ಯಾವ ಹೂವು ಯಾರ ಮುಡಿಗೋ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಯಾವ ಹೂವು ಯಾರ ಮುಡಿಗೋ
ಯಾವ ಹೂವು ಯಾರ ಮುಡಿಗೋ
ನಿರ್ದೇಶನಬಾಬು ವೆಂಕಟರಾವ್
ನಿರ್ಮಾಪಕವಿ.ಸುಗುಣ ರಾವ್
ಪಾತ್ರವರ್ಗಲೋಕೇಶ್ ರಾಮಕೃಷ್ಣ, ಲೋಕನಾಥ್, ಪ್ರಿಯವಧನ, ನವೀನ
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣಟಿ.ಜಿ.ಶೇಖರ್
ಬಿಡುಗಡೆಯಾಗಿದ್ದು೧೯೮೧
ಚಿತ್ರ ನಿರ್ಮಾಣ ಸಂಸ್ಥೆಶ್ವೇತಶಿಲ್ಪ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಯಾವ ಹೂವು ಯಾರ ಮುಡಿಗೋ ಚಿತ್ರವು ೧೯೮೧ರಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರಗಳಲ್ಲಿ ಒಂದು. ಈ ಚಿತ್ರವನ್ನು ಬಾಬು ವೆಂಕಟರಾವ್‌ರವರು ನಿರ್ದೇಶಿಸಿದ್ದಾರೆ. ಟಿ.ಜಿ.ಶೇಖರ್‌ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಲೋಕೇಶ್ ರವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ. ರಾಜನ್-ನಾಗೇಂದ್ರರವರು ಈ ಚಿತ್ರದ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಚಿತ್ರದ ನಟ-ನಟಿಯರು[ಬದಲಾಯಿಸಿ]