ವಿಷಯಕ್ಕೆ ಹೋಗು

ಮೌನಗೀತೆ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೌನಗೀತೆ (ಚಲನಚಿತ್ರ)
ಮೌನಗೀತೆ
ನಿರ್ದೇಶನಗೀತಪ್ರಿಯ
ನಿರ್ಮಾಪಕಎಚ್.ರಾಮ ಮೂರ್ತಿ, ಎನ್. ವೆಂಕಟೇಶ್, ಆರ್.ಸಂಪತ್ ಕುಮಾರ್, ಆಶಾ ವೆಂಕಟೇಶ್.
ಕಥೆಶ್ರೀಮತಿ. ಜಗ್ಗು ಪ್ರಿಯಾದರ್ಷಿನಿ
ಪಾತ್ರವರ್ಗಶ್ರೀನಾಥ್ ಸರಿತಾ ಶ್ರೀಧರ್, ಸೌಮ್ಯಶ್ರೀ, ರಮೇಶ್
ಸಂಗೀತಎಂ.ರಂಗರಾವ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಶ್ರೀ ರಾಜರಾಜೇಶ್ವರಿ ಕಂಬೈನ್ಸ್
ಇತರೆ ಮಾಹಿತಿಲಂಬಾಣಿ ಲಕ್ಕಿ ಕಾದಂಬರಿ ಆಧಾರಿತ ಚಿತ್ರ.

ಮೌನಗೀತೆ ಚಿತ್ರವು ೨೫-೪-೧೯೮೬ ರಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರದ ನಿರ್ದೇಶಕರು ಗೀತ ಪ್ರಿಯ. ಈ ಚಿತ್ರದಲ್ಲಿ ನಾಯಕನಾಗಿ ಶ್ರಿನಾಥ್ ಮತ್ತು ನಾಯಕಿಯಾಗಿ ಸರಿತರವರು ಕಾಣಿಸಿಕೊಂಡಿದ್ದಾರೆ.

ಚಿತ್ರದ ಹಾಡುಗಳು

[ಬದಲಾಯಿಸಿ]
  • ತಾವರೆ ಕಣ್ಣವಳೆ - ಹಾಡಿರುವವರು ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್
  • ನಗುವ ಹೂವು ನೀನು - ಹಾಡಿರುವವರು ಎಸ್. ಜಾನಕಿ
  • ತಲ್ಲಣಿಸರು ಕಾಂಡ್ಯ - ಹಾಡಿರುವವರು ರಾಜ್ ಕುಮಾರ್ ಭಾರತಿ
  • ಈ ಹೂವು ಈ ಬೊಂಬೆಗೆ - ಹಾಡಿರುವವವರು ಎಸ್.ಜಾನಕಿ ಮತ್ತು ಕೆ.ಜೆ.ಯೇಸುದಾಸ್