ರಾಮನ್ ಸಂಶೋಧನಾ ಸಂಸ್ಥೆ
ಗೋಚರ
ಪ್ರಕಾರ | ಸಂಶೋಧನೆ, ಸಂಸ್ಥೆ |
---|---|
ಸ್ಥಾಪನೆ | ೧೯೪೮ |
ಡೈರೆಕ್ಟರ್ | ಫ್ರೊ. ಆರ್. ಸುಬ್ರಹ್ಮಣ್ಯನ್ |
ಸ್ಥಳ | ಬೆಂಗಳೂರು, ಭಾರತ 13°0′46.51″N 77°34′51.78″E / 13.0129194°N 77.5810500°E |
ಜಾಲತಾಣ | www.rri.res.in |
ರಾಮನ್ ಸಂಶೋಧನಾ ಸಂಸ್ಥೆಯು ಬೆಂಗಳೂರಿನಲ್ಲಿರುವ ವೈಜ್ಞಾನಿಕ ಸಂಶೋಧನೆಯ ಸಂಸ್ಥೆ. ಇದನ್ನು ನೊಬೆಲ್ ಪುರಸ್ಕೃತ ಸರ್ ಸಿ.ವಿ.ರಾಮನ್‍ರವರು ಸ್ಥಾಪಿಸಿದರು. ಇದನ್ನು ಅವರು ತಮ್ಮ ವೈಯಕ್ತಿಕ ನಿಧಿಯಿಂದ ಸ್ಥಾಪಿಸಿದರು.
ಇತಿಹಾಸ
[ಬದಲಾಯಿಸಿ]೧೯೩೪ರಲ್ಲಿ ಮೈಸೂರು ಸರ್ಕಾರ ನೀಡಿದ ಭೂಮಿಯಲ್ಲಿ ರಾಮನ್ ಸಂಶೋಧನಾ ಸಂಸ್ಥೆಯನ್ನು ೧೯೪೮ರಲ್ಲಿ ಸ್ಥಾಪಿಸಲಾಯಿತು[೧].
ಸಂಶೋಧನೆ
[ಬದಲಾಯಿಸಿ]ಸಂಶೋಧನೆಯ ಪ್ರಮುಖ ವಿಷಯಗಳು:
- ಖಗೋಳ ವಿಜ್ಞಾನ ಮತ್ತು ಖಭೌತವಿಜ್ಞಾನ: ಈ ಗುಂಪಿನಲ್ಲಿ ಮೂರು ಉಪಭಾಗಳಿವೆ:
- ಸೈದ್ಧಾಂತಿಕ ಖಭೌತವಿಜ್ಞಾನ
- ಖಗೋಳ ವೀಕ್ಷಣೆ
- ದೂರದರ್ಶಕ ಯಂತ್ರಗಳ ರಚನೆ, ನಿರ್ಮಾಣ
- ಬೆಳಕು ಮತ್ತು ಕಣಗಳ ಭೌತವಿಜ್ಞಾನ
- ಸಾಫ್ಟ್ ಕಂಡೆನ್ಸ್ಡ್ ಮ್ಯಾಟರ್ (Soft Condensed Matter)
- ಸೈದ್ಧಾಂತಿಕ ಭೌತವಿಜ್ಞಾನ (Theoretical Physics)
ಉಲ್ಲೇಖಗಳು
[ಬದಲಾಯಿಸಿ]