ಮಹೇಶ್ ಬಾಬು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search


ಇವರು ಮೊದಲು ಸಹಾಯ ನಿರ್ದೆಸಕರಾಗಿ ಕನ್ನಡ ಮತ್ತು ತೆಲುಗು ಬಾಸೆಗಳಲ್ಲಿ ಕೆಲಸ ಮಾಡಿದರು. ಕನ್ನಡದಲ್ಲಿ ಬಾವ ಬಮ್ಯೈದ,ಗಲಾಟೆ ಅಳಿಯಂದ್ರು, ವೀರ ಕನ್ನಡಿಗ ಇಗೆ ಅಲವರು ಚಿತ್ರಗಳಲ್ಲಿ ಕೆಲಸಮಾಡಿದ್ದಾರೆ.

ಇವರು ಕನ್ನಡ ಚಿತ್ರದ ಯಶಸ್ವಿಯ ನಿರ್ದೆಸಕರಲ್ಲಿ ಇವರು ಒಬ್ಬರು.ಇವರು ನಿರ್ದೆಸನ ಮಡಿದ ಎಲ್ಲ ಚಿತ್ರಗಲು ಜನರ ಮನಗೆದ್ದವು. ೧. ಆಕಾಶ್ ೨. ಆರಸು ೩. ಮೆರವಣಿಗೆ ೪. ಪರಮೇಶ ಪಾನ್ ವಾಲಾ ೫. ಅಭಯ್

     ಆಕಾಶ್ - ಪುನಿತ್ ರಾಜ್ ಕುಮಾರ್, ರಮ್ಯ.
     ಅರಸು - ಪುನಿತ್ ರಾಜ್ ಕುಮಾರ್, ಮೀರಾ ಜಾಸ್ಮಿನ್,ರಮ್ಯ.
     ಮೆರವಣಿಗೆ - ಪ್ರಜ್ವಲ್ ದೇವರಾಜ್, ಅಂದ್ರಿತಾ ರೇ.
     ಪರಮೇಶ ಪಾನ್ ವಾಲಾ - ಶಿವರಾಜ್ ಕುಮಾರ್, ಸುರ್ವಿನ್ ಚೌಲ.
     ಅಭಯ್ - ದರ್ಶನ್, ಆರತಿ ಠಾಕೂರ್.
 ಚಿತ್ರೀಕರಣ ನಡೆಯುತಿರುವ ಚಿರಂಜೀವಿ ಸರ್ಜಾ ಅಭಿನಯದ ಚಿರು.