ಯುಟೊಪಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
New Harmony, a utopian attempt; depicted as proposed by Robert Owen


ಯುಟೊಪಿಯಇದೊಂದು ಕಾಲ್ಪನಿಕ ಸಾಮ್ರಾಜ್ಯ.ಯುಟೊಪಿಯ (Utopia) ಎಂಬುದು ಗ್ರೀಕ್ ಭಾಷೆಯ ಶಬ್ದವಾಗಿದೆ.ಎಲ್ಲಿ ಮನುಷ್ಯಜೀವಿ ತನ್ನ ಜೀವ,ಜಂತುಗಳೊಂದಿಗೆ ಸುಖ,ಶಾಂತಿ,ಸಮೃದ್ಧಿಯಿಂದ ಇರುತ್ತಾನೆಯೋ,ಎಲ್ಲಿ ಹಸು-ಹುಲಿಗಳು ಪರಸ್ಪರ ಪ್ರೀತಿಯಿಂದ ಇರಬಲ್ಲವೋ ಅಂತಹ ಸಮಾಜ ಅಥವಾ ವ್ಯವಸ್ಥೆಯನ್ನು ಯುಟೊಪಿಯನ್ ಸಾಮ್ರಾಜ್ಯವೆಂದು ಎಂದು ಕರೆಯಲಾಗುತ್ತದೆ.ಪ್ರಸ್ತುತ ಸನ್ನಿವೇಶದಲ್ಲಿ ಇದು ಅಸಾಧ್ಯವಾಗಿರುವದರಿಂದ ಯುಟೊಪಿಯ ಸಾಮ್ರಾಜ್ಯವನ್ನು ಕಾಲ್ಪನಿಕ ಜಗತ್ತೆಂದೇ ಕರೆಯಲಾಗಿದೆ.ಆದರೂ ಹಿಂದೂ ಧರ್ಮದ ಭಾಗವಾಗಿರುವ ತ್ರೇತಾಯುಗರಾಮರಾಜ್ಯ(ರಾಮಾಯಣ)ವನ್ನು ಯುಟೊಪಿಯನ್ ಸಾಮ್ರಾಜ್ಯಕ್ಕೆ ಹೋಲಿಸಬಹುದೆಂದು ಭಾವಿಸಲಾಗುತ್ತಿದೆ.
"https://kn.wikipedia.org/w/index.php?title=ಯುಟೊಪಿಯ&oldid=669010" ಇಂದ ಪಡೆಯಲ್ಪಟ್ಟಿದೆ