ಮಿಡಿದ ಹೃದಯಗಳು (ಚಲನಚಿತ್ರ)
ಗೋಚರ
| ಮಿಡಿದ ಹೃದಯಗಳು (ಚಲನಚಿತ್ರ) | |
|---|---|
| ಮಿಡಿದ ಹೃದಯಗಳು | |
| ನಿರ್ದೇಶನ | ಎ.ಟಿ.ರಘು |
| ನಿರ್ಮಾಪಕ | ಶಾಂತರಾಜ್ |
| ಪಾತ್ರವರ್ಗ | ಅಂಬರೀಶ್ ಶ್ರುತಿ, ನಿರೋಷ ಗಿರಿಜಾ ಲೋಕೇಶ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಜೆ.ಜಿ.ಕೃಷ್ಣ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಓಂ ಶಕ್ತಿ ಚಿತ್ರಾಲಯ |
| ಸಾಹಿತ್ಯ | ಹಂಸಲೇಖ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ಎಸ್.ಪಿ.ಬಾಲಸುಬ್ರಹ್ಮಣ್ಯಂ, ಚಿತ್ರಾ, ಮಂಜುಳಾ ಗುರುರಾಜ್, ಉಷಾ ಗಣೇಶ್ |
ಮಿಡಿದ ಹೃದಯಗಳು - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.