ಮುತ್ತು ಕುಮಾರಸ್ವಾಮಿ
ಗೋಚರ
ಮುತ್ತು ಕುಮಾರಸ್ವಾಮಿ | |
ಮುತ್ತು ಕುಮಾರಸ್ವಾಮಿ
| |
ಅಧಿಕಾರದ ಅವಧಿ 1868 – 1873 | |
ಜನನ | ಮುಟ್ವಾಲ್, ಸಿಲೋನ್ | ೨೩ ಜನವರಿ ೧೮೩೪
---|---|
ಮರಣ | 4 ಮೇ 1879 (ವಯಸ್ಸು 45) |
ವೃತ್ತಿ | ವಕೀಲ |
ಸರ್ ಮುತ್ತು ಕುಮಾರಸ್ವಾಮಿ ( 23 ಜನವರಿ 1834 - 4 ಮೇ 1879) ಒರ್ವ ಸಿಲೋನ್ ತಮಿಳು ವಕೀಲರು, ಬರಹಗಾರರು ಮತ್ತು ಸೀಲೊನ್ ಶಾಸನ ಸಭೆಯ ಸದಸ್ಯರಾಗಿದ್ದವರು.
ಆರಂಭಿಕ ಜೀವನ ಮತ್ತು ಕುಟುಂಬ
[ಬದಲಾಯಿಸಿ]ಕುಮಾರಸ್ವಾಮಿಯವರು ನೈಋತ್ಯ ಸಿಲೋನ್ನಲ್ಲಿರುವ ಅಮಿತೊಡಮ್ ಮುತ್ವಾಲ್ನಲ್ಲಿ ಜನವರಿ 23, 1834 ರಂದು ಜನಿಸಿದರು.[೧][೨] ಅವರು ಗೇಟ್ ಮುದಲಿಯಾರ್ ಎ.ಕುಮಾರಸ್ವಾಮಿ ಮತ್ತು ವಿಸಾಲಾಚ್ಚಿ ಅಮ್ಮೈಯಾರ್ ಅವರ ಪುತ್ರರಾಗಿದ್ದರು.[೨] 1842 ರಿಂದ 1851 ರವರೆಗೆ ಅವರು ಕೊಲಂಬೊ ಅಕಾಡೆಮಿಯಲ್ಲಿ ಶಿಕ್ಷಣ ಪಡೆದರು, ಅಲ್ಲಿ ಅವರು 1851 ರಲ್ಲಿ ಟರ್ನರ್ ಪುರಸ್ಕಾರವನ್ನು ಗೆದ್ದರು.[೨][೩]
ಕುಮಾರಸ್ವಾಮಿ ,ಎಲಿಜಬೆತ್ ಕ್ಲೇ ಬೀಬೆ ಅವರನ್ನು ಮದುವೆಯಾದರು [೨] ಅವರ ಮಗ ಆನಂದ ಕುಮಾರಸ್ವಾಮಿ, ಒರ್ವ ಕಲಾ ವಿಮರ್ಶಕ.[೪]
ಟಿಪ್ಪಣಿ
[ಬದಲಾಯಿಸಿ]- ↑ Arumugam, S. (1997). Dictionary of Biography of the Tamils of Ceylon. pp. 42–43.
- ↑ ೨.೦ ೨.೧ ೨.೨ ೨.೩ Muttucumaraswamy 1973.
- ↑ Vythilingam 1971.
- ↑ "Going against the stream". The Sunday Times. 10 August 2003.