ಐರನ್ ಮ್ಯಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಐರನ್ ಮ್ಯಾನ್ ಅದೇ ಹೆಸರಿನ ಮಾರ್ವಲ್ ಕಾಮಿಕ್ಸ್ ಪಾತ್ರದ ಮೇಲೆ ಆಧಾರಿತವಾದ ೨೦೦೮ರ ಒಂದು ಅಮೇರಿಕಾದ ಸೂಪರ್‌ಹೀರೊ ಚಿತ್ರ. ಅದು ಮಾರ್ವಲ್ ಸಿನಮಾ ಪ್ರಪಂಚ ಮತ್ತು ಐರನ್ ಮ್ಯಾನ್ ಚಲನಚಿತ್ರ ಸರಣಿಯ ಮೊದಲ ಕಂತು. ಜಾನ್ ಫ಼ಾವ್ರೊ ನಿರ್ದೇಶಿತ ಈ ಚಿತ್ರದ ತಾರಾಗಣದಲ್ಲಿ ಟೋನಿ ಸ್ಟಾರ್ಕ್ ಪಾತ್ರದಲ್ಲಿ ರಾಬರ್ಟ್ ಡೌನಿ ಜೂನಿಯರ್ ಇದ್ದಾರೆ, ಒಂದು ಶಕ್ತಿಚಾಲಿತ ಹೊರಕವಚವನ್ನು ನಿರ್ಮಿಸುವ ಮತ್ತು ತಾಂತ್ರಿಕವಾಗಿ ಮುಂದುವರೆದ ಸೂಪರ್‌ಹೀರೊ ಐರನ್ ಮ್ಯಾನ್ ಆಗುವ ಒಬ್ಬ ಉದ್ಯಮಿ ಮತ್ತು ಕುಶಲ ಇಂಜಿನಿಯರ್ ಆಗಿ.