಪೂರ್ವಕ ಪಂದ್ಯದಲ್ಲಿ ಆತ ಆಟವಾಡಿದ. ಬ್ರಾಜಿಲ್ ನ 2-0 ಗೆಲುವಿನ ನಂತರ ಆತ ಬ್ರಾಜಿಲ್ ನ ತರಬೇತಿದಾರ ದುಂಗಾ ಅವರ ಕಣ್ಣಿಗೆ ಬಿದ್ದ,ಅತನನ್ನು ಅವರು ಅಭಿನಂದಿಸಿದರಲ್ಲದೇ ಐದು ಸಲ ವಿಶ್ವ ಚಾಂಪಿಯನ್ ಗಳಾಗಿದ್ದ ತಾರೆಗಳಾದ ಕಾಕಾ ಮತ್ತು ರೊನಾಲ್ಡಿನೊ ಅವರೊಂದಿಗೆ ಆಡುವ ಅವಕಾಶ ಹೊಂದಿರುವುದನ್ನು ಅವರು [೩೭] ಹೇಳಿದ್ದಾರೆ.

ಹಲವರು ಆಶ್ಚರ್ಯರಾಗುವಂತೆ ಗಿಗ್ಸ್ 30ಮೇ 2007ರಲ್ಲಿ ತನ್ನ ನಿವೃತ್ತಿಯನ್ನು ಘೋಷಿಸಿದ,ದಿ ವೇಲ್ ಗ್ಲಾಮೊರ್ಗಾನ್ ಹೊಟೆಲ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಆತ ತನ್ನ 16 ವರ್ಷಗಳ ಫೂಟ್ಬಾಲ್ ವೃತ್ತಿಗೆ ತೆರೆ [೧೯] ಎಳೆದ. ತನ್ನ ಒಟ್ಟಾರೆ ಯುನೈಟೆಡ್ ಜೀವಮಾನದ ಸಾಧನೆಗಾಗಿ ಆತ ಅದನ್ನು ಬಿಟ್ಟು ಹೊರಬಂದ. ವೇಲ್ಸ್ ಗಾಗಿ ಆತನ ಅಂತಿಮ ಆಟ,ಅಂದರೆ ನಾಯಕನಾಗಿ,ಆತ ಯುರೊ2008ರ ಝೆಕ್ ರಿಪಬ್ಲಿಕ್ ವಿರುದ್ದ ಜೂನ್ 2ರಲ್ಲಿ ಆತ ಆಟವಾಡಿದ. ಇದರಲ್ಲಿ ಆತ 64ನೆಯ ಕ್ಯಾಪ್ ಪಡೆದನಲ್ಲದೇ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಪಾತ್ರನಾದ,ವೇಲ್ಸ್ 0–0.[೩೮] ಸಮಸಮವಾಯಿತು.[೩೯] ನವೆಂಬರ್ ನಲ್ಲಿ ವೇಲ್ಸ್ ನ ವಾರ್ಷಿಕ ಆಟಗಾರ ಎಂದುFAWದಿಂದ ಪ್ರಶಸ್ತಿಗೆ ನಾಮಕರನಗೊಂಡರೂ,ಅಂತಿಮ ಆಯ್ಕೆಯಲ್ಲಿ ಕ್ರೇಗ್ ಬೆಲ್ಮೆಗೆ ಈ ಪ್ರಶಸ್ತಿ [೩೯] ದಕ್ಕಿತು.

ಶಿಸ್ತು

[ಬದಲಾಯಿಸಿ]

ಗಿಗ್ಸ್ ಪ್ರಾರಂಭಿಕವಾಗಿ ಉತ್ತಮ ನಡತೆಗಾಗಿ ಆತನ ಮೊದಲ ಆಟಗಳಲ್ಲೇ ಆತ ಎಷ್ಟೋ ಮೆಚ್ಚುಗೆಗಳನ್ನು ಪದೆದುಕೊಂಡ. ವಾಸ್ತವಿಕವಾಗಿ ಮ್ಯಾಂಚೆಸ್ಟರ್ ಯುನೈಟೆಡ್ ಗಾಗಿ ಆಡುವಾಗ ಆತನನ್ನು ಎಂದೂ ಹೊರಹಾಕಿರಲಿಲ್ಲ,ಆದರೆ ವೇಲ್ಸ್ ಪರವಾಗಿ ಆಡುವಾಗ ಮಾತ್ರ ಒಮ್ಮೆ ಹೀಗಾಗಿತ್ತು. ನಾರ್ವೆ ವಿರುದ್ದದ ಅಂತಾರಾಷ್ಟ್ರೀಯ 2001ರಲ್ಲಿನ ಪಂದ್ಯದಲ್ಲಿ ಮಾತ್ರ ಆತ ರೆಡ್ ಕಾರ್ಡ್ ಪಡೆದಿದ್ದ.ಈ ಪಂದ್ಯದಲ್ಲಿ ವೇಲ್ಸ್ ಸೋಲು ಕಂಡಿತ್ತು. ಅರ್ಸೆನಲ್ ನೊಂದಿಗಿನ ಆಟದಲ್ಲಿನ ಆತನ ನಡತೆಯು FA ತಂಡಕ್ಕೆ ಅಶಿಸ್ತಿನ ಆಟಕ್ಕಾಗಿ ನವೆಂಬರ್ 2003ರಲ್ಲಿ ಆತನ ಮೇಲೆ ಆರೋಪ ಹೊರೆಸಲಾಯಿತು. ಅದೇ ವಾರದ ಅವಧಿಯಲ್ಲಿ ಎರಡು ಅಂತಾರಾಷ್ಟ್ರೀಯ ಪಂದ್ಯಗಳಿಂದ ಆತನನ್ನು ಅಮಾನತುಗೊಳಿಸಲಾಯಿತು.ರಷ್ಯದ ಆಟಗಾರ ವಾಡಿಮ್ ಎವೆಸೀವ ನ ಮುಖಕ್ಕೆ ಆಟದ ಸಂದರ್ಭದಲ್ಲಿ ಮುದ್ದಾಮ ಬಲವಾಗಿ ಹೊಡೆದದ್ದು ಆತನ ಅಪರಾಧವಾಗಿತ್ತು ಈ ಅಪರಾಧವು ರೆಫ್ರೀಯಿಂದ ತಪ್ಪಿತಾದರೂ ನಂತರ ವಿಡಿಯೊ ಸಾಕ್ಷಿ ಆಧಾರದ ಮೂಲಕ ಆತನೆಗೆ ದಂಡ ವಿಧಿಸಲಾಯಿತು.

ಜೀವಮಾನದ ಅಂಕಿಅಂಶಗಳು

[ಬದಲಾಯಿಸಿ]
ಕ್ಲಬ್‌s ಋತು ಲೀಗ್‌ ಪಂದ್ಯಗಳು FA ಕಪ್ ಲೀಗ್ ಕಪ್ ಯುರೋಪ್‌ ಇತರ[೪೦] ಒಟ್ಟು
ಗರಿಷ್ಟ ಗೋಲ್ ಗಳು Apps ಗೋಲ್ಸ್ Apps Goals Apps Goals Apps Goals Apps Goals
ಮ್ಯಾಂಚೆಸ್ಟರ್ ಯುನೈಟೆಡ್ 1990–91 2 1 0 0 0 0 0 0 0 0 2 1
1991–92 38 4 3 0 8 3 1 0 1 0 51 7
1992–93 [41] 9 2 2 2 0 1 0 0 0 46 11
1993–94 38 13 7 1 8 3 4 0 1 0 58 17
1994–95 29 1 7 1 0 0 3 2 1 0 40 4
1995–96 33 11 7 1 2 0 2 0 0 0 44 12
1996–97 26 3 3 0 0 0 7 2 1 0 37 5
1997–98 29 8 2 0 0 0 5 1 1 0 37 9
1998–99 24 3 6 2 1 0 9 5 1 0 [41] 10
1999–2000 30ಜ್ 6 0 0 11 1 3 0 44 7
2000–01 31 5 2 0 0 0 11 2 1 0 45 7
2001–02 25 7 1 0 0 0 13 2 1 0 40 9
2002–03 36 8 3 2 5 0 15 5 0 0 59 15
2003–04 33 7 5 0 0 0 8 1 1 0 47 8
2004–05 32 5 4 0 1 1 6 2 1 0 44 8
2005–06 27 3 2 1 3 0 5 1 0 0 37 5
2006–07 30ಜ್ 4 6 0 0 0 8 2 0 0 44 6
2007–08 31 3 2 0 0 0 9 0 1 1 43 4
2008–09 28 2 2 0 4 1 11 1 2 0 47 4
2009–10 17 2 1 0 2 1 1 1 1 0 22 4
ಒಟ್ಟು 580 105 65 10 36 9 130 27 17 1 828 152

[೪೧] ಫೆಬ್ರವರಿ 10,2010ರಲ್ಲಿ ಪಂದ್ಯಗಳನ್ನಾಡಿದ ಒಟ್ಟು ಅಂಕಿಅಂಶಗಳ ನಿಖರತೆ

ಅಂತಾರಾಷ್ಟ್ರೀಯ ಗೋಲ್ಸ್

[ಬದಲಾಯಿಸಿ]
# ದಿನಾಂಕ ತಾಣ ವಿರುದ್ಧ ತಂಡ ಸ್ಕೋರು ಫಲಿತಾಂಶ ಸ್ಪರ್ಧೆ
1 13 ಮಾರ್ಚ್ 2005 ಕಾರ್ಡಿಫ್ , ವೇಲ್ಸ್  Belgium 2–0 ಜಯ ವರ್ಲ್ಡ್ ಕಪ್ 1994 ಕ್ವಾಲಿಫಾಯಿಂಗ್
2 8 ಸೆಪ್ಟೆಂಬರ್ 1993 ಕಾರ್ದಿಫ್ , ವೇಲ್ಸ್  Czech Republic 2-2 ಡ್ರಾ ವರ್ಲ್ಡ್ ಕಪ್ 1994 ಕ್ವಾಲಿಫಾಯಿಂಗ್
3 7 ಸೆಪ್ಟೈಂಬರ್ 1994 ಕಾರ್ಡಿಫ್ , ವೇಲ್ಸ್  ಅಲ್ಬೇನಿಯ 2–0 ಜಯ UEFA ಯುರೊ 1996 ಕ್ವಾಲಿಫಾಯಿಂಗ್
4 12 ಜೂನ್‌ 2002 ಸೆರೆವಲ್ಲೆ , ಸ್ಯಾನ್ ಮಾರಿನೊ  ಸಾನ್ ಮರಿನೊ 5–0 ಜಯ ವರ್ಲ್ಡ್ ಕಪ್ 1998 ಕ್ವಾಲಿಫಾಯಿಂಗ್
5 11 ಬ್ನವೆಂಬರ್ 1997 ಬ್ರುಸೆಲ್ಸ್ , ಬೆಲ್ಜಿಯಮ್  Belgium 2/3 ನಷ್ಟ ವರ್ಲ್ಡ್ ಕಪ್ 1998 ಕ್ವಾಲಿಫಾಯಿಂಗ್
6 4 ಸೆಪ್ಟೆಂಬರ್ 1999 ಮಿನ್ಸಂಕ್ , ಬೆಲ್ಸರಸ್  ಬೆಲಾರುಸ್ 2-1 ಜಯ UEFA ಯುರೊ 2000 ಕ್ವಾಲಿಫಾಯಿಂಗ್
7 13 ಮಾರ್ಚ್ 2005 ಕಾರ್ಡಿಫ್ , ವೇಲ್ಸ್  Finland 1/2 ಲಾಸ್ ಸೌಹಾರ್ದ
8 13 ಮಾರ್ಚ್ 2005 ಕಾರ್ಡಿಫ್, ವೇಲ್ಸ್  ಅಜೆರ್ಬೈಜಾನ್ 4–0 ಜಯ UEFA ಯುರೊ 2004 ಕ್ವಾಲಿಫಾಯಿಂಗ್
9 7 ಅಕ್ಟೋಬರ‍್ 2005 ಬೆಲ್ ಫಾಸ್ಟ್ , ನಾರ್ದರ್ನ್ ಐರ್ಲೆಂಡ್  Northern Ireland 3–2 ಜಯ ವರ್ಲ್ಡ್ ಕಪ್ 2006 ಕ್ವಾಲಿಫಾಯಿಂಗ್
10 7 ಅಕ್ಟೋಬರ‍್ 2005 ಕಾರ್ಡಿಫ್ , ವೇಲ್ಸ್  ಅಜೆರ್ಬೈಜಾನ್ 2–0 ಜಯ ವರ್ಲ್ಡ್ ಕಪ್ 2006 ಕ್ವಾಲಿಫಾಯಿಂಗ್
11 7 ಅಕ್ಟೋಬರ‍್ 2005 ಕಾರ್ಡಿಫ್ , ವೇಲ್ಸ್  ಅಜೆರ್ಬೈಜಾನ್ 2–0 ಜಯ ವರ್ಲ್ಡ್ ಕಪ್ 2006 ಕ್ವಾಲಿಫಾಯಿಂಗ್
# 24 ಮೇ 2003 ಬಿಲ್ಬಾವೊ, ಸ್ಪೇನ್  Basque Country 1/0 ಜಯ FIFA-ರಹಿತ ಸ್ನೇಹಪರ ಪ್ರತಿನಿಧಿ
12 13 ಮಾರ್ಚ್ 2005 Cardiff, Wales  ಸಾನ್ ಮರಿನೊ 3.0 ಜಯ UEFA ಯುರೊ 2008 ಕ್ವಾಲಿಫಾಯಿಂಗ್

ಗೌರವ ಪ್ರಶಸ್ತಿಗಳು

[ಬದಲಾಯಿಸಿ]

ಮ್ಯಾಂಚೆಸ್ಟರ್ ಯುನೈಟೆಡ್

[ಬದಲಾಯಿಸಿ]

ವೈಯಕ್ತಿಕ ಸಾಧನೆ

[ಬದಲಾಯಿಸಿ]

ಅದೇಶಗಳು ಮತ್ತು ವಿಶೇಷ ಪ್ರಶಸ್ತಿಗಳು

[ಬದಲಾಯಿಸಿ]

ದಾಖಲೆಗಳು

[ಬದಲಾಯಿಸಿ]
  • ಎಲ್ಲಾ ಹನ್ನೊಂದು ಪ್ರಿಮಿಯರ್ ಲೀಗ್ ನ ಗೆದ್ದ ತಂಡಗಳಲ್ಲಿ ಆಡಿದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದಲ್ಲಿ ಆಡಿದ ಓರ್ವನೆ ಆಟಗಾರ.ಅದೂ ಅಲ್ಲದೇ 11 ಲೀಗ್ ಪ್ರಶಸ್ತಿಯ ಗರಿ ಮುಡಿಗೇರಿಸಿದ್ದ ಆಟಗಾರ.
  • ಮೂರೂ ಲೀಗ್ ಕಪ್ ಗೆಲುವು ಪಡೆದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಏಕೈಕ ಆಟಗಾರ.
  • ಹದಿನಾಲ್ಕು ವಿವಿಧ ಚಾಂಪಿಯನ್ಸ್ ಲೀಗ್ ಟೂರ್ನಾಮೆಂಟ್ ಗಳಲ್ಲಿ ಕೇವಲ ಮ್ಯಾಂಚೆಸ್ಟರ್ ಯುನೈಟೈಡ್ ಗಾಗಿ ಆಡಿದ ಕ್ರೀಡಾಪಟು ಎಂಬ ಹೆಗ್ಗಳಿಕೆಯು ಇದೆ.
  • ಸುಮಾರು ಹನ್ನೊಂದು ಸತತ ಚಾಂಪಿಯನ್ಸ್ ಲೀಗ್ ನ ಟೂರ್ನಾಮೆಂಟ್ ನಲ್ಲಿ (1996–97 ಯಿಂದ2006–07)ರ ವರೆಗೆ ಗೋಲು ಬಾರಿಸಿದ ಏಕೈಕ ಆಟಗಾರ:
  • ಪ್ರಿಮಿಯರ್ ಲೀಗ್ ನ ಎಲ್ಲಾ ಋತುವಿನ ಪಂದ್ಯಗಳಲ್ಲಿ ಅದರ ಸ್ಥಾಪನೆಯಾದಾಗಿನಿಂದ ಡೇವಿಡ್ ಜೇಮ್ಸ್ ಮತು ಸೊಲ್ ಕ್ಯಾಂಪ್ ಬೆಲ್ ಜೊತೆ ಪ್ರತಿ ಪಂದ್ಯದಲ್ಲೂ ಆಡಿದ್ದು. ಒಂದೇ ಕ್ಲಬ್ ಗಾಗಿ ಆಟವಾಡಿದ ಏಕೈಕ ವ್ಯಕ್ತಿ ಎಂದರೆ ಗಿಗ್ಸ್ ಒಬ್ಬನೆ.
  • ಪ್ರಿಮಿಯರ್ ಲೀಗ್ ನ ಆರಂಭದಿಂದಲೂ ಪ್ರತಿ ಪಂದ್ಯದಲ್ಲೂ ಗೋಲು ಬಾರಿಸಿದ್ದು.
  • ಸಿಂಗಲ್ ಕ್ಲಬ್ ಗಾಗಿ ಪ್ರಿಮಿಯರ್ ಲೀಗ್ ಆಟದಲ್ಲಿ ಎರಡನೆಯ ಮಿಡ್ ಫೀಲ್ದರ್ ಆಗಿ 100 ಗೋಲು ಬಾರಿಸಿದ್ದು,(ಮೊದಲನೆಯದವರೆಂದರೆ ಮ್ಯಾಟ್ ಲೆ ಟಿಸ್ಸಿಯರ್ )
  • ಹೆಚ್ಚಾಗಿ ಕಾಣಿಸಿದ್ದು ಮ್ಯಾಂಚೆಸ್ಟರ್ ಯುನೈಟೆಡ್ ಆಟಗಾರನಾಗಿ

ವೈಯಕ್ತಿಕ ಜೀವನ

[ಬದಲಾಯಿಸಿ]

ಗಿಗ್ಸ್ ಹಲವಾರು ಜಾಹಿರಾತುಗಳಲ್ಲಿ ಕಾಣಿಸಿಕೊಂಡ,ಉದಾಹರಣೆಗೆ, ರೀಬೊಕ್ ,ಸೊವಿಲ್ ಟೈಟಸ್ ,ಸಿಟಿಜನ್ ವಾಚಿಸ್ ,ಗಿವೆಂಚಿ, ಫುಜಿ,ಪಾಟೆಕ್ ಫಿಲಿಪ್ಸ್ ,ಕ್ವೆರ್ನ್ ಬರ್ಗರ್ಸ್ ,ITV ಡಿಜಿಟಲ್ ಮತ್ತು ಸೆಲ್ಕೊಮ್ .

BBC ಕ್ರೀಡಾ ಲೇಖನದ ಪ್ರಕಾರ:"ಆರಂಭಿಕ 1990ರಲ್ಲಿ ಗಿಗ್ಸ್ ನು ಒಂದರ್ಥದಲ್ಲಿ ಡೇವಿಡ್ ಬೆಕ್ ಹ್ಯಾಮ,ಅಂದರೆ ಬೆಕ್ ಹ್ಯಾಮ್ ಯುನೈಟೆಡ್ ತಂಡದಲ್ಲಿ ಸ್ಥಾನ ಗಿಟ್ಟಿಸುವ ಮೊದಲೇ ಈತ ಖ್ಯಾತನಾಗಿದ್ದ". ನೀವು ನಿಮ್ಮ ಫೂಟ್ಬಾಲ್ ಪತ್ರಿಕೆಯ ಮುಖಪುಟದಲ್ಲಿ ಆತನ ಚಿತ್ರ ಹಾಕಿದರೆ ಆ ವರ್ಷ ನಿಮಗೆ ಪತ್ರಿಕೆಗಳ ಬಂಪರ್ ಮಾರಾಟವೇ ಸರಿ! ಯಾಕೆ? ಪುರುಷರು ಅದರಲ್ಲಿನ "ಹೊಸತನದ ಉತ್ತಮತೆ"ಕಾಣಲು ಅದನ್ನು ಕೊಂಡರೆ ಮಹಿಳೆಯರು ಆತನ ಮುಖವನ್ನು ಯಾವಾಗಲೂ ನೋಡುವ ಆಸೆಯಿಂದ ತಮ್ಮ ಮಲಗುವ ಕೊಠಡಿಗಳ ಗೋಡೆಗಳ ಮೇಲೆ ಅಂಟಿಸುತ್ತಿದ್ದರು. ಗಿಗ್ಸ್ ನಿಗೆ ರೀಬೊಕ್ ನ ದಶಲಕ್ಷ ಪೌಂಡ್ ನ ಬೂಟ್ ವ್ಯವಹಾರವಿದೆ;ಪೂರ್ವಭಾಗದಲ್ಲಿ ಅತ್ಯಧಿಕ ಪ್ರಾಯೋಜಕ ಯೋಜನೆಗಳಿವೆ,ಫುಜಿ ಮತ್ತು ಆತನ ಗೆಳತಿಯರಾದ ಡಾನಿ ಬೆಹರ್ ,ಡೇವಿನಾ ಟೇಲರ್ ಜೊತೆ ಆತನ ವಹಿವಾಟುಗಳ ನಡೆದವು;ಹೀಗೆ ಆತನನ್ನು ಬೆಕ್ ಮನ್ ನುಪ್ರೆಸ್ಟನ್ ನಾರ್ತ್ ಎಂಡ್ "ಗೆ ಕಳಿಸಿದ ನಂತರ ಮತ್ತೆ ಆತ ಅತ್ಯುತ್ತಮ ಪ್ರಭಾವಿ ಆಟಗಾರ [೪೪] ಎನಿಸಿಕೊಂಡ.

ಗಿಗ್ಸ್ ನ ಬಹುಕಾಲದ ಗೆಳತಿ ಸ್ಟೇಸಿ ಕುಕ್ ಳನ್ನು ಆತ ಸೆಪ್ಟೆಂಬರ್ 7,2007ರಲ್ಲಿ ಒಂದು ಖಾಸಗಿ ಸಮಾರಂಭದಲ್ಲಿ [೪೫] ಮದುವೆಯಾದ. ಅವರಿಗೆ ಇಬ್ಬರು ಮಕ್ಕಳು ಇವರಿಬ್ಬರೂ ಸಾಲ್ ಫೊರ್ಡ್ ನಲ್ಲಿ ಜನಿಸಿದ್ದಾರೆ:ಲಿಬರ್ಟಿ ಬೆಯೊ (ಅಂದರೆ ಲಿಬ್ಬಿ ಜನಿಸಿದ್ದು 2003)ಮತ್ತು ಝಕ್ ಜೊಸೆಫ್ (ಹುಟ್ಟಿದ್ದು 2006);ಇವರು ಸಾಲ್ ಫೊರ್ಡ್ ನ ವರ್ಸ್ಲೆಯಲ್ಲಿ [೪೬][೪೭] ವಾಸಿಸುತ್ತಿದ್ದಾರೆ.

ಫ್ರೀಡಮ್ ಆಫ್ ದಿ ಸಿಟಿ ಆಫ್ ಸಲ್ಫೊರ್ಡ್.[೪೩] ಪ್ರಶಸ್ತಿ ಪಡೆಯುವರಲ್ಲಿ ಗಿಗ್ಸ್ 22ನೆಯ ವ್ಯಕ್ತಿಯಾಗಿದ್ದಾನೆಂದು ಜನವರಿ 7ರ 2010 ವರ್ಷದ ದಾಖಲೆ ತೋರಿಸುತ್ತದೆ.

ಪ್ರಚಾರಕ

[ಬದಲಾಯಿಸಿ]

ಇತ್ತೀಚಿನ ದಿನಗಳಲ್ಲಿ ಗಿಗ್ಸ್ UNICEFನ ಪ್ರತಿನಿಧಿಯಾಗಿದ್ದಾನೆ,ಭೂಗರ್ಭದಲ್ಲಿ ಸ್ಪೋಟಕಗಳನ್ನಿಟ್ಟು ಮಕ್ಕಳ ಸಾವಿಗೆ ಕಾರಣವಾಗುವ ಘಟನೆಗಳ ವಿರುದ್ದ ಆತ 2002ರಲ್ಲಿನ ಇದರ ವಿರುದ್ದದ ಆಂದೋಲನದಲ್ಲಿ ಪಾಲ್ಗೊಂಡಿದ್ದಾನೆ. ಗಿಗ್ಸ್ ಥೈಲೈಂಡಿನಲ್ಲಿರುವ UNICEF ಯೋಜನಾ ಸ್ಥಳಗಳಿಗೆ ಭೇಟಿ ನೀಡಿದ ನಂತರBBCಗೆ ಹೀಗೆ ಹೇಳಿದ:"ನಾನೊಬ್ಬ ಫೂಟ್ಬಾಲ್ ಆಟಗಾರನಾಗಿ ನಾನು ನನ್ನ ಕಾಲುಗಳಿಲ್ಲದೇ ಆಡುವುದನ್ನು ನೆನಪಿಸಿಕೊಳ್ಳಲೂ ಸಾಧ್ಯವಿಲ್ಲ"... ಇದು ಆಕಸ್ಮಿಕವಾಗಿ ಸಾವಿರಾರು ಮಕ್ಕಳಿಗೆ ಉಂಟಾಗುವ ದುರಂತ ಯಾವಾಗ ಅವರು ಸ್ಪೋಟಕಗಳನ್ನಿಟ್ಟ ಪ್ರದೇಶದ ಮೇಲೆ ಕಾಲಿಡುತ್ತಾರೋ ಅದಕ್ಕೆ ಅವರು [೪೮] ಈಡಾಗುತ್ತಾರೆ."

ಆಕರಗಳು

[ಬದಲಾಯಿಸಿ]
  1. Alpuin, Luis Fernando Passo (20 February 2009). "Wales - Record International Players". Rec.Sport.Soccer Statistics Foundation. Retrieved 10 March 2009.
  2. ೨.೦ ೨.೧ "OBE honour for United hero Giggs". BBC News. 11 December 2007. Retrieved 20 November 2008.
  3. ೩.೦ ೩.೧ "Teams of the Century". Retrieved 5 September 2007.
  4. "Spot-on Giggs overtakes Charlton". BBC Sport. 21 May 2007. Retrieved 20 November 2008.
  5. Leach, Ben. "Ryan Giggs wins BBC Sports Personality of the Year 2009". Daily Telegraph. Retrieved 13 December 2009. {{cite news}}: Italic or bold markup not allowed in: |publisher= (help)
  6. "Ryan Giggs: You must speak out on abusers". Daily Mirror. 30 April 2008. Retrieved 22 December 2008.
  7. ರಿಯಾನ್ ಗಿಗ್ಸ್ Archived 2009-05-20 ವೇಬ್ಯಾಕ್ ಮೆಷಿನ್ ನಲ್ಲಿ. on ManUtdZone.com
  8. "Ryan Giggs". ManUtd.com. Retrieved 28 October 2007.
  9. ೯.೦ ೯.೧ Fordyce, Tom (12 November 2003). "The teenage tornado". BBC Sport. British Broadcasting Corporation. Retrieved 17 May 2009.
  10. ೧೦.೦ ೧೦.೧ ೧೦.೨ "Ryan Giggs in a league of his own". BBC Sport. Retrieved 10 March 2009.
  11. Wallace, Sam (28 July 2003). "Milestone looming for Giggs". Telegraph. Retrieved 10 March 2009.
  12. ೧೨.೦ ೧೨.೧ "Football Hall of Fame - Ryan Giggs". Nationalfootballmuseum.com. Archived from the original on 4 ಆಗಸ್ಟ್ 2008. Retrieved 10 March 2009.
  13. "Ryan Giggs". Welsh Icons. Archived from the original on 4 ಜೂನ್ 2012. Retrieved 10 March 2009.
  14. Mike Pattenden (10 August 2008). "The Life of Ryan Giggs | Mail Online". Dailymail.co.uk. Retrieved 10 March 2009.
  15. "Giggs is underrated - Ferdinand". BBC Sport. 8 December 2007. Retrieved 29 January 2009.
  16. "Giggs signs up for 100 club in Lyon". uefa.com. Union of European Football Associations. 20 February 2008. Retrieved 29 January 2009.
  17. Rich, Tim (12 May 2008). "Ryan Giggs reaches Bobby Charlton mark". The Telegraph. Retrieved 29 January 2009.
  18. Gemma Thompson (21 May 2008). "Report: MU 1 (6) Chelsea 1 (5)". ManUtd.com. Retrieved 29 January 2009.
  19. ೧೯.೦ ೧೯.೧ ೧೯.೨ Abbandonato, Paul (7 January 2009). "Ryan Giggs faces up to life after Old Trafford". Western Mail. Archived from the original on 21 ಸೆಪ್ಟೆಂಬರ್ 2009. Retrieved 29 January 2009.
  20. Sanghera, Mandeep (8 February 2009). "West Ham 0-1 Man Utd". BBC Sport. British Broadcasting Corporation. Retrieved 9 February 2009.
  21. "Giggs to be offered new contract". BBC Sport. British Broadcasting Corporation. 25 January 2009. Retrieved 12 February 2009.
  22. "Giggs signs new Man utd contract". BBC Sport. British Broadcasting Corporation. 12 February 2009. Retrieved 12 February 2009.
  23. "Man Utd dominate PFA awards list". BBC Sport. British Broadcasting Corporation. 14 April 2009. Retrieved 14 April 2009.
  24. "Giggs earns prestigious PFA award". BBC Sport. British Broadcasting Corporation. 26 April 2009. Retrieved 26 April 2009.
  25. "Ferguson backs Giggs to win award". BBC Sport. British Broadcasting Corporation. 24 April 2009. Retrieved 24 April 2009.
  26. "Man Utd 1-0 Arsenal". BBC Sport. British Broadcasting Corporation. 29 April 2009. Retrieved 29 April 2009.
  27. ೨೭.೦ ೨೭.೧ Bostock, Adam (26 July 2009). "Giggs' glee at first hat-trick". ManUtd.com. Manchester United. Retrieved 26 July 2009.
  28. "Tottenham 1-3 Man Utd". BBC Sport. BBC Sport. 12 september 2009. Retrieved 12 September 2009. {{cite news}}: Check date values in: |date= (help)
  29. "Man Utd 2-1 Wolsfburg". BBC Sport. BBC Sport. 30 september 2009. Retrieved 30 September 2009. {{cite news}}: Check date values in: |date= (help)
  30. "Portsmouth 1-4 Man Utd". BBC Sport. BBC Sport. 28 November 2009. Retrieved 28 November 2009.
  31. [೧]
  32. "Ryan Giggs signs new deal at Manchester United". BBC Sport. BBC Sport. 18 December 2009. Retrieved 18 December 2009.
  33. Mike Adamson and John Ashdown (6 October 2004). "Could Ryan Giggs have played for England?". The Guardian. Retrieved 26 September 2009.
  34. ೩೪.೦ ೩೪.೧ ಗ್ರೀನ್ ದಿ ಎಂಗರ್ ಟು ಎಕ್ಲಿಪ್ಸ್ ಗಿಗ್ಸ್ ' ಮಾರ್ಕ್ Archived 2010-03-26 ವೇಬ್ಯಾಕ್ ಮೆಷಿನ್ ನಲ್ಲಿ. ದಿ ಇಂಡೆಪೆಂಡೆಂಟ್, 3 ಜೂನ್ 1998, ಪುನಪಡೆದದ್ದು ಮತ್ತು 14 ಜೂನ್2009.
  35. ೩೫.೦ ೩೫.೧ Walker, Paul (2 March 2000). "Ferguson `protects' Giggs from Wales". The Independent. Archived from the original on 12 ಫೆಬ್ರವರಿ 2009. Retrieved 29 January 2009.
  36. ವೇಲ್ಸ್ 2-0 ಅಜರೆಬೇಜಾನ್
  37. "Brazil's Dunga dazzled by Giggs". BBC Sport. 6 September 2006. Retrieved 29 January 2009.
  38. "Giggs ends international career". BBC Sport. 30 May 2007. Retrieved 29 January 2009.
  39. ೩೯.೦ ೩೯.೧ "17th Football Presentation Awards Evening". Football Association of Wales. 13 November 2007. Archived from the original on 13 ಮೇ 2008. Retrieved 1 January 2008.
  40. Iಇತರ ಸ್ಪರ್ಧಾತ್ಮಕ ಪೈಪೋಟಿಗಳು,ಅಂದರೆ FA ಕಮ್ಯುನಿಟಿ ಶೀಲ್ಡ್, UEFA ಸೂಪರ್ ಕಪ್, ಇಂಟರ್ ಕಾಂಟಿನೆಂಟಲ್ ಕಪ್, FIFA ಕ್ಲಬ್ ವರ್ಲ್ಡ್ ಕಪ್
  41. Endlar, Andrew. "Ryan Giggs". StretfordEnd.co.uk. Retrieved 16 January 2010.
  42. ಗಿಗ್ಸ್ ಗೆ ಗೌರವ ಪದವಿ ನೀಡಿದ್ದು BBC, (15 July 2008). 15 ಜುಲೈ2008ರಂದು ಪುನಪಡೆದಿದ್ದು.
  43. ೪೩.೦ ೪೩.೧ "Giggs awarded freedom of Salford". BBC News. British Broadcasting Corporation. 7 January 2010. Retrieved 7 January 2010.
  44. Benson, Andrew (1 March 2007). "Ryan Giggs in a league of his own". BBC Sport. Retrieved 28 October 2007.
  45. "Ryan meets his match". ManUtd.com. 7 September 2007. Retrieved 8 September 2007.
  46. "ಬರ್ಥ್ಸ್ ಇಂಗ್ಲೆಂಡ್ ಮತ್ತು ವೇಲ್ಸ್ 1984-2006". Archived from the original on 2009-02-20. Retrieved 2010-03-29.
  47. "Ryan Giggs in a league of his own". BBC Sport. 1 March 2007. Retrieved 28 August 2008.
  48. "Ryan Giggs speaks to Unicef". Archived from the original on 11 ಏಪ್ರಿಲ್ 2008. Retrieved 13 April 2008.

ಹೊರಗಿನ ಕೊಂಡಿಗಳು

[ಬದಲಾಯಿಸಿ]
Awards
Preceded by BBC Wales Sports Personality of the Year
1996
Succeeded by
Preceded by BBC Wales Sports Personality of the Year
2009
Succeeded by
Incumbent
Preceded by Manchester United F.C. vice-captain
2005–
Succeeded by
Incumbent