ಸ್ವಾಮಿ ರಮಾನಂದ ತೀರ್ಥ

ವಿಕಿಪೀಡಿಯ ಇಂದ
(ರಮಾನಂದ ತೀರ್ಥ ಮಹಾರಾಜರು ಇಂದ ಪುನರ್ನಿರ್ದೇಶಿತ)
Jump to navigation Jump to search


ರಮಾನಂದ ತೀರ್ಥ ಮಹಾರಾಜರು
ಜನನ ವ್ಯೆಂಕಟೇಶ ಭವನ್‍ರಾವ್ ಖೇಡ್ಗೀಕರ್
ಭಾರತ
ನಿಧನ 22 ಜನವರಿ 1972 (ವಯಸ್ಸು 69)
ಭಾರತ
Cause of death ಸಹಜ
Resting place ಹೈದರಾಬಾದ್, ಆಂಧ್ರ ಪ್ರದೇಶ
ರಾಷ್ಟ್ರೀಯತೆ ಭಾರತೀಯ
ವೃತ್ತಿ ಶಿಕ್ಷಕ, ಸ್ವಾತಂತ್ರ್ಯ ಹೋರಾಟಗಾರ
Employer ಮೊದಲು ಲಾತುರ್ ಜಿಲ್ಲೆಯ ಔಸಾದಲ್ಲಿ ಶಿಕ್ಷಕ
ಪ್ರಸಿದ್ಧಿಗೆ ಕಾರಣ ಭಾರತದ ಸ್ವಾತಂತ್ರ್ಯ ಚಳುವಳಿ, ಹೈದರಾಬಾದ್ ವಿಮೋಚನಾ ಹೋರಾಟದ ಕ್ರಿಯಾವಾದ ಹಾಗೂ ಹೈದರಾಬಾದ್ ವಿಮೋಚನಾ ಹೋರಾಟದ ಪುನರ್‍ಸಂಘಟನೆ ಮತ್ತು ನೇತೃತ್ವಕ್ಕಾಗಿ
Political party ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ರಮಾನಂದ ತೀರ್ಥ ಮಹಾರಾಜರು (ವೆಂಕಟೇಶ ಭಗವಾನರಾವ್ ಕೆಳಗಿಕರ) ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಸಿಂದಗಿಯಲ್ಲಿ ೩ನೇ ಅಕ್ಟೋಬರ ೧೯೦೩ರಲ್ಲಿ ಜನಿಸಿದರು. ಇವರು ಶಿಕ್ಷಕರು, ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸನ್ಯಾಸಿಗಳಾಗಿದ್ದರು. ೧೯೭೨ರಲ್ಲಿ ಹೈದ್ರಾಬಾದನಲ್ಲಿ ನಿಧನರಾದರು.