ಮೊನ ಮೆಶ್ರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೊನ ಮೆಶ್ರಾಮ
ವೈಯ್ಯಕ್ತಿಕ ಮಾಹಿತಿ
ಪೂರ್ಣ ಹೆಸರುಮೊನ ರಾಜೇಶ್ ಮೆಶ್ರಾಮ
ಜನನ (1991-09-30) ೩೦ ಸೆಪ್ಟೆಂಬರ್ ೧೯೯೧ (ವಯಸ್ಸು ೩೧)
ನಾಗಪುರ, ಭಾರತ
ಬ್ಯಾಟಿಂಗ್ ಶೈಲಿಬಲಗೈ
ಬೌಲಿಂಗ್ ಶೈಲಿಬಲಗೈ
ಪಾತ್ರಬ್ಯಾಟ್ಸ್ಮನ್
International information
ದೇಶದ ಪರ
ಒಡಿಐ ಚೊಚ್ಚಲ ಪಂದ್ಯ (cap ೧೦೨)೨೪ ಜೂನ್ ೨೦೧೨ v ಐರ್ಲೆಂಡ್
ಕೊನೆಯ ಒಡಿಐ೨೮ ಫೆಬ್ರವರಿ ೨೦೧೯ v ಇಂಗ್ಲೆಂಡ್
ಒಡಿಐ ಶರ್ಟ್ ಸಂಖ್ಯೆ೩೦
T20I debut (cap ೩೩)೨೬ ಜೂನ್ ೨೦೧೨ v ಇಂಗ್ಲೆಂಡ್
ಕೊನೆಯ ಅಂ.ರಾ ಟಿ೨೦೬ ಜೂನ್ ೨೦೧೮ v ಬಾಂಗ್ಲಾದೇಶ
ದೇಶೀಯ ತಂಡ ಮಾಹಿತಿ
ವರ್ಷಗಳುTeam
ವಿದರ್ಭ ವುಮೆನ್
ರೈಲ್ವೆಸ್ ವುಮೆನ್
ಇಂಡಿಯನ್ ಬ್ಲೂ ವುಮೆನ್
ವೃತ್ತಿ ಅಂಕಿಅಂಶಗಳು
ಸ್ಪರ್ಧೆ WODI WT20I
ಪಂದ್ಯಗಳು ೨೬ ೧೧
ಗಳಿಸಿದ ರನ್‌ಗಳು ೩೫೨ ೧೨೫
ಬ್ಯಾಟಿಂಗ್ ಸರಾಸರಿ ೧೮.೫೭ ೧೭.೮೫
100ಗಳು/50ಗಳು 0/೩ 0/0
ಅತ್ಯುತ್ತಮ ಸ್ಕೋರ್ ೭೮* ೩೨
ಬಾಲ್‌ಗಳು ಬೌಲ್ ಮಾಡಿದ್ದು ೧೪೪ ೫೦
ವಿಕೆಟ್ಗಳು
ಬೌಲಿಂಗ್ ಸರಾಸರಿ ೧೧೯.00 ೫೦.೦೦
5 ವಿಕೆಟ್‌ಗಳು (ಇನ್ನಿಂಗ್ಸ್) 0 0
10 ವಿಕೆಟ್‌ಗಳು (ಪಂದ್ಯ) 0
ಅತ್ಯುತ್ತಮ ಬೌಲಿಂಗ್ ೧/೧೫ ೧/೯
ಕ್ಯಾಚುಗಳು/ಸ್ಟಂಪಿಂಗ್‌ಗಳು ೧೦/– ೨/–
ಮೂಲ: ESPNcricinfo, ೧೭ ಜನವರಿ ೨೦೨೦

ಮೊನ ರಾಜೇಶ್ ಮೆಶ್ರಾಮ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ್ತಿ. ಇವರು ಬಲಗೈ ಬ್ಯಾಟ್ಸ್‍ಉಮನ ಹಾಗೂ ಬಲಗೈ ಮಧ್ಯಮ ವೇಗದ ಬೌಲರ್. ದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಬ್ಲೂ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ.[೧][೨]

ಆರಂಭಿಕ ಜೀವನ[ಬದಲಾಯಿಸಿ]

ಮೊನ ಮೆಶ್ರಾಮ ರವರು ಸೆಪ್ಟಂಬರ್ ೩೦, ೧೯೯೧ ರಂದು ಮಹಾರಾಷ್ಟ್ರದ ನಾಗಪುರದಲ್ಲಿ ಜನಿಸಿದರು.[೩]

ವೃತ್ತಿ ಜೀವನ[ಬದಲಾಯಿಸಿ]

ಪ್ರಥಮ ದರ್ಜೆ ಕ್ರಿಕೆಟ್[ಬದಲಾಯಿಸಿ]

ದೇಶಿ ಕ್ರಿಕೆಟ್‍ನಲ್ಲಿ ಇಂಡಿಯಾ ಬ್ಲೂ ಕ್ರಿಕೆಟ್ ತಂಡಕ್ಕೆ ಆಡಿದ್ದಾರೆ. ಇವರು ಮದ್ಯಮ ಕ್ರಮಾಂಕದ ಬ್ಯಾಟ್ಸ್‌‌ಉಮನ್ ಆಗಿ ತಂಡಕ್ಕೆ ಆಯ್ಕೆಗೊಂಡರು. ಜೊತಗೆ ಇವರು ಮದ್ಯಮ ವೇಗದ ಬೌಲಿಂಗ ಮಾಡುತ್ತಾರೆ. ತಮ್ಮ ಆಲ್‌ರೌಂಡ್‍ ಆಟದ ಮುಖಾಂತರ ಇವರು ಭಾರತೀಯ ತಂಡಕ್ಕೆ ಆಯ್ಕೆಯಾದರು.[೪]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಜೂನ್ ೨೪, ೨೦೧೨ ರಂದು ಐರ್ಲೆಂಡ್‌ನಲ್ಲಿ ಐರ್ಲೆಂಡ್‌ ಕ್ರಿಕೆಟ್ ತಂಡದ ವಿರುದ್ದ ನಡೆದ ಏಕೈಕ ಏಕದಿನ ಪಂದ್ಯದ ಮೂಲಕ ಮೊನ ಮೆಶ್ರಾಮ ರವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೫] ನಂತರ ಜೂನ್ ೨೬, ೨೦೧೨ರಲ್ಲಿ ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡದ ವಿರುದ್ದ ನಡೆದ ಮೊದಲನೇ ಟಿ-೨೦ ಪಂದ್ಯದ ಮೂಲಕ ಮೊನ ಮೆಶ್ರಾಮ ರವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು.[೬]


ಪಂದ್ಯಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ : ೧೧ ಪಂದ್ಯಗಳು[೭]
  • ಏಕದಿನ ಕ್ರಿಕೆಟ್ : ೨೬ ಪಂದ್ಯಗಳು

ಅರ್ಧ ಶತಕಗಳು[ಬದಲಾಯಿಸಿ]

  • ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೦೩


ವಿಕೇಟ್‍ಗಳು[ಬದಲಾಯಿಸಿ]

  • ಟಿ-೨೦ ಕ್ರಿಕೆಟ್ ಪಂದ್ಯಗಳಲ್ಲಿ: ೦೧
  • ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ: ೦೧

ಪ್ರಶಸ್ತಿಗಳು[ಬದಲಾಯಿಸಿ]

೨೦೧೦-೧೧ ರ ಋತುವಿನ ಅತ್ಯುತ್ತಮ ಜೂನಿಯರ್ ಲೇಡಿ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರವಾದ ಚಿದಂಬರಂ ಪ್ರಶಸ್ತಿ (೮ ಪಂದ್ಯಗಳಲ್ಲಿ ೬೨೩ ರನ್ಗಳು ೧೦೩.೮೩, ಒಂದು ಶತಕ ಮತ್ತು ೫ ಅರ್ಧ ಶತಕಗಳನ್ನು ಒಳಗೊಂಡಂತೆ).

ಉಲ್ಲೇಖಗಳು[ಬದಲಾಯಿಸಿ]

  1. "ಆರ್ಕೈವ್ ನಕಲು". Archived from the original on 2013-10-17. Retrieved 2019-03-05.
  2. https://sports.ndtv.com/cricket/players/63515-mona-rajesh-meshram-playerprofile
  3. https://www.news18.com/cricketnext/profile/mona-meshram/63068.html
  4. https://www.cricbuzz.com/profiles/9083/mona-meshram
  5. http://www.espncricinfo.com/series/12490/scorecard/567275/india-women-vs-ireland-women-only-odi-india-women-tour-of-england-2012
  6. http://www.espncricinfo.com/series/12488/scorecard/542850/england-women-vs-india-women-1st-t20i-india-women-tour-of-england-2012
  7. http://www.espncricinfo.com/india/content/player/490624.html