ವಿಷಯಕ್ಕೆ ಹೋಗು

ರಮಿನ್ ಜವಾದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಮಿನ್ ಜವಾದಿ (ಜುಲೈ 19,1974 ರಂದು ಜನನ) ಒರ್ವ ಸ೦ಗೀತ ಸಂಯೋಜಕ. ಗೇಮ್ ಆಫ್ ಥ್ರೋನ್ಸ್ನಲ್ಲಿನ ಇವರ ಸ೦ಯೋಜನೆ ಇವರಿಗೆ ಬಹಳ ಮೆಚ್ಚುಗೆಗಳಿಸಿ ಪ್ರಸಿದ್ಧಿಯನ್ನು ತಂದುಕೊತ್ತಿತು. ಕ್ಲಾಷ್ ಆಫ್ ದ ಟೈಟಾನ್ಸ್, ಪೆಸಿಫಿಕ್ ರಿಮ್, ವಾರ್ಕ್ರಾಫ್ಟ್ , ಐರನ್ಮ್ಯಾನ್ಪ್ರಿಸನ್ ಬ್ರೇಕ್, ವೆಸ್ಟ್ವರ್ಲ್ಡ್ ಇನ್ನು ಹಲವಾರು ಚಲನಚಿತ್ರ ಹಾಗು ಸರಣಿಗಳಿಗೆ ಸ೦ಗೀತ ಸ೦ಯೋಜಿಸಿ ಸುಪರಿಚಿತರಾಗಿದ್ದಾರೆ. 

ರಮಿನ್ ಜವಾದಿ
ರಮಿನ್ ಜವಾದಿ, 2008
ಹಿನ್ನೆಲೆ ಮಾಹಿತಿ
ಜನನಜುಲೈ 19, 1974
ಡುಯಿಸ್ಬರ್ಗ್, ಪಶ್ಚಿಮ ಜರ್ಮನಿ
ವೃತ್ತಿ
ವಾದ್ಯಗಳುಪಿಯಾನೊ, ಕೀಬೋರ್ಡ್, ಸಿಂಥಸೈಜರ್, ಗಿಟಾರ್
ಸಕ್ರಿಯ ವರ್ಷಗಳು1998 - ಇಂದಿನವರೆಗೆ
L‍abels
ಅಧೀಕೃತ ಜಾಲತಾಣwww.ramindjawadi.com

ಆರಂಭಿಕ ಜೀವನ

[ಬದಲಾಯಿಸಿ]

ಜವಾದಿ ಪಶ್ಚಿಮ ಜರ್ಮನಿಯ ಡುಯಿಸ್ಬರ್ಗ್ನಲ್ಲಿ ಜನಿಸಿದರು. ಇವರ ತಂದೆ ಇರಾನಿನವರು ಮತ್ತು ತಾಯಿ ಜರ್ಮನ್. ಬರ್ಕ್ಲಿ ಕಾಲೇಜ್ ಆಫ್ ಮ್ಯೂಸಿಕ್ ನಲ್ಲಿ ಅಧ್ಯಯನ ಮಾಡಿದ್ದಾರೆ.[][]

ವೈಯಕ್ತಿಕ ಜೀವನ

[ಬದಲಾಯಿಸಿ]

ಮ್ಯೂಸಿಕ್ ಎಕ್ಸಿಕ್ಯೂಟಿವ್ ಆಗಿರುವ ಜೆನ್ನಿಫರ್ ಹಾಕ್ಸ್  , ಜವಾದಿ ಪತ್ನಿ. [] ಜವಾದಿ ಪ್ರಕಾರ ಅವರಿಗೆ   ಸಂಗೀತದೊಂದಿಗೆ ಬಣ್ಣಗಳು, ಅಥವಾ ಬಣ್ಣಗಳೊಂದಿಗೆ ಸಂಗೀತವನ್ನು ಸಂಬಂಧಿಸಿಕೊಳ್ಳುವಂತಹ ಸಿನಸ್ತೆಶಿಯಾ ಎ೦ಬ ಸಂವೇದನಾ ಸ್ಥಿತಿಯಿದೆ ಎ೦ದು ಹೇಳಿದ್ದಾರೆ ಮತ್ತು ಇದು ಸಂಗೀತವನ್ನು ದೃಶ್ಯೀಕರಿಸುವುದುಕ್ಕೆ ಅವರಿಗೆ ಅನುವು ಮಾಡಿಕೊಡುತ್ತದಂತೆ .[]

ಉಲ್ಲೇಖಗಳು

[ಬದಲಾಯಿಸಿ]
  1. Ali, Lorraine (March 21, 2017). "When music and dragons meet: 'Game of Thrones' comes to the Forum". latimes.com (in ಅಮೆರಿಕನ್ ಇಂಗ್ಲಿಷ್). Retrieved 2017-12-04.
  2. Stangland, Sean (February 17, 2017). "'Game of Thrones' composer brings immersive tour to United Center". Daily Herald (in ಅಮೆರಿಕನ್ ಇಂಗ್ಲಿಷ್). Retrieved 2017-12-04.
  3. David, Mark (August 22, 2013). "Late Thursday Afternoon This And Thats". Variety.
  4. Renfro, Kim (July 7, 2016). "Meet the musical genius behind the 'Game of Thrones' soundtrack who watches each season before anyone else". Business Insider.