ಮಹಾದಾಸೋಹಿ ಶರಣ ಬಸವ (ಚಲನಚಿತ್ರ)
ಗೋಚರ
(ಮಹಾದಾಸೋಹಿ ಶರಣ ಬಸವ ಇಂದ ಪುನರ್ನಿರ್ದೇಶಿತ)
ಮಹಾದಾಸೋಹಿ ಶರಣ ಬಸವ (ಚಲನಚಿತ್ರ) | |
---|---|
ಮಹಾದಾಸೋಹಿ ಶರಣ ಬಸವ | |
ನಿರ್ದೇಶನ | ಶಂಕರಲಿಂಗ ಸುಗ್ನಳ್ಳಿ |
ನಿರ್ಮಾಪಕ | ವಿಜಯಲಕ್ಷ್ಮಿ |
ಪಾತ್ರವರ್ಗ | ಶ್ರೀನಿವಾಸಮೂರ್ತಿ ತ್ರಿವೇಣಿ ಶಂಕರಲಿಂಗ ಸಿಂಗ್ನಳ್ಳಿ, ಮುಖ್ಯಮಂತ್ರಿ ಚಂದ್ರು, ಅಶ್ವಥ್, ದೊಡ್ಡಣ್ಣ, ವೈಶಾಲಿ ಕಾಸರವಳ್ಳಿ, ಸದಾಶಿವ ಬ್ರಹ್ಮಾವರ |
ಸಂಗೀತ | ಕೆ.ಪಿ.ಸುಖದೇವ್ |
ಛಾಯಾಗ್ರಹಣ | ಅಣ್ಣಯ್ಯ |
ಬಿಡುಗಡೆಯಾಗಿದ್ದು | ೧೯೮೮ |
ಚಿತ್ರ ನಿರ್ಮಾಣ ಸಂಸ್ಥೆ | ಕಾಯಕ ಚಿತ್ರಾಲಯ |
ಮಹಾದಾಸೋಹಿ ಶರಣ ಬಸವ - ೧೯೮೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಶಂಕರಲಿಂಗ ಸುಗ್ನಳ್ಳಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಶ್ರೀಮತಿ ವಿಜಯಲಕ್ಷ್ಮಿ ಆರ್ ನಾದಗೌಡ. ಈ ಚಿತ್ರದಲ್ಲಿ ಶ್ರೀನಿವಾಸಮೂರ್ತಿ ಮತ್ತು ತ್ರಿವೇಣಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಕೆ.ಪಿ.ಸುಖದೇವ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.[೧]
ಪಾತ್ರ
[ಬದಲಾಯಿಸಿ]- ಶ್ರೀನಿವಾಸ ಮೂರ್ತಿ
- ತ್ರಿವೇಣಿ
- ಕೆ.ಎಸ್.ಅಶ್ವಥ್
- ಸೀತಾರಾಮ್
- ಸದಾಶಿವ ಬ್ರಹ್ಮಾವರ
- ಮೈಸೂರು ಲೋಕೇಶ್
- ಡೇವಿಡ್ ಪ್ರಸನ್ನಕುಮಾರ್
- ವೈಶಾಲಿ ಕಾಸರವಳ್ಳಿ
- ಸರ್ವಮಂಗಳ
- ಮಾಲತಿ ಸುಧೀರ್
- ಅನಿತಾರಾಣಿ
- ಸುಲೋಚನ
- ಸಿತಾರಾ
- ಶಿವಕುಮಾರ್
- ತಾರಾ
- ಸತ್ಯಜಿತ್
- ಮುಖ್ಯಮಂತ್ರಿ ಚಂದ್ರು
- ರಾಜಾನಂದ್
- ಸುಧೀರ್
- ಸುಂದರ್ ಕೃಷ್ಣ ಅರಸ್
- ದೊಡ್ಡಣ್ಣ
- ಅರವಿಂದ್
- ಬಿ.ಸಿ.ವೆಂಕಟಪ್ಪ
- ಶಂಕರಲಿಂಗ ಸುಗ್ನಳ್ಳಿ
ಉಲ್ಲೇಖಗಳು
[ಬದಲಾಯಿಸಿ]- ↑ "Mahadasohi Sharana Basava – ಮಹಾದಾಸೋಹಿ ಶರಣಬಸವ (1988/೧೯೮೮)". kannadamoviesinfo.wordpress.com. Retrieved 15 May 2017.