ಮೂಗನ ಸೇಡು (ಚಲನಚಿತ್ರ)
ಗೋಚರ
| ಮೂಗನ ಸೇಡು (ಚಲನಚಿತ್ರ) | |
|---|---|
| ಮೂಗನ ಸೇಡು | |
| ನಿರ್ದೇಶನ | ಬಿ.ಸುಬ್ಬರಾವ್ |
| ನಿರ್ಮಾಪಕ | ಎ.ಎಲ್.ಅಬ್ಬಯ್ಯ ನಾಯ್ಡು |
| ಕಥೆ | ಎಮ್.ಡಿ.ಸುಂದರ್ |
| ಸಂಭಾಷಣೆ | ಚಿ.ಉದಯಶ೦ಕರ್ |
| ಪಾತ್ರವರ್ಗ | ಶಂಕರನಾಗ್ , ಮಂಜುಳ, ಉದಯಕುಮಾರ್, ಬಾಲಕೃಷ್ಣ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ದೇವರಾಜ್ |
| ಬಿಡುಗಡೆಯಾಗಿದ್ದು | ೧೯೮೦ |
| ಚಿತ್ರ ನಿರ್ಮಾಣ ಸಂಸ್ಥೆ | ಮಧು ಆರ್ಟ್ಸ್ ಫಿಲಂಸ್ |
| ಸಾಹಿತ್ಯ | ಚಿ.ಉದಯಶ೦ಕರ್ |
| ಹಿನ್ನೆಲೆ ಗಾಯನ | ಎಸ್.ಜಾನಕಿ, ಎಸ್.ಪಿ.ಬಿ |
ಮೂಗನ ಸೇಡು, ಬಿ.ಸುಬ್ಬರಾವ್ ನಿರ್ದೇಶನ ಮತ್ತು ಎ.ಎಲ್.ಅಬ್ಬಯ್ಯ ನಾಯ್ಡು ನಿರ್ಮಾಪಣ ಮಾಡಿರುವ ೧೯೮೦ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ಬಾಲಕೃಷ್ಣ ಮತ್ತು ಮಂಜುಳ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶಂಕರನಾಗ್
- ನಾಯಕಿ(ಯರು) = ಮಂಜುಳ
- ಉದಯಕುಮಾರ್
- ಬಾಲಕೃಷ್ಣ
ಉಲ್ಲೇಖಗಳು
[ಬದಲಾಯಿಸಿ]