ಮಾಸ್ಟರ್ ಪೀಸ್ (ಚಲನಚಿತ್ರ)
ಗೋಚರ
ಈ ಲೇಖನವನ್ನು ಪರಿಷ್ಕರಣೆಗೆ ಹಾಕಲಾಗಿದೆ. ಲೇಖನವನ್ನು ವಿಕಿ ಲೇಖನಗಳಂತೆ ಶುದ್ಧೀಕರಿಸಿದ ನಂತರ ಈ ಸಂದೇಶವನ್ನು ತೆಗೆದುಹಾಕಿ. ಈ ಲೇಖನವನ್ನು ಈ ಕಾರಣಗಳಿಂದಾಗಿ ನಕಲು ಸಂಪಾದನೆಗೆ ಒಳಪಡಿಸಬೇಕಿದೆ {{{ವ್ಯಾಕರಣ, ಶೈಲಿ, ಒಗ್ಗಟ್ಟು, ಸಂಯೋಜನೆ ಧ್ವನಿ ಅಥವಾ ಕಾಗುಣಿತ}}}. |
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಮಾಸ್ಟರ್ ಪೀಸ್ (ಚಲನಚಿತ್ರ) | |
---|---|
ಮಾಸ್ಟರ್ ಪೀಸ್ | |
ನಿರ್ದೇಶನ | ಮಂಜು ಮಾಂಡವ್ಯ |
ನಿರ್ಮಾಪಕ | ವಿಜಯ್ |
ಚಿತ್ರಕಥೆ | ಮಂಜು ಮಾಂಡವ್ಯ |
ಕಥೆ | ಮಂಜು ಮಾಂಡವ್ಯ |
ಸಂಭಾಷಣೆ | ಮಂಜು ಮಾಂಡವ್ಯ |
ಪಾತ್ರವರ್ಗ | ಯಶ್ ಶಾನ್ವಿ ಶ್ರೀವಾಸ್ತವ ಸುಹಾಸಿನಿ,ಚಿಕ್ಕಣ್ಣ |
ಸಂಗೀತ | ವಿ.ಹರಿಕೃಷ್ಣ |
ಬಿಡುಗಡೆಯಾಗಿದ್ದು | ೨೦೧೪ |
ಯಶ್ ಹಾಗೂ ಶಾನ್ವಿ ಶ್ರೀವಾಸ್ತವ ಅಭಿನಯದ 'ಮಾಸ್ಟರ್ ಪೀಸ್' ಚಿತ್ರ 2015 ಡಿಸೆಂಬರ್ 25ರಂದು ತೆರೆ ಕಂಡಿದೆ[೧]. ವಿಜಯ್ ಈ ಚಿತ್ರದ ನಿರ್ಮಾಪಕರು. ಮಂಜು ಮಾಂಡವ್ಯ ನಿರ್ದೇಶಕರು. ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿ¨ªಾರೆ. ಚಿತ್ರದ ಇತರ ತಾರಾಬಳಗದಲ್ಲಿ ಸುಹಾಸಿನಿ, ಚಿಕ್ಕಣ್ಣ ಮುಂತಾದವರು ನಟಿಸಿದ್ದಾರೆ.[೨] ಮೂಲತಃ ಪ್ರತಿಭಾನ್ವಿತ ಸಂಭಾಷಣೆಕಾರರಾಗಿರುವ ಮಂಜು ಮಾಂಡವ್ಯ ಮೊದಲ ಬಾರಿಗೆ ನಿರ್ದೇಶಕನಾಗಿ ಬಡ್ತಿ ಪಡೆ ಯುತ್ತಿದ್ದಾರೆ. ಇವರ ಮೊದಲ ಯತ್ನಕ್ಕೆ ಹೊಂಬಾಳೆ ಕ್ರಿಯೇಷನ್ ಹಸ್ತಚಾಚಿದೆ. ಮಂಜುಮಾಂಡವ್ಯ ಅವರ ನಿರ್ದೇಶ ನದಲ್ಲಿ ಹೊಂಬಾಳೆ ಕ್ರಿಯೇಷನ್ ಮಾಲೀಕರಾದ ವಿಜಯ್ ಕಿರಾಗಂದೂರು ಚಿತ್ರ ನಿರ್ಮಿಸುತ್ತಿದ್ದಾರೆ.
ಕಥೆ
[ಬದಲಾಯಿಸಿ]ನಟಿಸಿರುವವರು
[ಬದಲಾಯಿಸಿ]ಹಾಡುಗಳು
[ಬದಲಾಯಿಸಿ]ಸಂಖ್ಯೆ | ಹಾಡು | ಹಾಡುಗಾರರು |
---|---|---|
೧ | ಅಣ್ಣಂಗೆ ಲವ್ ಆಗಿದೆ | ಯಶ್ ಮತ್ತು ಚಿಕ್ಕಣ್ಣ |
೨ | ಕೆ.ಡಿ ನೊಬರ್ ಒನ್ | ಟಿಪ್ಪು ಮತ್ತು ಸಂಗೀತಾ ರವೀಂದ್ರನಾಥ್ |
೩ | ಐ ಕಾಂಟ್ ವೈಟ್ ಬೆಬಿ | ಟಿಪ್ಪು ಮತ್ತು ಇಂದುನಾಗರಾಜ್ |
೪ | ಜಾಗೋ ರೇ ಜಾಗೋ | ಕುನಾಲ್ ಗಂಜವಾಲಾ |
೫ | ಅಟೆಂಷನ್ ಪ್ಲೀಸ್ | ರಂಜಿತ್ ಮತ್ತು ರಾಹುಲ್ ನಂಬಿಯಾರ್ |