ವಿಷಯಕ್ಕೆ ಹೋಗು

ಮೈಸಿ ವಿಲಿಯಮ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸಿ ವಿಲಿಯಮ್ಸ್
ವಿಲಿಯಮ್ಸ್ 2015 San Diego Comic-Con
ಜನನ
ಮಾರ್ಗರೆಟ್ ಕಾನ್ಸ್ಟನ್ಸ್ ವಿಲಿಯಮ್ಸ್

15 ಏಪ್ರಿಲ್ 1997 (ವಯಸ್ಸು 20)
ಬ್ರಿಸ್ಟಲ್, ಇಂಗ್ಲೆಂಡ್
ವಿದ್ಯಾಭ್ಯಾಸ
ನಾರ್ಟನ್ ಹಿಲ್ ಸ್ಕೂಲ್
ಬಾತ್ ಡ್ಯಾನ್ಸ್ ಕಾಲೇಜ್
ವೃತ್ತಿನಟಿ
Years active2011-ಇಂದಿನವರೆಗೆ

ಮಾರ್ಗರೆಟ್ ಕಾನ್ಸ್ಟನ್ಸ್ "ಮೈಸಿ" ವಿಲಿಯಮ್ಸ್ (ಜನನ 15 ಏಪ್ರಿಲ್ 1997) ಒರ್ವ ಇಂಗ್ಲಿಷ್ ನಟಿ.  ಅವರ ನಟನಾ ವೃತ್ತಿಯು 2011 ರಲ್ಲಿ ಪ್ರಾರಂಭವಾಯಿತು. ವಿಲಿಯಮ್ಸ್  ಅವರು ಗೇಮ್ ಆಫ್ ಥ್ರೋನ್ಸ್ ನಲ್ಲಿ  ಆರ್ಯ ಸ್ಟಾರ್ಕ್ ಪಾತ್ರಕ್ಕಾಗಿ  ವಿಶ್ವಾದ್ಯಂತ ಪ್ರಸಿದ್ದರಾಗಿದ್ದಾರೆ. ಈ ಪಾತ್ರಕ್ಕಾಗಿ ಇವರು ಹಲವಾರು ಪ್ರಶಸ್ತಿಗಳನ್ನು ಸಹ ಪಡೆದುಕೊ೦ಡಿದ್ದಾರೆ.  [೧][೨]

ಮಾರ್ಚ್ 2013 ರಲ್ಲಿ ವಿಲಿಯಮ್ಸ್ ಮತ್ತು ಗೇಮ್ ಆಫ್ ಥ್ರೋನ್ಸ್ ಸಹ-ನಟಿ ಸೋಫಿ ಟರ್ನರ್ ಅವರೊಂದಿಗೆ

ಉಲ್ಲೇಖಗಳು[ಬದಲಾಯಿಸಿ]

  1. Kirsty McCormack. "Maisie Williams passes driving test in between filming Game of Thrones – Celebrity News – Showbiz & TV – Daily Express". Express.co.uk. Retrieved 15 April 2016.
  2. "68th Emmy Awards Nominees and Winners". Retrieved 14 July 2016.