ವಿಷಯಕ್ಕೆ ಹೋಗು

ರಾಧಾರಮಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಧಾರಮಣ
ರಾಧಾರಮಣ
ನಿರ್ದೇಶನಜ್ಯೋತಿ ಸಿನ್ಹ
ನಿರ್ಮಾಪಕಎಂ.ವಿ.ರಾಜಮ್ಮ
ಪಾತ್ರವರ್ಗಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್
ಸಂಗೀತಪದ್ಮನಾಭ
ಛಾಯಾಗ್ರಹಣ(ಸ್ಟೂಡಿಯೊ)
ಬಿಡುಗಡೆಯಾಗಿದ್ದು೧೯೪೩
ಚಿತ್ರ ನಿರ್ಮಾಣ ಸಂಸ್ಥೆಶ್ರೀವಿಜಯ ಫಿಲಂಸ್
ಇತರೆ ಮಾಹಿತಿಬಾಲಕೃಷ್ಣ ಅವರ ಅಭಿನಯದ ಮೊದಲ ಕನ್ನಡ ಚಿತ್ರ

ಈ ಚಿತ್ರವನ್ನು ಜ್ಯೋತಿ ಸಿನ್ಹ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಂ.ವಿ.ರಾಜಮ್ಮ.ಈ ಚಿತ್ರದಲ್ಲಿ ಬರುವ ಪಾತ್ರಗಳು ಬಿ.ಆರ್.ಪಂತುಲು ಎಂ.ವಿ.ರಾಜಮ್ಮ ಜಿ.ವಿ.ಅಯ್ಯರ್, ಬಾಲಕೃಷ್ಣ, ಶ್ರೀನಿವಾಸರಾವ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಪದ್ಮನಾಭ.ಈ ಚಿತ್ರವು ೧೯೪೩ ರಲ್ಲಿ ಬಿಡುಗಡೆಯಾಯಿತು.ಈ ಚಿತ್ರವು ಬಾಲಕೃಷ್ಣ ಅವರ ಅಭಿನಯದ ಮೊದಲ ಕನ್ನಡ ಚಿತ್ರ.

"https://kn.wikipedia.org/w/index.php?title=ರಾಧಾರಮಣ&oldid=1079189" ಇಂದ ಪಡೆಯಲ್ಪಟ್ಟಿದೆ