ಮಾಸ್ತಿ ಗುಡಿ

ವಿಕಿಪೀಡಿಯ ಇಂದ
Jump to navigation Jump to search
ಮಾಸ್ತಿ ಗುಡಿ
ನಿರ್ದೇಶನನಾಗಶೇಖರ್
ನಿರ್ಮಾಪಕ
ಸುಂದರ್ ಪಿ. ಗೌಡ್ರು
ಅನಿಲ್ ಕುಮಾರ್ ವಿ.
ಕಥೆದುನಿಯಾ ವಿಜಯ್
ಪಾತ್ರವರ್ಗ
ದುನಿಯಾ ವಿಜಯ್
ಕೃತಿ ಕರಬಂಧ
ಅಮೂಲ್ಯ
ಸಂಗೀತಸಾಧು ಕೋಕಿಲಾ
ಛಾಯಾಗ್ರಹಣಸತ್ಯಾ ಹೆಗ್ಡೆ
ಸಂಕಲನಜೋನಿ ಹರ್ಷ
ಸ್ಟುಡಿಯೋಕೆಪಿಎಸ್ ಕಂಬೈನ್ಸ್
ಬಿಡುಗಡೆಯಾಗಿದ್ದು
 • 12 ಮೇ 2017 (2017-05-12)[೧]
ದೇಶಭಾರತ
ಭಾಷೆಕನ್ನಡ
ಬಂಡವಾಳ25 ಕೋಟಿ

ಮಾಸ್ತಿ ಗುಡಿ‌  ನಾಗಶೇಖರ್​ ನಿರ್ದೇಶನದ ಕನ್ನಡ ಭಾಷೆಯ ಭಾರತೀಯ ಆಕ್ಷನ್ ಚಿತ್ರ , ದುನಿಯಾ ವಿಜಯ್ ನಟಿಸಿ ಚಿತ್ರಕಥೆಯನ್ನು ಸಹ ಬರೆದಿದ್ದಾರೆ, ಅಮೂಲ್ಯ ಮತ್ತು ಕೃತಿ ಖರಬಂಧ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.[೨]

ತಾರಾಗಣ[ಬದಲಾಯಿಸಿ]

 • ಮಾಸ್ತಿ ಪಾತ್ರದಲ್ಲಿ ದುನಿಯಾ ವಿಜಯ್
 • ಕೃತಿ ಖರಬಂಧ
 • ಅಮೂಲ್ಯ
 • ಬಿ. ಜಯಶ್ರೀ
 • ಶ್ರೀನಿವಾಸ ಮೂರ್ತಿ
 • ಎಚ್.ಜಿ. ದತ್ತಾತ್ರೇಯ
 • ಶೋಭರಾಜ್
 • ದೇವರಾಜ್
 • ರಾಘವ ಉದಯ್
 • ಅನಿಲ್ ಕುಮಾರ್
 • ಸುಹಾಸಿನಿ ಮಣಿರತ್ನಂ

References[ಬದಲಾಯಿಸಿ]