ಯೂಗೀನ್ ಓ'ನೀಲ್
ಯೂಗೀನ್ ಓ'ನೀಲ್ | |
---|---|
![]() Portrait of O'Neill by Alice Boughton | |
ಜನನ | Eugene Gladstone O'Neill ೧೬ ಅಕ್ಟೋಬರ್ ೧೮೮೮ New York City, US |
ಮರಣ | November 27, 1953 Boston, Massachusetts, US | (aged 65)
ವೃತ್ತಿ | ನಾಟಕಕಾರ |
ರಾಷ್ಟ್ರೀಯತೆ | ಅಮೆರಿಕ ಸಂಯುಕ್ತ ಸಂಸ್ಥಾನ |
ಪ್ರಮುಖ ಪ್ರಶಸ್ತಿ(ಗಳು) | Nobel Prize in Literature (1936) Pulitzer Prize for Drama (1920, 1922, 1928, 1957) |
ಬಾಳ ಸಂಗಾತಿ | Kathleen Jenkins (1909–12) Agnes Boulton (1918–29) Carlotta Monterey (1929–53) |
ಮಕ್ಕಳು | Eugene O'Neill, Jr. (b. 1910), Oona O'Neill (b. 1925) |
ಸಹಿ | ![]() |
ಯೂಗೀನ್ ಗ್ಲಾಡ್‍ಸ್ಟೋನ್ ಓ'ನೀಲ್ (ಅಕ್ಟೋಬರ್ ೧೬,೧೮೮೮-ನವೆಂಬರ್ ೨೭,೧೯೫೩) ಅಮೆರಿಕದ ನಾಟಕಕಾರ ಮತ್ತು ಸಾಹಿತ್ಯದಲ್ಲಿ ನೋಬೆಲ್ ಪ್ರಶಸ್ತಿ ಪಡೆದವರು.ಇವರು ಅಮೆರಿಕದ ನಾಟಕ ರಂಗದಲ್ಲಿ ಹೊಸ ಅಲೆಯನ್ನು ತಂದವರು. ರಷ್ಯಾದ ಅಂಟೋನ್ ಚೆಕೋವ್,ನಾರ್ವೆಯ ನಾಟಕಕಾರ ಹೆನ್ರಿಕ್ ಇಬ್ಸೆನ್, ಸ್ವೀಡನ್ ನಾಟಕಕಾರ ಆಗಸ್ಟ್ ಸ್ಟ್ರಿಂಡ್‍ಬರ್ಗ್ ರವರು ಉಪಯೋಗಿಸಿದ ವಾಸ್ತವಿಕತೆಯ ಹಲವು ತಂತ್ರಗಳನ್ನು ತನ್ನ ನಾಟಕದಲ್ಲಿ ಮೊದಲ ಬಾರಿಗೆ ಅಮೆರಿಕದ ಪ್ರೇಕ್ಷಕರಿಗೆ ಪರಿಚರಿಯಸಿದರು. ಇವರ "ಲಾಂಗ್ ಡೇಸ್ ಜರ್ನಿ ಇನ್ ಟು ನೈಟ್" ಎಂಬ ನಾಟಕ ಟೆನ್ನಿಸ್ಸೀ ವಿಲಿಯಮ್ಸ್‍ರವರ ಎ ಸ್ಟ್ರೀಟ್‍ಕಾರ್ ನೇಮ್‍ಡ್ ಡಿಸೈರ್ ಮತ್ತು ಅರ್ಥರ್ ಮಿಲ್ಲರ್‍ರವರ ಡೆತ್ ಆಫ್ ಎ ಸೇಲ್ಸ್‍ಮ್ಯಾನ್ ನಾಟಕಗಳ ಜತೆಯಲ್ಲಿ ೨೦ನೆಯ ಶತಮಾನದ ಅಮೆರಿಕದ ಶ್ರೇಷ್ಠ ನಾಟಕಗಳಲ್ಲಿ ಒಂದು ಎಂದು ಪರಿಗಣಿಸಲ್ಪಟ್ಟಿದೆ.[೧]
ಓ'ನೀಲ್ ರವರ ನಾಟಕಗಳು ಅಮೆರಿಕದ ದೇಶೀಯ ಸೊಗಡಿನ ಭಾಷೆಯನ್ನು ಉಪಯೋಗಿಸುತ್ತಿದ್ದು, ಸಮಾಜದ ಕಡೆಯ ವ್ಯಕ್ತಿಯ ಪಾತ್ರಗಳನ್ನೂ ಚಿತ್ರಿಸುತ್ತವೆ. ಈ ಪಾತ್ರಗಳು ತಮ್ಮ ಆಸೆ ಅಕಾಂಕ್ಷೆಗಳ ಈಡೇರಿಕೆಗೆ ಹೋರಾಡುತ್ತವೆಯಾದರೂ ಕೊನೆಗೆ ಭ್ರಮನಿರೆಸನ ಹೊಂದಿ ಹತಾಶವಾಗುತ್ತವೆ. ಇವರು ಬರೆದ ಹಾಸ್ಯ ನಾಟಕಗಳಲ್ಲಿ ಒಂದು ನಾಟಕ (ಆಹಾ,ವಿಲ್ಡರ್‍ನೆಸ್!)ಮಾತ್ರ ಯಶಸ್ವಿಯಾಗಿದೆ. ಬಾಕಿ ಉಳಿದ ಎಲ್ಲಾ ನಾಟಕಗಳು ಯಾವುದಾದರೂ ಒಂದು ಮಟ್ಟದ ದುರಂತ ಮತ್ತು ವಯುಕ್ತಿಕ ನಿರಾಶಾವಾದವನ್ನು ಒಳಗೊಂಡಿವೆ.
ಉಲ್ಲೇಖಗಳು[ಬದಲಾಯಿಸಿ]
- ↑ Harold Bloom (2007). Introduction. In: Bloom (Ed.), Tennessee Williams, updated edition. Infobase Publishing. p. 2.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Eugene O'Neill official website
- Casa Genotta official website
- Works by Eugene O'Neill at Project Gutenberg
- Eugene O'Neill | PlaybillVault.com
- Eugene O'Neil Autobiography at the Nobel Foundation
- The Iceman Cometh: A Study Guide
- Eugene O'Neill: A Life in Four Acts | Robert M. Dowling at Amazon
- Book Description for Eugene O'Neill: A Life in Four Acts Archived 2014-04-22 ವೇಬ್ಯಾಕ್ ಮೆಷಿನ್ ನಲ್ಲಿ. at Yale University Press
- Works by Eugene O'Neill at Project Gutenberg Australia
- Eugene O'Neill National Historic Site
- American Experience - Eugene O'Neill: A Documentary Film on PBS Archived 2006-04-08 ವೇಬ್ಯಾಕ್ ಮೆಷಿನ್ ನಲ್ಲಿ.
- Works by Eugene O'Neill (public domain in Canada)
- Haunted by Eugene O'Neill Archived 2010-04-14 ವೇಬ್ಯಾಕ್ ಮೆಷಿನ್ ನಲ್ಲಿ. Article in BU Today, Sept 29 2009
- Eugene O’Neill: the sailor, the sickness, the stage from the Museum of the City of New York Collections blog
- Carlotta O'Neill notebook of letters and photographs, 1927-1954, held by the Billy Rose Theatre Division, New York Public Library for the Performing Arts. The notebook contains handwritten transcriptions by Carlotta O'Neill of letters and inscriptions to her from her husband, Eugene O'Neill, and photographs, mostly portraits of Eugene and Carlotta O'Neill.