ರಾಜು ತಾಳಿಕೋಟಿ
ಗೋಚರ
ರಾಜು ತಾಳಿಕೋಟಿಯವರು ಕನ್ನಡ ನಾಟಕ ಮತ್ತು ಚಲನಚಿತ್ರ ಹಾಸ್ಯ ನಟ. (ಮೂಲ ಹೆಸರು: ರಾಜೇಸಾಬ ಮಕ್ತುಮಸಾಬ್ ತಾಳಿಕೋಟಿ). ಇವರು ಮೂಲತಃ ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಚಿಕ್ಕಸಿಂದಗಿ ಗ್ರಾಮದವರು.
ಇವರು ಪ್ರಸ್ತುತ ವಿಜಯಪುರ ಜಿಲ್ಲೆಯ ತಾಳಿಕೋಟಿ ನಗರದಲ್ಲಿ ವಾಸವಾಗಿದ್ದಾರೆ. ಇವರು ಖಾಸ್ಗತೇಶ್ವರ ನಾಟಕ ಮಂಡಳಿ, ತಾಳಿಕೋಟಿಯ ಮಾಲಿಕರು.[೧] ಇವರ ಪ್ರಖ್ಯಾತ ನಾಟಕಗಳು ಕಲಿಯುಗದ ಕುಡುಕ, ಕುಡುಕರ ಸಾಮ್ರಾಜ್ಯಅಸಲಿ ಕುಡುಕ, ಈ ನಾಟಕಗಳ ಆಡಿಯೊ ಕ್ಯಾಸೆಟಗಳನ್ನೂ ಬಿಡುಗಡೆ ಮಾಡಿದ್ದಾರೆ.
ನಟಿಸಿದ ಚಲನಚಿತ್ರಗಳು
[ಬದಲಾಯಿಸಿ]- ಮನಸಾರೆ
- ಪಂಚರಂಗಿ
- ಮತ್ತೊಂದ್ ಮದುವೇನಾ..!
- ಮೈನಾ .