ವಿಷಯಕ್ಕೆ ಹೋಗು

ರಾಜು ತಾಳಿಕೋಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ರಾಜು ತಾಳಿಕೋಟ ಇಂದ ಪುನರ್ನಿರ್ದೇಶಿತ)

ರಾಜು ತಾಳಿಕೋಟಿಯವರು ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ ನಟ. (ಮೂಲ ಹೆಸರು: ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ). ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು.

ಇವರು ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದಾರೆ. ಇವರು ಖಾಸ್ಗತೇಶ್ವರ ನಾಟಕ ಮಂಡಳಿ, ತಾಳಿಕೋಟಿಯ ಮಾಲಿಕರು.[] ಇವರ ಪ್ರಖ್ಯಾತ ನಾಟಕಗಳು ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯಅಸಲಿ ಕುಡುಕ, ಈ ನಾಟಕಗಳ ಆಡಿಯೊ ಕ್ಯಾಸೆಟಗಳನ್ನೂ ಬಿಡುಗಡೆ ಮಾಡಿದ್ದಾರೆ.

ನಟಿಸಿದ ಚಲನಚಿತ್ರಗಳು

[ಬದಲಾಯಿಸಿ]
  • ಮನಸಾರೆ
  • ಪಂಚರಂಗಿ
  • ಮತ್ತೊಂದ್ ಮದುವೇನಾ..!
  • ಮೈನಾ .

ಉಲ್ಲೇಖಗಳು

[ಬದಲಾಯಿಸಿ]