ಮಹೇಂದ್ರವರ್ಮ (ಚಲನಚಿತ್ರ)
ಗೋಚರ
| ಮಹೇಂದ್ರವರ್ಮ (ಚಲನಚಿತ್ರ) | |
|---|---|
| ಮಹೇಂದ್ರವರ್ಮ | |
| ನಿರ್ದೇಶನ | ಪ್ರಭಾಕರ್ |
| ನಿರ್ಮಾಪಕ | ಜಯಮಾಲ |
| ಪಾತ್ರವರ್ಗ | ಪ್ರಭಾಕರ್ ಶ್ರೀಶಾಂತಿ ವಜ್ರಮುನಿ, ಶ್ರೀನಾಥ್, ತಾರ, ಅವಿನಾಶ್, ಸದಾಶಿವ ಬ್ರಹ್ಮಾವರ |
| ಸಂಗೀತ | ಮನೋರಂಜನ್ ಪ್ರಭಾಕರ್ |
| ಛಾಯಾಗ್ರಹಣ | ಸುಂದರನಾಥ ಸುವರ್ಣ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ಶ್ರೀ ಸೌಂದರ್ಯ ಫಿಲಂಸ್ |
ಮಹೇಂದ್ರವರ್ಮ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.[೧] ಟೈಗರ್ ಪ್ರಭಾಕರ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಶ್ರೀಮತಿ ಜಯಮಾಲ ಪ್ರಭಾಕರ್. ಟೈಗರ್ ಪ್ರಭಾಕರ್ ಹಾಗೂ ಶ್ರೀಶಾಂತಿ ಅಭಿನಯದ ಚಿತ್ರವಾಗಿದೆ. ಮನೋರಂಜನ್ ಪ್ರಭಾಕರ್ ರವರ[೨] ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.
ಪಾತ್ರ
[ಬದಲಾಯಿಸಿ]- ಟೈಗರ್ ಪ್ರಭಾಕರ್
- ಶ್ರೀಶಾಂತಿ
- ತಾರಾ
- ವಜ್ರಮುನಿ
- ಶ್ರೀನಾಥ್
- ಅವಿನಾಶ್
- ಸತ್ಯಜಿತ್
- ಸರಿಗಮ ವಿಜಿ
- ಬ್ಯಾಂಕ್ ಜನಾರ್ಧನ್
- ಸದಾಶಿವ ಬ್ರಹ್ಮಾವರ
- ಜಯಸಿಂಹ ಮುಸುರಿ
- ರತ್ನಕರ್
- ಶಾಂತಮ್ಮ
- ಅಂಜಲಿ
- ಅಭಿನಯ
- ಕುಣಿಗಲ್ ನಾಗಭೂಷಣ್
ಉಲ್ಲೇಖಗಳು
[ಬದಲಾಯಿಸಿ]