ಸೊಫಿ ಟರ್ನರ್
ಗೋಚರ
== ಸೊಫಿ ಟರ್ನರ್ == | |
---|---|
Born | 21 ಫೆಬ್ರವರಿ 1996 (ವಯಸ್ಸು 21) ನಾರ್ಥಾಂಪ್ಟನ್, ಇಂಗ್ಲೆಂಡ್ |
Occupation | ನಟಿ |
Years active | 2011-ಇಂದಿನವರೆಗೆ |
Partner | ಜೋ ಜೊನಾಸ್ |
ಟರ್ನರ್ (ಜನನ 21 ಫೆಬ್ರವರಿ 1996) ಒಬ್ಬ ಆಂಗ್ಲ ಭಾಷಾ ನಟಿ. ಟರ್ನರ್ ಅವರು ತಮ್ಮ ವ್ರುತ್ತಿಪರ ನಟನೆಯನ್ನು ಎಚ್ ಬಿ ಓ ದೂರದರ್ಶನ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ ಸಾನ್ಸ ಸ್ಟಾರ್ಕ್ ಪಾತ್ರದ ಮೂಲಕ ಪ್ರಾರಂಭಿಸಿದರು , ಇದು ಅವರಿಗೆ ಅಂತಾರಾಷ್ಟ್ರೀಯ ಮನ್ನಣೆಯನ್ನು ತಂದು ಕೊಟ್ಟಿತು.
ಟರ್ನರ್ ಅವರು ದಿ ಥರ್ಟೀಂತ್ ಟೇಲ್ (೨೦೧೩) ಹಾಗು ಅನಾಧರ್ ಮೀ (೨೦೧೩) ಎಂಬ ಚಲನಚಿತ್ರಗಳಲ್ಲಿಯೂ ಸಹ ನಟಿಸಿದ್ದಾರೆ . ಆಕೆ ಹಾಸ್ಯಮಯ ಸಾಹಸಮಯ ಚಿತ್ರ Lethal|ಬೇರ್ಲಿ ಲೆಥಲ್ (೨೦೧೫) ಹಾಗು (film series)|ಎಕ್ಸ್ ಮೆನ್ ಚಲನಚಿತ್ರ ಸರಣಿಯಲ್ಲಿ ಸಹ ನಟಿಸಿದ್ದಾರೆ.
ದೂರದರ್ಶನ
[ಬದಲಾಯಿಸಿ]ಶೀರ್ಷಿಕೆ | ವರ್ಷ | ಪಾತ್ರ |
ಟಿಪ್ಪಣಿಗಳು | Ref(s) |
---|---|---|---|---|
ಗೇಮ್ ಆಫ್ ಥ್ರೋನ್ಸ್ | 2011–ಪ್ರಸ್ತುತ | ಸಾನ್ಸ ಸ್ಟಾರ್ಕ್ |
ಮುಖ್ಯ ಪಾತ್ರ | [೧] |
ದಿ ಥರ್ಟೀಂತ್ ಟೇಲ್ | 2013 | ಅಡೆಲಿನ್ ಮಾರ್ಚ್ |
[೨] |
References
[ಬದಲಾಯಿಸಿ]- ↑ "Game of Thrones: Cast". HBO. Retrieved 30 September 2016.Check date values in:
|access-date=
(help) - ↑ "The Thirteenth Tale : Cast". BBC News. Retrieved 12 January 2017.Check date values in:
|access-date=
(help)