ಮಾಸ್ಟರ್ ಪೀಸ್ (ಚಲನಚಿತ್ರ)
ಗೋಚರ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
| ಮಾಸ್ಟರ್ ಪೀಸ್ (ಚಲನಚಿತ್ರ) | |
|---|---|
| ಮಾಸ್ಟರ್ ಪೀಸ್ | |
| ನಿರ್ದೇಶನ | ಮಂಜು ಮಾಂಡವ್ಯ |
| ನಿರ್ಮಾಪಕ | ವಿಜಯ್ |
| ಚಿತ್ರಕಥೆ | ಮಂಜು ಮಾಂಡವ್ಯ |
| ಕಥೆ | ಮಂಜು ಮಾಂಡವ್ಯ |
| ಸಂಭಾಷಣೆ | ಮಂಜು ಮಾಂಡವ್ಯ |
| ಪಾತ್ರವರ್ಗ | ಯಶ್ ಶಾನ್ವಿ ಶ್ರೀವಾಸ್ತವ ಸುಹಾಸಿನಿ,ಚಿಕ್ಕಣ್ಣ |
| ಸಂಗೀತ | ವಿ.ಹರಿಕೃಷ್ಣ |
| ಬಿಡುಗಡೆಯಾಗಿದ್ದು | ೨೦೧೪ |
ಯಶ್ ಹಾಗೂ ಶಾನ್ವಿ ಶ್ರೀವಾಸ್ತವ ಅಭಿನಯದ 'ಮಾಸ್ಟರ್ ಪೀಸ್' ಚಿತ್ರ 2015 ಡಿಸೆಂಬರ್ 25ರಂದು ತೆರೆ ಕಂಡಿದೆ[೧]. ವಿಜಯ್ ಈ ಚಿತ್ರದ ನಿರ್ಮಾಪಕರು. ಮಂಜು ಮಾಂಡವ್ಯ ನಿರ್ದೇಶಕರು. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿ¨ªಾರೆ. ಚಿತ್ರದ ಇತರ ತಾರಾಬಳಗದಲ್ಲಿ ಸುಹಾಸಿನಿ, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.[೨] ಮೂಲತಃ ಪ್ರತಿಭಾನ್ವಿತ ಸಂಭಾಷಣೆಕಾರರಾಗಿರುವ ಮಂಜು ಮಾಂಡವ್ಯ ಮೊದಲ ಬಾರಿಗೆ ನಿರ್ದೇಶಕನಾಗಿ ಬಡ್ತಿ ಪಡೆ ಯುತ್ತಿದ್ದಾರೆ. ಇವರ ಮೊದಲ ಯತ್ನಕ್ಕೆ ಹೊಂಬಾಳೆ ಕ್ರಿಯೇಷನ್ ಹಸ್ತಚಾಚಿದೆ. ಮಂಜುಮಾಂಡವ್ಯ ಅವರ ನಿರ್ದೇಶ ನದಲ್ಲಿ ಹೊಂಬಾಳೆ ಕ್ರಿಯೇಷನ್ ಮಾಲೀಕರಾದ ವಿಜಯ್ ಕಿರಾಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ.
ಕಥೆ
[ಬದಲಾಯಿಸಿ]ನಟಿಸಿರುವವರು
[ಬದಲಾಯಿಸಿ]ಹಾಡುಗಳು
[ಬದಲಾಯಿಸಿ]| ಸಂಖ್ಯೆ | ಹಾಡು | ಹಾಡುಗಾರರು |
|---|---|---|
| ೧ | ಅಣ್ಣಂಗೆ ಲವ್ ಆಗಿದೆ | ಯಶ್ ಮತ್ತು ಚಿಕ್ಕಣ್ಣ |
| ೨ | ಕೆ.ಡಿ ನೊಬರ್ ಒನ್ | ಟಿಪ್ಪು ಮತ್ತು ಸಂಗೀತಾ ರವೀಂದ್ರನಾಥ್ |
| ೩ | ಐ ಕಾಂಟ್ ವೈಟ್ ಬೆಬಿ | ಟಿಪ್ಪು ಮತ್ತು ಇಂದುನಾಗರಾಜ್ |
| ೪ | ಜಾಗೋ ರೇ ಜಾಗೋ | ಕುನಾಲ್ ಗಂಜವಾಲಾ |
| ೫ | ಅಟೆಂಷನ್ ಪ್ಲೀಸ್ | ರಂಜಿತ್ ಮತ್ತು ರಾಹುಲ್ ನಂಬಿಯಾರ್ |
ಉಲ್ಲೇಖಗಳು
[ಬದಲಾಯಿಸಿ]