ಮ್ಯಾಂಡರಿನ್ ಭಾಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮ್ಯಾಂಡರಿನ್
官話 ಗುಅನ್ಹುಅ
ಬಳಕೆಯಲ್ಲಿರುವ 
ಪ್ರದೇಶಗಳು:
ಚೀನಿ ಜನ ಗಣರಾಜ್ಯ 
ಪ್ರದೇಶ: ಉತ್ತರ ಮತ್ತು ನೈರುತ್ಯ ಚೀನ
ಒಟ್ಟು 
ಮಾತನಾಡುವವರು:
885 ಮಿಲಿಯನ್ (ಮಾತೃಭಾಷೆಯಾಗಿ) [೧] 
ಶ್ರೇಯಾಂಕ:
ಭಾಷಾ ಕುಟುಂಬ: Sino-Tibetan
 ಚೀನಿ
  ಮ್ಯಾಂಡರಿನ್
ಭಾಷೆಯ ಸಂಕೇತಗಳು
ISO 639-1: zh
ISO 639-2: chi (B)ಟೆಂಪ್ಲೇಟು:Infobox ಭಾಷೆ/terminological
ISO/FDIS 639-3: cmn

ಮ್ಯಾಂಡರಿನ್ (官話 / 官话, ಗುಅನ್ಹುಅ - ಮ್ಯಾಂಡರಿನ್ ಅಧಿಕಾರಿಗಳ ಭಾಷೆ) ಅಥವಾ (北方话 / 北方話, ಬೈಫಾಂಘುಅ - ಉತ್ತರದ ಭಾಷೆ), ಉತ್ತರ ಮತ್ತು ನೈರುತ್ಯ ಚೀನಾಗಳಲ್ಲಿ ಮಾತನಾಡಲಾಗುವ ಭಾಷೆ. ಇದು ಪ್ರಪಂಚದಲ್ಲಿ ಅತಿ ಹೆಚ್ಚು ಜನರ ಮಾತೃಭಾಷೆ.