ಮಾಸ್ತಿ ಗುಡಿ (ಚಲನಚಿತ್ರ)
ಗೋಚರ
ಮಾಸ್ತಿ ಗುಡಿ | |
---|---|
ನಿರ್ದೇಶನ | ನಾಗಶೇಖರ್ |
ನಿರ್ಮಾಪಕ | ಸುಂದರ್ ಪಿ. ಗೌಡ್ರು ಅನಿಲ್ ಕುಮಾರ್ ವಿ. |
ಕಥೆ | ದುನಿಯಾ ವಿಜಯ್ |
ಪಾತ್ರವರ್ಗ | ದುನಿಯಾ ವಿಜಯ್ ಕೃತಿ ಕರಬಂಧ ಅಮೂಲ್ಯ |
ಸಂಗೀತ | ಸಾಧು ಕೋಕಿಲಾ |
ಛಾಯಾಗ್ರಹಣ | ಸತ್ಯಾ ಹೆಗ್ಡೆ |
ಸಂಕಲನ | ಜೋನಿ ಹರ್ಷ |
ಸ್ಟುಡಿಯೋ | ಕೆಪಿಎಸ್ ಕಂಬೈನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಬಂಡವಾಳ | 25 ಕೋಟಿ |
ಮಾಸ್ತಿ ಗುಡಿ ನಾಗಶೇಖರ್ ನಿರ್ದೇಶನದ ಕನ್ನಡ ಭಾಷೆಯ ಭಾರತೀಯ ಆಕ್ಷನ್ ಚಿತ್ರ , ದುನಿಯಾ ವಿಜಯ್ ನಟಿಸಿ ಚಿತ್ರಕಥೆಯನ್ನು ಸಹ ಬರೆದಿದ್ದಾರೆ, ಅಮೂಲ್ಯ ಮತ್ತು ಕೃತಿ ಖರಬಂಧ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೨]
ತಾರಾಗಣ
[ಬದಲಾಯಿಸಿ]- ಮಾಸ್ತಿ ಪಾತ್ರದಲ್ಲಿ ದುನಿಯಾ ವಿಜಯ್
- ಕೃತಿ ಖರಬಂಧ
- ಅಮೂಲ್ಯ
- ಬಿ. ಜಯಶ್ರೀ
- ಶ್ರೀನಿವಾಸ ಮೂರ್ತಿ
- ಎಚ್.ಜಿ. ದತ್ತಾತ್ರೇಯ
- ಶೋಭರಾಜ್
- ದೇವರಾಜ್
- ರಾಘವ ಉದಯ್
- ಅನಿಲ್ ಕುಮಾರ್
- ಸುಹಾಸಿನಿ ಮಣಿರತ್ನಂ
ಉಲ್ಲೇಖಗಳು
[ಬದಲಾಯಿಸಿ]- ↑ http://www.filmibeat.com/kannada/movies/maasthi-gudi.html
- ↑ "Masti Gudi accident: 2 budding Kannada actors die". International Business Times. 2016-11-07. Retrieved 2016-11-08.Check date values in:
|access-date=
(help)