ವಿಷಯಕ್ಕೆ ಹೋಗು

ಯಾರೇ ನೀನು ಚೆಲುವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯಾರೇ ನೀನು ಚೆಲುವೆ
ಯಾರೇ ನೀನು ಚೆಲುವೆ
ನಿರ್ದೇಶನಡಿ.ರಾಜೇಂದ್ರಬಾಬು
ನಿರ್ಮಾಪಕರಾಕ್ ಲೈನ್ ವೆಂಕಟೇಶ್
ಪಾತ್ರವರ್ಗರವಿಚಂದ್ರನ್ ಸಂಗೀತ ವಿಷ್ಣುವರ್ಧನ್,ರಮೇಶ್,ಜಗ್ಗೇಶ್, ಪ್ರಕಾಶ್ ರೈ, ಹೀರಾ ರಾಜಗೋಪಾಲ್
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೧೯೯೮
ಚಿತ್ರ ನಿರ್ಮಾಣ ಸಂಸ್ಥೆರಾಕ್ ಲೈನ್ ಪ್ರೊಡಕ್ಷನ್ಸ್
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ

ಯಾರೇ ನೀನು ಚೆಲುವೆ ಚಿತ್ರವು ೧೯೯೮ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ರಾಜೇಂದ್ರಬಾಬುರವರು ನಿರ್ದೇಶಿಸಿದ್ದಾರೆ. ರಾಕ್ ಲೈನ್ ವೆಂಕಟೇಶ್‌ರವರು ಈ ಚಿತ್ರ ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು

[ಬದಲಾಯಿಸಿ]
  • ಬುಲ್ ಬುಲ್ಕಿ ಗಿಲ್ ಗಿಲ್ಕಿ - ಎಸ್.ಪಿ.ಬಿ, ಶಂಕರ್
  • ಚಿಂತೆ ಯಾಕೋ ಮಾಡುತೀಯಾ ಗೆಳಯ - ಎಸ್.ಪಿ.ಬಿ
  • ಪ್ರೀಯ ಪ್ಲಿಸ್ ಲವ್ ಮಿ - ಎಸ್.ಪಿ.ಬಿ, ಕೆ.ಎಸ್.ಚಿತ್ರ
  • ಚಕೊತ ಚಕೊತ - ಸುರೇಶ್ ಪೀಟರ್, ಬಿ.ಜಯಶ್ರಿ
  • ಡಯಾನ ಡಯಾನ - ಅನುರಾಧ ಶ್ರಿರಾಮ್, ಶ್ರೀನಿವಾಸ್
  • ಕುಶಲವೇ ಕ್ಷೇಮವೇ - ಅನುರಾಧ ಶ್ರಿರಾಮ್, ಶ್ರೀನಿವಾಸ್