ಮುತ್ತು ಕುಮಾರಸ್ವಾಮಿ

ವಿಕಿಪೀಡಿಯ ಇಂದ
Jump to navigation Jump to search
ಮುತ್ತು ಕುಮಾರಸ್ವಾಮಿ 
ಮುತ್ತು ಕುಮಾರಸ್ವಾಮಿ

ಅಧಿಕಾರದ ಅವಧಿ
1868 – 1873

ಜನನ 23 ಜನವರಿ 1834
ಮುಟ್ವಾಲ್, ಸಿಲೋನ್
ಮರಣ 4 ಮೇ 1879 (ವಯಸ್ಸು 45)
ವೃತ್ತಿ ವಕೀಲ

ಸರ್ ಮುತ್ತು ಕುಮಾರಸ್ವಾಮಿ ( 23 ಜನವರಿ 1834 - 4 ಮೇ 1879) ಒರ್ವ ಸಿಲೋನ್ ತಮಿಳು ವಕೀಲರು, ಬರಹಗಾರರು  ಮತ್ತು  ಸೀಲೊನ್ ಶಾಸನ ಸಭೆಯ ಸದಸ್ಯರಾಗಿದ್ದವರು.

ಆರಂಭಿಕ ಜೀವನ ಮತ್ತು ಕುಟುಂಬ[ಬದಲಾಯಿಸಿ]

ಕುಮಾರಸ್ವಾಮಿಯವರು ನೈಋತ್ಯ ಸಿಲೋನ್ನಲ್ಲಿರುವ ಅಮಿತೊಡಮ್ ಮುತ್ವಾಲ್ನಲ್ಲಿ ಜನವರಿ 23, 1834 ರಂದು ಜನಿಸಿದರು.[೧][೨] ಅವರು ಗೇಟ್ ಮುದಲಿಯಾರ್ ಎ.ಕುಮಾರಸ್ವಾಮಿ ಮತ್ತು ವಿಸಾಲಾಚ್ಚಿ ಅಮ್ಮೈಯಾರ್ ಅವರ ಪುತ್ರರಾಗಿದ್ದರು.[೨] 1842 ರಿಂದ 1851 ರವರೆಗೆ ಅವರು ಕೊಲಂಬೊ ಅಕಾಡೆಮಿಯಲ್ಲಿ ಶಿಕ್ಷಣ ಪಡೆದರು, ಅಲ್ಲಿ ಅವರು 1851 ರಲ್ಲಿ ಟರ್ನರ್ ಪುರಸ್ಕಾರವನ್ನು ಗೆದ್ದರು.[೨][೩]

ಕುಮಾರಸ್ವಾಮಿ ,ಎಲಿಜಬೆತ್ ಕ್ಲೇ ಬೀಬೆ ಅವರನ್ನು ಮದುವೆಯಾದರು  [೨] ಅವರ ಮಗ ಆನಂದ ಕುಮಾರಸ್ವಾಮಿ, ಒರ್ವ ಕಲಾ ವಿಮರ್ಶಕ.[೪]

ಟಿಪ್ಪಣಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]