ಮಾರುತಿ ಶಿವರಾಂ

ವಿಕಿಪೀಡಿಯ ಇಂದ
Jump to navigation Jump to search

ಕನ್ನಡ ಚಿತ್ರರಂಗದ ನಿರ್ಮಾಪಕ ಮತ್ತು ನಿರ್ದೇಶಕರಲ್ಲೊಬ್ಬರು ಮಾರುತಿ ಶಿವರಾಂ.ತಮ್ಮ ಮಾರುತಿ ಫಿಲಂಸ್ ಲಾಂಛನದಡಿ ಅನೇಕ ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿ,ನಿರ್ದೇಶಿಸಿದ್ದಾರೆ.

ಇವರು ನಿರ್ಮಿಸಿ,ನಿರ್ದೇಶಿಸಿದ ಚಿತ್ರಗಳು[ಬದಲಾಯಿಸಿ]

ಇವರು ರಚಿಸಿದ್ದ ನಾಟಕ 'ರಿಯಲ್ ಸೆಲ್' ವಿಶ್ವದಾದ್ಯಂತ ನೂರಾರು ಪ್ರದರ್ಶನಗಳನ್ನು ಕಂಡು,ದಾಖಲೆ ನಿರ್ಮಿಸಿದೆ.ಇವರ ನಿರ್ದೇಶನದ ಮೂರು ಚಲನಚಿತ್ರಗಳಿಗೆ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿಗಳು ದೊರಕಿವೆ.ಮಾರುತಿ ಶಿವರಾಂ ಜುಲೈ ೪,೨೦೦೭ರಂದು ನಿಧನರಾದರು.