ಮಾಂಗಲ್ಯ ಬಂಧನ (ಚಲನಚಿತ್ರ)
ಗೋಚರ
| ಮಾಂಗಲ್ಯ ಬಂಧನ (ಚಲನಚಿತ್ರ) | |
|---|---|
| ಮಾಂಗಲ್ಯ ಬಂಧನ | |
| ನಿರ್ದೇಶನ | ದೊರೆ-ಭಗವಾನ್ |
| ನಿರ್ಮಾಪಕ | ಎಸ್.ಕೆ.ಭಗವಾನ್ |
| ಪಾತ್ರವರ್ಗ | ಅನಂತನಾಗ್ ಮಾಲಾಶ್ರೀ ಮೂನ್ ಮೂನ್ ಸೇನ್, ಅಶ್ವಥ್ |
| ಸಂಗೀತ | ಹಂಸಲೇಖ |
| ಛಾಯಾಗ್ರಹಣ | ಜೆ.ಜಿ.ಕೃಷ್ಣ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಅನುಪಮ ಆರ್ಟ್ಸ್ |
ಮಾಂಗಲ್ಯ ಬಂಧನ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ದೊರೆ-ಭಗವಾನ್ ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಎಸ್.ಕೆ.ಭಗವಾನ್.ಈ ಚಿತ್ರದಲ್ಲಿ ಬರುವ ಪಾತ್ರಗಳು ಅನಂತನಾಗ್, ಮಾಲಾಶ್ರೀ, ಮೂನ್ ಮೂನ್ ಸೇನ್, ಅಶ್ವಥ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ಹಂಸಲೇಖ.ಈ ಚಿತ್ರದ ಛಾಯಾಗ್ರಹಕರು ಜೆ.ಜಿ.ಕೃಷ್ಣ.